ETV Bharat / state

ಐಪಿಎಲ್ ಮ್ಯಾಚ್ ವೇಳೆ ಬೆಟ್ಟಿಂಗ್, ಒಬ್ಬನ ಅರೆಸ್ಟ್

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಪಂದ್ಯದ ವೇಳೆ ಬೆಟ್ಟಿಂಗ್ ನಡೆಸುತ್ತಿದ್ದ ವ್ಯಕ್ತಿ ಪೊಲೀಸ್ ಬಲೆಗೆ ಬಿದ್ದಿದ್ದಾನೆ.

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್​ನಲ್ಲಿ ಬಂಧಿತನಾದ ಆರೋಪಿ
author img

By

Published : Apr 6, 2019, 5:14 PM IST

ಬೆಂಗಳೂರು: ಐಪಿಎಲ್ ಕ್ರಿಕೆಟ್ ವೇಳೆ ಬೆಟ್ಟಿಂಗ್ ಭರ್ಜರಿಯಾಗಿಯೇ ನಡೆಯುತ್ತಿದೆ. ಕೆ.ಆರ್.ಪುರಂನ ಹಳೆ ಮದ್ರಾಸ್ ರಸ್ತೆಯ ಎ2ಬಿ ಹೊಟೇಲ್ ಮುಂಭಾಗದ ಪಾರ್ಕಿಂಗ್ ಸ್ಥಳದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಓರ್ವನನ್ನು ವಿಶೇಷ ವಿಚಾರಣೆ ದಳ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬಂಧಿತ ಆರೋಪಿಯ ಹೆಸರು ಹೆಚ್.ವಿ.ಚೌಡೇಗೌಡ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದ ವೇಳೆ ಈ ಜೂಜಾಟ ನಡೆಯುತ್ತಿತ್ತು. ಬೆಟ್ಟಿಂಗ್ ನೆಪದಲ್ಲಿ ಆರೋಪಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ವಂಚನೆ ಎಸಗಿರುವುದು ಕಂಡುಬಂದಿದೆ. ಆರೋಪಿಯಿಂದ 6 ಲಕ್ಷ ರೂಪಾಯಿ ನಗದು ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರ ವಶದಲ್ಲಿರುವ ಹೆಚ್.ವಿ ಚೌಡೇಗೌಡನಿಗೆ ಕೃಷ್ಣಪ್ಪ ಎಂಬ ಬುಕ್ಕಿಯೊಂದಿಗೆ ಸಂಪರ್ಕವಿದ್ದು, ಸದ್ಯ ಆತ ತಲೆಮರೆಸಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.

Intro:ಡೇರ್ ಡೆವಿಲ್ಸ್ ಮತ್ತು ಸನ್ ರೈಸ್ ಹೈದಾರಾಬಾದ್ ತಂಡಗಳ ಪಂದ್ಯ ವಿಚಾರ
ಕ್ರೀಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಓರ್ವನ ಬಂಧನ

ಭವ್ಯ

ಕ್ರೀಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಓರ್ವನ ಬಂಧನ ಮಾಡುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.. ಹೆಚ್. ವಿ ಚೌಡೇಗೌಡ ಬಂಧಿತ ಆರೋಪಿಗಳು

