ETV Bharat / state

ಮಹಿಳೆ ಸ್ನಾನ ಮಾಡುವಾಗ ಕಿಟಿಕಿಯಲ್ಲಿ ಕಣ್ಬಿಟ್ಟ; ರೆಡ್​ ಹ್ಯಾಂಡ್​ ಆಗಿ ಸಿಕ್ಕು ಪರಪ್ಪನ ಅಗ್ರಹಾರ ಸೇರಿದ! - ಆಟೋ ಚಾಲಕ

ಕಳೆದ 2 ತಿಂಗಳಿಂದ ಮಹಿಳೆ ಸ್ನಾನ ಮಾಡುತ್ತಿರುವುದನ್ನು ಕದ್ದು ನೋಡುತ್ತಿದ್ದ ಆಸಾಮಿಯನ್ನು ಸ್ಥಳಿಯರು ಹಿಡಿದು ಥಳಿಸಿದ್ದಾರೆ.

ಆಟೋ ಚಾಲಕ ರಮೇಶ್
author img

By

Published : Sep 14, 2019, 10:24 PM IST

ಆನೇಕಲ್: ಮಹಿಳೆ ಸ್ನಾನ ಮಾಡುತ್ತಿರುವುದನ್ನು ಕದ್ದು ನೋಡುತ್ತಿದ್ದ ಆಸಾಮಿಯನ್ನು ಹಿಡಿದು ಥಳಿಸಿರುವ ಸ್ಥಳೀಯರು, ಪರಪ್ಪನ ಅಗ್ರಹಾರ ಪೊಲೀಸರಿಗೆ ಒಪ್ಪಿಸಿದ್ದಾರೆ.

ರಾಯಸಂದ್ರದ ಆಟೋ ಚಾಲಕ ರಮೇಶ್ ಬಂಧಿತ ಆರೋಪಿ, ಮಹಿಳೆಯೊಬ್ಬರು ಸ್ನಾನ ಮಾಡುವುದನ್ನು ಕಿಟಕಿ ಮೂಲಕ ನೋಡುತ್ತಿದ್ದ. ಇದನ್ನ ಗಮನಿಸಿದ್ದ ಮಹಿಳೆ ಜೋರಾಗಿ ಕಿರುಚಿಕೊಂಡು ಅಕ್ಕಪಕ್ಕದವರಿಗೆ ತಿಳಿಸಿದ್ರು. ಆಕೆಯ ಗಂಡ ಹಾಗೂ ಸ್ಥಳೀಯರು ಆರೋಪಿಯನ್ನು ಹಿಡಿದು ಸಖತ್ ಗೂಸ ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಹಿಳೆ ಸ್ನಾನ ಮಾಡುವ ಮೊದಲು ಮಾಂಗಲ್ಯ ಸರವನ್ನ ಬಿಚ್ಚಿಡುತ್ತಿದ್ರು. ಕೆಲ ದಿನಗಳ ಹಿಂದೆ ಕಿಟಕಿ ಬದಿ ಕೈ ಹಾಕಿದ ಆರೋಪಿ ಮಾಂಗಲ್ಯ ಸರ ದೋಚಿದ್ದ. ಈ ಬಗ್ಗೆ ರಮೇಶ್ ಕುಮಾರ್ ಮೇಲೆ ಅನುಮಾನ ಬಂದು ಮಹಿಳೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ತಾನೇ ಮಾಂಗಲ್ಯ ಸರ ಕದ್ದಿರುವುದಾಗಿ ರಮೇಶ್ ಕುಮಾರ್ ಒಪ್ಪಿಕೊಂಡಿದ್ದು, ಕಳೆದ 2 ತಿಂಗಳಿಂದ ಸ್ನಾನ ಮಾಡುತ್ತಿರುವುದನ್ನು ಕದ್ದು ನೋಡುತ್ತಿರುವುದಾಗಿ ಬಾಯ್ಬಿಟ್ಟಿದ್ದಾನೆ.

