ETV Bharat / state

ಆಡಳಿತದಲ್ಲಿದ್ರೂ ಕದ್ದುಮುಚ್ಚಿ ವೀರ್ ಸಾವರ್ಕರ್ ನಾಮಕರಣ ಯಾಕೆ?: ಅಬ್ದುಲ್ ವಾಜಿದ್ - ವೀರ್ ಸಾವರ್ಕರ್ಹೆಸರು ಬೇಡ ಬ್ದುಲ್ ವಾಜಿದ್

ಯಲಹಂಕದ ಮೇಲ್ಸೇತುವೆ ಕರ್ನಾಟಕ ಮಹನೀಯರ ಹೆಸರಿಡಲಿ ಆದ್ರೆ, ವೀರ್ ಸಾವರ್ಕರ್ ಹೆಸರು ಹಿಂಪಡೆಯಬೇಕೆಂದು ಬಿಬಿಎಂಪಿ ವಿಪಕ್ಷ ನಾಯಕ ಅಬ್ದುಲ್ ವಾಜಿದ್ ಒತ್ತಾಯ ಮಾಡಿದ್ದಾರೆ.

Yelahanka Overpass, ಯಲಹಂಕದ ಮೇಲ್ಸೇತುವೆ
ಆಡಳಿತದಲ್ಲಿದ್ರೂ ಕದ್ದುಮುಚ್ಚಿ ವೀರ್ ಸಾವರ್ಕರ್ ನಾಮಕರಣ ಯಾಕೆ?: ಅಬ್ದುಲ್ ವಾಜಿದ್
author img

By

Published : May 28, 2020, 5:41 PM IST

ಬೆಂಗಳೂರು: ಬೆಂಗಳೂರಿನ ಮಹತ್ವದ ಮೇಲ್ಸೇತುವೆ, ಯಲಹಂಕದ ಮೇಲ್ಸೇತುವೆ ಕರ್ನಾಟಕ ಮಹನೀಯರ ಹೆಸರಿಡಲಿ ಆದ್ರೆ, ವೀರ್ ಸಾವರ್ಕರ್ ಹೆಸರು ಹಿಂಪಡೆಯಬೇಕು ಎಂದು ಬಿಬಿಎಂಪಿ ವಿಪಕ್ಷ ನಾಯಕ ಅಬ್ದುಲ್ ವಾಜಿದ್ ಒತ್ತಾಯಿಸಿದರು.

ವೀರ್ ಸಾವರ್ಕರ್ ಹೆಸರು ಹಿಂಪಡೆಯಬೇಕೆಂದು ಬಿಬಿಎಂಪಿ ವಿಪಕ್ಷ ನಾಯಕ ಅಬ್ದುಲ್ ವಾಜಿದ್ ಒತ್ತಾಯ

ವೀರ್ ಸಾವರ್ಕರ್​​ಗೂ ಕರ್ನಾಟಕಕ್ಕೂ ಸಂಬಂಧ ಇಲ್ಲ. ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಈ ಬಗ್ಗೆ ಚರ್ಚೆಯೇ ಆಗಿಲ್ಲ. ಟೌನ್ ಹಾಲ್ ವಿಚಾರವಾಗಿ ಪ್ರತಿಭಟನೆ ನಡೆಯುತ್ತಿತ್ತು. ಆ ವೇಳೆ, ಬಿಜೆಪಿ ಸುಮೋಟೋ ನಿರ್ಧಾರ ಮಾಡಿ, ಮೇಲ್ಸೇತುವೆಗೆ ವೀರ್ ಸಾವರ್ಕರ್ ಹೆಸರು ಅಂತಿಮಗೊಳಿಸಿದೆ. ಆಡಳಿತದಲ್ಲಿದ್ರೂ ಈ ರೀತಿ ಕದ್ದುಮುಚ್ಚಿ ನಾಮಕರಣ ಮಾಡುವ ಅಗತ್ಯ ಇಲ್ಲ. ಮತ್ತೆ ಈ ವಿಚಾರ ಕೌನ್ಸಿಲ್​​ನಲ್ಲಿ ಚರ್ಚೆಯಾಗಲಿ ಎಂದು ಬಿಬಿಎಂಪಿ ವಿಪಕ್ಷ ನಾಯಕ ಅಬ್ದುಲ್ ವಾಜಿದ್ ಒತ್ತಾಯಿಸಿದರು.

ಸದ್ಯ ಯಲಹಂಕ ಮೇಲ್ಸೇತುವೆ ಉದ್ಘಾಟನಾ ಸಮಾರಂಭ ಮುಂದೂಡಿಕೆಯಾಗಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.