ನಗರದ ಕೆ.ಆರ್ ಪುರ ಪೊಲೀಸ್ ಠಾಣೆ ಸರಹದ್ದಿಗೆ ಸೇರಿದ ಹಳೇ ಮದ್ರಾಸ್ ರಸ್ತೆ ಕೆ.ಆರ್ ಪುರಂನ ಎ2ಬಿ ಹೋಟೇಲ್ ಮುಂಭಾಗ ಪಾರ್ಕಿಂಗ್ ಸ್ಥಳದಲ್ಲಿ ಈ ಆರೋಪಿ ಡೇರ್ ಡೆವಿಲ್ಸ್ ಮತ್ತು ಸನ್ ರೈಸ್ ಹೈದಾರಾಬಾದ್ ತಂಡಗಳ ನಡುವೆ ನಡೆಯುತ್ತಿದ್ದ ಐಪಿಎಲ್ ಟಿ _20ಕ್ರಿಕೆಟ್ ಪಂದ್ಯಾವಳಿಗೆ ಸಂಭಂಧಪಟ್ಟಂತೆ ಸೋಲು ಮತ್ತು ಗೆಲುವಿನ ಬಗ್ಗೆ ಸಾರ್ವಜನಿಕರಿಂದ ಮೊಬೈಲ್ ಆಪ್ ಮೂಲಕ ಬೆಟ್ಟಿಂಗ್ ರೇಶ್ಯೂವನ್ನ ನೋಡಿಕೊಂಡು ಮೊಬೈಲ್ ಫೋನ್ ಮೂಲಕ ಹಣ ಕಟ್ಟಿಕೊಂಡು ಬೆಟ್ಟಿಂಗ್ ಆಡುವ ಪಂಟರ್ಗಳಿಂದ ಹಾಗೂ ಸಾರ್ವಜನಿಕ ರಿಂದ ಸಂಗ್ರಹಿಸಿ ಮೋಸ ಮಾಡಿದ್ದಾನೆ. ಈ ಖಚಿತ ಮಾಹಿತಿ ಮೇರೆಗೆ ವಿಶೇಷಾ ವಿಚಾರಣಾ ದಳ ಅಧಿಕಾರಿ ಸಿಬ್ಬಂದಿ ದಾಳಿ ನಡೆಸಿದ್ದಾರೆ.. ಹಾಗೆ ಈತನಿಂದ 6ಲಕ್ಷ ನಗದು ಎರಡು ಮೊಬೈಲ್ ಫೋನ್ ವಶಪಡಿಸಿದ್ದಾರೆ.‌ಹಾಗೆ ಈತ ಕೃಷ್ಣಪ್ಪ ಎಂಬ ಬುಕ್ಕಿಯೊಂದಿಗೆ ಸೇರಿಕೊಂಡು ಐಪಿಎಲ್ ಟಿ_20 ಕ್ರೀಕೆಟ್ ಪಂದ್ಯಕ್ಕೆ ಜೊತೆ ಸೇರಿ ಈ ಕೃತ್ಯ ಮಾಡ್ತಿದ್ದು ಈತ ತಲೆಮರೆಸಿಕೋಂಡಿದ್ದು ಶೋಧ ಮುಂದುವರೆದಿದೆಎಂದು ತಿಳಿದು ಬಂದಿದೆBody:ಡೇರ್ ಡೆವಿಲ್ಸ್ ಮತ್ತು ಸನ್ ರೈಸ್ ಹೈದಾರಾಬಾದ್ ತಂಡಗಳ ಪಂದ್ಯ ವಿಚಾರ
ಕ್ರೀಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಓರ್ವನ ಬಂಧನ

ಭವ್ಯ

ಕ್ರೀಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಓರ್ವನ ಬಂಧನ ಮಾಡುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.. ಹೆಚ್. ವಿ ಚೌಡೇಗೌಡ ಬಂಧಿತ ಆರೋಪಿಗಳು

ನಗರದ ಕೆ.ಆರ್ ಪುರ ಪೊಲೀಸ್ ಠಾಣೆ ಸರಹದ್ದಿಗೆ ಸೇರಿದ ಹಳೇ ಮದ್ರಾಸ್ ರಸ್ತೆ ಕೆ.ಆರ್ ಪುರಂನ ಎ2ಬಿ ಹೋಟೇಲ್ ಮುಂಭಾಗ ಪಾರ್ಕಿಂಗ್ ಸ್ಥಳದಲ್ಲಿ ಈ ಆರೋಪಿ ಡೇರ್ ಡೆವಿಲ್ಸ್ ಮತ್ತು ಸನ್ ರೈಸ್ ಹೈದಾರಾಬಾದ್ ತಂಡಗಳ ನಡುವೆ ನಡೆಯುತ್ತಿದ್ದ ಐಪಿಎಲ್ ಟಿ _20ಕ್ರಿಕೆಟ್ ಪಂದ್ಯಾವಳಿಗೆ ಸಂಭಂಧಪಟ್ಟಂತೆ ಸೋಲು ಮತ್ತು ಗೆಲುವಿನ ಬಗ್ಗೆ ಸಾರ್ವಜನಿಕರಿಂದ ಮೊಬೈಲ್ ಆಪ್ ಮೂಲಕ ಬೆಟ್ಟಿಂಗ್ ರೇಶ್ಯೂವನ್ನ ನೋಡಿಕೊಂಡು ಮೊಬೈಲ್ ಫೋನ್ ಮೂಲಕ ಹಣ ಕಟ್ಟಿಕೊಂಡು ಬೆಟ್ಟಿಂಗ್ ಆಡುವ ಪಂಟರ್ಗಳಿಂದ ಹಾಗೂ ಸಾರ್ವಜನಿಕ ರಿಂದ ಸಂಗ್ರಹಿಸಿ ಮೋಸ ಮಾಡಿದ್ದಾನೆ. ಈ ಖಚಿತ ಮಾಹಿತಿ ಮೇರೆಗೆ ವಿಶೇಷಾ ವಿಚಾರಣಾ ದಳ ಅಧಿಕಾರಿ ಸಿಬ್ಬಂದಿ ದಾಳಿ ನಡೆಸಿದ್ದಾರೆ.. ಹಾಗೆ ಈತನಿಂದ 6ಲಕ್ಷ ನಗದು ಎರಡು ಮೊಬೈಲ್ ಫೋನ್ ವಶಪಡಿಸಿದ್ದಾರೆ.‌ಹಾಗೆ ಈತ ಕೃಷ್ಣಪ್ಪ ಎಂಬ ಬುಕ್ಕಿಯೊಂದಿಗೆ ಸೇರಿಕೊಂಡು ಐಪಿಎಲ್ ಟಿ_20 ಕ್ರೀಕೆಟ್ ಪಂದ್ಯಕ್ಕೆ ಜೊತೆ ಸೇರಿ ಈ ಕೃತ್ಯ ಮಾಡ್ತಿದ್ದು ಈತ ತಲೆಮರೆಸಿಕೋಂಡಿದ್ದು ಶೋಧ ಮುಂದುವರೆದಿದೆಎಂದು ತಿಳಿದು ಬಂದಿದೆConclusion:ಡೇರ್ ಡೆವಿಲ್ಸ್ ಮತ್ತು ಸನ್ ರೈಸ್ ಹೈದಾರಾಬಾದ್ ತಂಡಗಳ ಪಂದ್ಯ ವಿಚಾರ
ಕ್ರೀಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಓರ್ವನ ಬಂಧನ

