ETV Bharat / state

ಎಣ್ಣೆ ಕೊಡಿಸಯ್ಯಾ, ಎಣ್ಣೆ ಕೊಡಿಸು ಅಂತಾ ಪೀಡಿಸ್ತಿದ್ನಂತೆ,, ಅದಕ್ಕೆ ಕೊಲೆ ಮಾಡ್ಬಿಟ್ನಂತೆ ಇಲ್ಲೊಬ್ಬ ಪಾಪಿ.. - kannada news

ಗುರಾಯಿಸಿದ್ದ ಎಂಬ ಕಾರಣಕ್ಕೆ ಅರುಣ್ ಎಂಬುವನು ಅಮೀನ್ ಎಂಬಾತನ ಮೇಲೆ ಹಲ್ಲೆ ನಡೆಸಿದ್ದ. ಜೊತೆಗೆ ಪದೇಪದೆ ಮದ್ಯ ಕೊಡಿಸುವಂತೆ ಅರುಣ್‌ನನ್ನು ಪೀಡಿಸುತ್ತಿದ್ದನಂತೆ. ಮದ್ಯ ಸೇವಿಸಿ ಅಮೀನ್ ಮನೆ ಬಳಿ ಹೋಗಿ ಆತನ ತಂದೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನಂತೆ. ಇದರಿಂದ ಜಗಳ ವಿಕೋಪಕ್ಕೆ ತಿರುಗಿದೆ.

ಮದಿರೆಯ ಮದದಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
author img

By

Published : Jun 23, 2019, 8:22 AM IST

ಬೆಂಗಳೂರು : ಮದ್ಯದ ಅಮಲಿನಲ್ಲಿ ಗಲಾಟೆ ಮಾಡುತ್ತಿದ್ದ ಯುವಕನನ್ನು ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ದಯಾನಂದನಗರ ನಿವಾಸಿ ಅರುಣ್‌ಕುಮಾರ್ ಎಂಬಾತ ಕೊಲೆಯಾದವ. ಈ ಸಂಬಂಧ ಸ್ಥಳೀಯ ನಿವಾಸಿ ಅಮಿನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕೆಲ ತಿಂಗಳ ಹಿಂದೆ ಗುರಾಯಿಸಿದ್ದ ಎಂಬ ಕಾರಣಕ್ಕೆ ಅರುಣ್ ಎಂಬುವನು ಅಮೀನ್ ಮೇಲೆ ಹಲ್ಲೆ ನಡೆಸಿದ್ದನಂತೆ. ಜೊತೆಗೆ ಪದೇಪದೆ ಮದ್ಯ ಕೊಡಿಸುವಂತೆ ಅರುಣ್‌ನನ್ನು ಪೀಡಿಸುತ್ತಿದ್ದನಂತೆ. ಮದ್ಯ ಸೇವಿಸಿ ಅಮೀನ್ ಮನೆ ಬಳಿ ಹೋಗಿ ಆತನ ತಂದೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನಂತೆ. ಇದರಿಂದ ಜಗಳ ವಿಕೋಪಕ್ಕೆ ತಿರುಗಿದೆ. ಕೋಪಗೊಂಡ ಅರುಣ್ ಮತ್ತು ಸ್ನೇಹಿತರು ಅಮೀನ್ ಮೇಲೆ ಹಲ್ಲೆ ನಡೆಸಿದ್ದಾರೆ.

ಇದರಿಂದ ಕುಪಿತಗೊಂಡ ಅರುಣ್ ಮನೆಗೆ ಬಂದು ಚಾಕು ತೆಗೆದುಕೊಂಡು ಹೋಗಿ ಅರುಣ್ ಜತೆ ಜಗಳವಾಡ್ತಾ ಜಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಅರುಣ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತಂತೆ ಸಿದ್ಧಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:
ಕುಡಿದ ಆಮಲಿನಲ್ಲಿ ಗಲಾಟೆ ಹತ್ಯೆ ಮಾಡಿದ್ದ ಯುವಕನ ಬಂಧನ

