ಬೆಂಗಳೂರು: ನಗರದಲ್ಲಿ 9,601 ಜನರಿಗೆ ಕೋವಿಡ್ ಸೋಂಕು ತಗುಲಿದೆ.
ಪ್ರಮುಖವಾಗಿ ಬೊಮ್ಮನಹಳ್ಳಿ 912, ದಾಸರಹಳ್ಳಿ 313, ಬೆಂಗಳೂರು ಪೂರ್ವ 1,207, ಮಹಾದೇವಪುರ 1,707, ಆರ್‌ಆರ್ ನಗರ 613, ಬೆಂಗಳೂರು ದಕ್ಷಿಣ 884, ಬೆಂಗಳೂರು ಪಶ್ಚಿಮ 865, ಯಲಹಂಕದಲ್ಲಿ 657 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ.
ನಿನ್ನೆ ನಗರದಲ್ಲಿ 9,409 ಪ್ರಕರಣಗಳು ಪತ್ತೆಯಾಗಿತ್ತು, 289 ಮಂದಿ ಮೃತಪಟ್ಟಿದ್ದರು. ಈವರೆಗೆ 3,06,625 ಸಕ್ರಿಯ ಪ್ರಕರಣಗಳಿವೆ. ಮೇ 19ರಂದು 49,336 ಜನರ ಕೋವಿಡ್ ಸೋಂಕು ಪರೀಕ್ಷೆ ನಡೆಸಲಾಗಿದೆ. ಪಾಸಿಟಿವಿಟಿ ಪ್ರಮಾಣ 34.61% ಇದ್ದು, ಮರಣ ಪ್ರಮಾಣ 1.25% ಇದೆ.
ಇದನ್ನೂ ಓದಿ: ಪಂಜಾಬ್‌ನ ಮೊಗಾ ಬಳಿ ಮಿಗ್ -21 ಯುದ್ಧ ವಿಮಾನ ಪತನ