Intro:
KN_BNG_ANKL02_AROPI ARREST_MUNIRAJU_KA10020.
ಮಹಿಳೆಗೆ ಕಿರುಕುಳ ನೀಡಿದ್ದ ಕಾಮುಕನನ್ನ ಬಂಧಿಸಿದ ಪೊಲೀಸರು...
ಆನೇಕಲ್,
ಮಹಿಳೆ ಸ್ನಾನ ಮಾಡುತ್ತಿದ್ದದ್ದನ್ನು ಕದ್ದು ನೋಡುತ್ತಿದ್ದ ಆರೋಪಿಯನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಟೋ ಚಾಲಿಸುತ್ತಿದ್ದ ರಾಯಸಂದ್ರದ ರಮೇಶ್ ಬಂಧಿತ ಆರೋಪಿಯಾಗಿದ್ದಾನೆ.
ಮಹಿಳೆಯೊಬ್ಬರು ಸ್ನಾನ ಮಾಡುವುದನ್ನ ಕಿಟಕಿ ಮೂಲಕ ನೋಡುತ್ತಿದ್ದ ಎಂದು ಆರೋಪಿ ತನಿಖೆ ವೇಳೆ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.
ಇದನ್ನ ಗಮನಿಸಿದ್ದ ಮಹಿಳೆ ಜೋರಾಗಿ ಕಿರುಚಿಕೊಂಡು ಅಕ್ಕಪಕ್ಕದವರಿಗೆ ತಿಳಿಸಿದ್ರು...
ನಂತರ ಮಹಿಳೆಯ ಗಂಡ ಹಾಗೂ ಸ್ಥಳೀಯರು ಆರೋಪಿಯನ್ನ ಹಿಡಿದು ಥಳಿಸಿದ್ರು...
.ನಂತರ ವಿಚಾರಿಸಿದಾಗ ಎರೆಡು ತಿಂಗಳಿಂದ ಸ್ನಾನ ಮಾಡುವುದನ್ನ ಕದ್ದು ನೋಡುತ್ತಿದ್ದ ಎಂದು ತಿಳಿಸಿದ್ದಾನೆ.
ಇನ್ನೂ ಮಹಿಳೆ ಸ್ನಾನ ಮಾಡುವ ಮೊದಲು ಮಾಂಗಲ್ಯ ಸರವನ್ನ ಬಿಚ್ಚಿಡುತ್ತಿದ್ರು...
ಆದ್ರೆ ಕೆಲ ದಿನಗಳ ಹಿಂದೆ ಕಿಟಕಿ ಬದಿ ಕೈ ಹಾಕಿದ ಆರೋಪಿ ಮಾಂಗಲ್ಯ ಸರ ದೋಚಿದ್ದ...
ಈ ಬಗ್ಗೆ ರಮೇಶ್ ಕುಮಾರ್ ಮೇಲೆ ಅನುಮಾನ ಬಂದು ಮಹಿಳೆ ದೂರು ನೀಡಿದ್ದರು.
ನಂತರ ಪ್ರಕರಣ ದಾಖಲಿಸಿಕೊಂಡ ಪೊಲೀಸ್ರಿಂದ ಆರೋಪಿಯನ್ನು ಬಂಧಿಸಿದ್ದಾರೆ..
ತಾನೇ ಮಾಂಗಲ್ಯ ಸರ ಕದ್ದಿರುವುದಾಗಿ ಒಪ್ಪಿಕೊಂಡಿರುವ ರಮೇಶ್ ಕುಮಾರ್ ಇದೀಗ ಪರಪ್ಪನ ಅಗ್ರಹಾರ ಜೈಲುವಾಸಿಯಾಗಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಯನ್ನ ಬಂಧಿಸಿ ಚಿನ್ನದ ಸರವನ್ನ ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
Body:

Conclusion:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.