ETV Bharat / state

ಹಾಸನದಿಂದ ಬಂದಾತನಿಗೆ ಸೋಂಕು ಶಂಕೆ: 15 ಮಂದಿ ಕ್ವಾರಂಟೈನ್​ಗೆ ನಿರ್ಧಾರ - ಕೊರೊನಾ ಶಂಕೆ

ಎಲೆಕ್ಟ್ರಾನ್ ಸಿಟಿಯ ಫೇಸ್​ 2 ದಲ್ಲಿರುವ ಸೆಂಜೀನ್ ಎಂಬ ಕಂಪನಿಗೆ ಟ್ರೈನಿಂಗ್​ಗೆ ಬಂದಿದ್ದ ವ್ಯಕ್ತಿಗೆ ಕಳೆದ ನಾಲ್ಕು ದಿನಗಳ ಹಿಂದೆ ಪರೀಕ್ಷೆ ನಡೆಸಲಾಗಿತ್ತು. ಇಂದು ರಿಪೋರ್ಟ್ ಬಂದ ಹಿನ್ನೆಲೆಯಲ್ಲಿ ಸೋಂಕಿನ ಶಂಕೆ ವ್ಯಕ್ತಪಡಿಸಲಾಗಿದೆ.

Bangalore
ಸೆಂಜೀನ್
author img

By

Published : Jun 9, 2020, 2:30 PM IST

ಆನೇಕಲ್(ಬೆಂಗಳೂರು): ಹಾಸನದಿಂದ ಬಂದಿದ್ದ ವ್ಯಕ್ತಿಯೋರ್ವನಿಗೆ ಕೊರೊನಾ ಶಂಕೆ ವಿಚಾರವಾಗಿ ಆತನ ಸಂಪರ್ಕದಲ್ಲಿದ್ದ ಹಲವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಎಲೆಕ್ಟ್ರಾನ್ ಸಿಟಿಯ ಫೇಸ್​ 2ನಲ್ಲಿರುವ ಸೆಂಜೀನ್​ ಕಂಪನಿ

ಎಲೆಕ್ಟ್ರಾನ್ ಸಿಟಿಯ ಫೇಸ್​ 2 ದಲ್ಲಿರುವ ಸೆಂಜೀನ್ (Syngene) ಎಂಬ ಕಂಪನಿಗೆ ಟ್ರೈನಿಂಗ್​ಗೆ ಬಂದಿದ್ದ ವ್ಯಕ್ತಿಗೆ ಕಳೆದ ನಾಲ್ಕು ದಿನಗಳ ಹಿಂದೆ ಪರೀಕ್ಷೆ ನಡೆಸಲಾಗಿತ್ತು. ಇಂದು ರಿಪೋರ್ಟ್​ಗಾಗಿ ಕಾಯಲಾಗುತ್ತಿದೆ. ಮುಂಜಾಗೃತ ಕ್ರಮವಾಗಿ ಇದೀಗ ಆತನ ಸಂಪರ್ಕದಲ್ಲಿದ 15ಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್ ಮಾಡಲು ನಿರ್ಧಾರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.