ಭವ್ಯ

ಕ್ರೀಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಓರ್ವನ ಬಂಧನ ಮಾಡುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.. ಹೆಚ್. ವಿ ಚೌಡೇಗೌಡ ಬಂಧಿತ ಆರೋಪಿಗಳು

ನಗರದ ಕೆ.ಆರ್ ಪುರ ಪೊಲೀಸ್ ಠಾಣೆ ಸರಹದ್ದಿಗೆ ಸೇರಿದ ಹಳೇ ಮದ್ರಾಸ್ ರಸ್ತೆ ಕೆ.ಆರ್ ಪುರಂನ ಎ2ಬಿ ಹೋಟೇಲ್ ಮುಂಭಾಗ ಪಾರ್ಕಿಂಗ್ ಸ್ಥಳದಲ್ಲಿ ಈ ಆರೋಪಿ ಡೇರ್ ಡೆವಿಲ್ಸ್ ಮತ್ತು ಸನ್ ರೈಸ್ ಹೈದಾರಾಬಾದ್ ತಂಡಗಳ ನಡುವೆ ನಡೆಯುತ್ತಿದ್ದ ಐಪಿಎಲ್ ಟಿ _20ಕ್ರಿಕೆಟ್ ಪಂದ್ಯಾವಳಿಗೆ ಸಂಭಂಧಪಟ್ಟಂತೆ ಸೋಲು ಮತ್ತು ಗೆಲುವಿನ ಬಗ್ಗೆ ಸಾರ್ವಜನಿಕರಿಂದ ಮೊಬೈಲ್ ಆಪ್ ಮೂಲಕ ಬೆಟ್ಟಿಂಗ್ ರೇಶ್ಯೂವನ್ನ ನೋಡಿಕೊಂಡು ಮೊಬೈಲ್ ಫೋನ್ ಮೂಲಕ ಹಣ ಕಟ್ಟಿಕೊಂಡು ಬೆಟ್ಟಿಂಗ್ ಆಡುವ ಪಂಟರ್ಗಳಿಂದ ಹಾಗೂ ಸಾರ್ವಜನಿಕ ರಿಂದ ಸಂಗ್ರಹಿಸಿ ಮೋಸ ಮಾಡಿದ್ದಾನೆ. ಈ ಖಚಿತ ಮಾಹಿತಿ ಮೇರೆಗೆ ವಿಶೇಷಾ ವಿಚಾರಣಾ ದಳ ಅಧಿಕಾರಿ ಸಿಬ್ಬಂದಿ ದಾಳಿ ನಡೆಸಿದ್ದಾರೆ.. ಹಾಗೆ ಈತನಿಂದ 6ಲಕ್ಷ ನಗದು ಎರಡು ಮೊಬೈಲ್ ಫೋನ್ ವಶಪಡಿಸಿದ್ದಾರೆ.‌ಹಾಗೆ ಈತ ಕೃಷ್ಣಪ್ಪ ಎಂಬ ಬುಕ್ಕಿಯೊಂದಿಗೆ ಸೇರಿಕೊಂಡು ಐಪಿಎಲ್ ಟಿ_20 ಕ್ರೀಕೆಟ್ ಪಂದ್ಯಕ್ಕೆ ಜೊತೆ ಸೇರಿ ಈ ಕೃತ್ಯ ಮಾಡ್ತಿದ್ದು ಈತ ತಲೆಮರೆಸಿಕೋಂಡಿದ್ದು ಶೋಧ ಮುಂದುವರೆದಿದೆಎಂದು ತಿಳಿದು ಬಂದಿದೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.