ETV Bharat / state

ಆನೇಕಲ್​ ಸುತ್ತಮುತ್ತ ಕರಡಿ, ಚಿರತೆ ಪ್ರತ್ಯಕ್ಷ: ಆತಂಕದಲ್ಲಿ ಗ್ರಾಮಸ್ಥರು - ಆನೇಕಲ್​ ಸುತ್ತಮುತ್ತ ಕರಡಿ ಮತ್ತು ಚಿರತೆ ಪ್ರತ್ಯಕ್ಷ ಆತಂಕದಲ್ಲಿ ಗ್ರಾಮಸ್ಥರು

ಕಳೆದ ಹಲವು ದಿನಗಳಿಂದ ಕರಡಿ ಪದೇ ಪದೇ ಹಳ್ಳಿಗಳ ಸಮೀಪವೇ ಓಡಾಡಿ ಆತಂಕ ಮೂಡಿಸಿತ್ತು. ಇದೀಗ ಹಳ್ಳಿಗಳ ಸಮೀಪವೇ ಚಿರತೆ ಕಾಣಿಸಿಕೊಂಡಿದ್ದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

A bear and a cheetah live in the vicinity of Anekal taluk
ಆನೇಕಲ್​ ಸುತ್ತಮುತ್ತ ಕರಡಿ ಮತ್ತು ಚಿರತೆ ಪ್ರತ್ಯಕ್ಷ
author img

By

Published : May 7, 2021, 12:31 PM IST

ಆನೇಕಲ್: ತಡರಾತ್ರಿ ಕಲ್ಲುಬಾಳು ಸಮೀಪದ ಪ್ರಶಾಂತಿ ಕುಟೀರ ಆಶ್ರಮದ ಬಳಿ ಚಿರತೆ ಪ್ರತ್ಯಕ್ಷಗೊಂಡಿದ್ದು ಚಿರತೆ ಓಡಾಡುತ್ತಿರುವ ದೃಶ್ಯಗಳು ಸ್ಥಳೀಯರ ಮೊಬೈಲ್​​ನಲ್ಲಿ ಸೆರೆಯಾಗಿವೆ.

ಆನೇಕಲ್​ ಸುತ್ತಮುತ್ತ ಕರಡಿ ಮತ್ತು ಚಿರತೆ ಪ್ರತ್ಯಕ್ಷ

ಕಳೆದ ಹಲವು ದಿನಗಳಿಂದ ಕರಡಿ ಪದೇ ಪದೇ ಹಳ್ಳಿಗಳ ಸಮೀಪವೇ ಓಡಾಟ ನಡೆಸಿ ಆತಂಕ ಮೂಡಿಸಿತ್ತು. ಇದೀಗ ಹಳ್ಳಿಗಳ ಸಮೀಪವೇ ಕಾಣಿಸಿಕೊಂಡಿದೆ. ಹೀಗಾಗಿ ರಾತ್ರಿವೇಳೆ ಮನೆಯಿಂದ ಹೊರಬರಲು ಜನರು ಭಯ ಪಡುತ್ತಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇತ್ತ ಆನೇಕಲ್‌ನ ಬನ್ನೇರುಘಟ್ಟ ಸಮೀಪದ ಸಕಲವಾರ ಗ್ರಾಮದಲ್ಲಿ ಕರಡಿ ಪ್ರತ್ಯಕ್ಷವಾಗಿದೆ. ಅರಣ್ಯ ಇಲಾಖೆಯಿಂದ ಕರಡಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಇದನ್ನೂ ಓದಿ : ಬೆಡ್ ಬ್ಲಾಕಿಂಗ್ ತಡೆದಿದ್ದಕ್ಕೆ ಐಎಎಸ್ ಅಧಿಕಾರಿ ಮೇಲೆ ಸತೀಶ್ ರೆಡ್ಡಿ ಬೆಂಬಲಿಗರಿಂದ ಹಲ್ಲೆ: ಕಾಂಗ್ರೆಸ್ ಆರೋಪ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.