ಬೆಂಗಳೂರು: ಮದ್ಯದ ಅಮಲಿನಲ್ಲಿ ಗಲಾಟೆ ಮಾಡುತ್ತಿದ್ದ ಯುವಕನನ್ನು ಪರಿಯಸ್ಥನೊಬ್ಬ ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 
ದಯಾನಂದನಗರ ನಿವಾಸಿ ಅರುಣ್‌ಕುಮಾರ್ ಕೊಲೆಯಾದವ. ಈ ಸಂಬಂಧ ಸ್ಥಳೀಯ ನಿವಾಸಿ ಅಮಿನ್ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೃತ್ಯ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅರುಣ್ ಕುಮಾರ್ ಶಾಮಿಯಾನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಅಮಿನ್ ತಳ್ಳುವ ಗಾಡಿಯಲ್ಲಿ ಮಿಕ್ಸಿ ರಿಪೇರಿ ಮಾಡುವ ಕೆಲಸ ಮಾಡಿಕೊಂಡಿದ್ದಾನೆ. ಕೆಲ ತಿಂಗಳಿಂದಲೂ ಅರುಣ್ ಕುಮಾರ್ ಮತ್ತು ಅಮಿನ್ ನಡುವೆ ಸಣ್ಣ-ಪುಟ್ಟ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು. ಅಲ್ಲದೆ, ಗುರಾಯಿಸಿದ್ದ ಎಂಬ ಕಾರಣಕ್ಕೆ ಈ ಹಿಂದೆ ಅರುಣ್ ಕುಮಾರ್, ಅಮಿನ್ ಮೇಲೆ ಹಲ್ಲೆ ನಡೆಸಿದ್ದ. ಜತೆಗೆ ಪದೇ ಪದೇ ಮದ್ಯ ಕೊಡಿಸುವಂತೆ ಅರುಣ್‌ಕುಮಾರ್ ಪೀಡಿಸುತ್ತಿದ್ದ ಎನ್ನಲಾಗಿದೆ.
ಶುಕ್ರವಾರ ರಾತ್ರಿ ಅರುಣ್ ಕುಮಾರ್ ಮದ್ಯ ಸೇವಿಸಿ ಅಮಿನ್ ಮನೆ ಬಳಿ ಹೋಗಿ ಆತನ ತಂದೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ, ನಿಮ್ಮ ಮಗನಿಗೆ ತನ್ನ ವಿಚಾರಕ್ಕೆ ತಲೆ ಹಾಕದಂತೆ ಎಚ್ಚರಿಕೆ ನೀಡಿದ್ದಾಾನೆ. ರಾತ್ರಿ 11.30ರ ಸುಮಾರಿಗೆ ಮನೆಗೆ ಬಂದ ಅಮಿನ್ ವಿಚಾರ ತಿಳಿದು ಅರುಣ್‌ಕುಮಾರ್ ಬಳಿ ಹೋಗಿ, ತಂದೆಗೆ ಬೈದ ಬಗ್ಗೆೆ ಪ್ರಶ್ನಿಸಿದ್ದಾನೆ. ಅಷ್ಟಕ್ಕೆ ಕೋಪಗೊಂಡ ಅರುಣ್ ಮತ್ತು ಸ್ನೇಹಿತರು ಅಮಿನ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಕುಪಿತಗೊಂಡ ಅಮಿನ್, ವಾಪಸ್ ಮನೆಗೆ ಬಂದು ಚಾಕುವನ್ನು ತೆಗೆದುಕೊಂಡು ಹೋಗಿದ್ದು, ಅರುಣ್ ಕುಮಾರ್ ಜತೆ ಜಗಳ ತೆಗೆದಿದ್ದಾನೆ. ಅಷ್ಟರಲ್ಲಿ ಸ್ಥಳೀಯರೊಬ್ಬರು ಇಬ್ಬರ ಜಗಳ ಬಿಡಿಸಿ, ಠಾಣೆಯಲ್ಲೇ ಇತ್ಯರ್ಥ ಪಡಿಸುವುದಾಗಿ ಕರೆದೊಯ್ಯುತ್ತಿದ್ದರು. ಮಾರ್ಗ ಮಧ್ಯೆ ಮತ್ತೆ ಇಬ್ಬರು  ಜಗಳ ಆರಂಭಿಸಿದ್ದಾರೆ. ಈ ವೇಳೆ ಅಕ್ರೋಶಗೊಂಡ ಅಮಿನ್ ಚಾಕುವಿನಿಂದ ಅರುಣ್‌ಕುಮಾರ್‌ನ ಬೆನ್ನು, ಎದೆ, ಹೊಟ್ಟೆ ಭಾಗಕ್ಕೆ ಇರಿದಿದ್ದಾರೆ. ತೀವ್ರರಕ್ತಸ್ರಾವದಿಂದ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.Body:
ಕುಡಿದ ಆಮಲಿನಲ್ಲಿ ಗಲಾಟೆ ಹತ್ಯೆ ಮಾಡಿದ್ದ ಯುವಕನ ಬಂಧನ

ಬೆಂಗಳೂರು: ಮದ್ಯದ ಅಮಲಿನಲ್ಲಿ ಗಲಾಟೆ ಮಾಡುತ್ತಿದ್ದ ಯುವಕನನ್ನು ಪರಿಯಸ್ಥನೊಬ್ಬ ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 
ದಯಾನಂದನಗರ ನಿವಾಸಿ ಅರುಣ್‌ಕುಮಾರ್ ಕೊಲೆಯಾದವ. ಈ ಸಂಬಂಧ ಸ್ಥಳೀಯ ನಿವಾಸಿ ಅಮಿನ್ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೃತ್ಯ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅರುಣ್ ಕುಮಾರ್ ಶಾಮಿಯಾನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಅಮಿನ್ ತಳ್ಳುವ ಗಾಡಿಯಲ್ಲಿ ಮಿಕ್ಸಿ ರಿಪೇರಿ ಮಾಡುವ ಕೆಲಸ ಮಾಡಿಕೊಂಡಿದ್ದಾನೆ. ಕೆಲ ತಿಂಗಳಿಂದಲೂ ಅರುಣ್ ಕುಮಾರ್ ಮತ್ತು ಅಮಿನ್ ನಡುವೆ ಸಣ್ಣ-ಪುಟ್ಟ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು. ಅಲ್ಲದೆ, ಗುರಾಯಿಸಿದ್ದ ಎಂಬ ಕಾರಣಕ್ಕೆ ಈ ಹಿಂದೆ ಅರುಣ್ ಕುಮಾರ್, ಅಮಿನ್ ಮೇಲೆ ಹಲ್ಲೆ ನಡೆಸಿದ್ದ. ಜತೆಗೆ ಪದೇ ಪದೇ ಮದ್ಯ ಕೊಡಿಸುವಂತೆ ಅರುಣ್‌ಕುಮಾರ್ ಪೀಡಿಸುತ್ತಿದ್ದ ಎನ್ನಲಾಗಿದೆ.
ಶುಕ್ರವಾರ ರಾತ್ರಿ ಅರುಣ್ ಕುಮಾರ್ ಮದ್ಯ ಸೇವಿಸಿ ಅಮಿನ್ ಮನೆ ಬಳಿ ಹೋಗಿ ಆತನ ತಂದೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ, ನಿಮ್ಮ ಮಗನಿಗೆ ತನ್ನ ವಿಚಾರಕ್ಕೆ ತಲೆ ಹಾಕದಂತೆ ಎಚ್ಚರಿಕೆ ನೀಡಿದ್ದಾಾನೆ. ರಾತ್ರಿ 11.30ರ ಸುಮಾರಿಗೆ ಮನೆಗೆ ಬಂದ ಅಮಿನ್ ವಿಚಾರ ತಿಳಿದು ಅರುಣ್‌ಕುಮಾರ್ ಬಳಿ ಹೋಗಿ, ತಂದೆಗೆ ಬೈದ ಬಗ್ಗೆೆ ಪ್ರಶ್ನಿಸಿದ್ದಾನೆ. ಅಷ್ಟಕ್ಕೆ ಕೋಪಗೊಂಡ ಅರುಣ್ ಮತ್ತು ಸ್ನೇಹಿತರು ಅಮಿನ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಕುಪಿತಗೊಂಡ ಅಮಿನ್, ವಾಪಸ್ ಮನೆಗೆ ಬಂದು ಚಾಕುವನ್ನು ತೆಗೆದುಕೊಂಡು ಹೋಗಿದ್ದು, ಅರುಣ್ ಕುಮಾರ್ ಜತೆ ಜಗಳ ತೆಗೆದಿದ್ದಾನೆ. ಅಷ್ಟರಲ್ಲಿ ಸ್ಥಳೀಯರೊಬ್ಬರು ಇಬ್ಬರ ಜಗಳ ಬಿಡಿಸಿ, ಠಾಣೆಯಲ್ಲೇ ಇತ್ಯರ್ಥ ಪಡಿಸುವುದಾಗಿ ಕರೆದೊಯ್ಯುತ್ತಿದ್ದರು. ಮಾರ್ಗ ಮಧ್ಯೆ ಮತ್ತೆ ಇಬ್ಬರು  ಜಗಳ ಆರಂಭಿಸಿದ್ದಾರೆ. ಈ ವೇಳೆ ಅಕ್ರೋಶಗೊಂಡ ಅಮಿನ್ ಚಾಕುವಿನಿಂದ ಅರುಣ್‌ಕುಮಾರ್‌ನ ಬೆನ್ನು, ಎದೆ, ಹೊಟ್ಟೆ ಭಾಗಕ್ಕೆ ಇರಿದಿದ್ದಾರೆ. ತೀವ್ರರಕ್ತಸ್ರಾವದಿಂದ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.