ETV Bharat / state

ರಾಜ್ಯದಲ್ಲಿಂದು 772 ಕೊರೊನಾ ಕೇಸ್​​ ದೃಢ: 7 ಮಂದಿ ಬಲಿ - corona news updates 2020

ರಾಜ್ಯದಲ್ಲಿಂದು 1261 ಮಂದಿ ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 8,84,205 ಡಿಸ್ಚಾರ್ಜ್​ ಆಗಿದ್ದಾರೆ.

772-people-infected-by-corona-virus-in-state
ರಾಜ್ಯದಲ್ಲಿಂದು 772 ಮಂದಿಗೆ ಕೊರೊನಾ ದೃಢ
author img

By

Published : Dec 21, 2020, 9:25 PM IST

Updated : Dec 21, 2020, 9:37 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು 772 ಮಂದಿಗೆ ದೃಢಪಟ್ಟಿರುವ ಹಿನ್ನೆಲೆ ಸೋಂಕಿತರ ಸಂಖ್ಯೆ 9,10,241ಕ್ಕೆ ಏರಿಕೆ ಆಗಿದೆ.

7 ಮಂದಿ ಕೋವಿಡ್​​ನಿಂದ ಮೃತರಾಗಿದ್ದು, ಸಾವಿನ ಸಂಖ್ಯೆ 12,016ಕ್ಕೆ ಏರಿಕೆ ಆಗಿದೆ. 19 ಸೋಂಕಿತರು ಅನ್ಯ ಕಾರಣಕ್ಕೆ ಮೃತರಾಗಿದ್ದಾರೆ. 1261 ಸೋಂಕಿತರು ಇಂದು ಗುಣಮುಖರಾಗಿದ್ದು, ಈವರೆಗೆ 8,84,205 ಡಿಸ್ಚಾರ್ಜ್​ ಆಗಿದ್ದಾರೆ.

ಓದಿ: ಕೊರೊನಾ ರೂಪಾಂತರ: ಜಗತ್ತಿನಲ್ಲಿ ತಲ್ಲಣ, ಬ್ರಿಟಿಷರೊಂದಿಗೆ ಸಂಪರ್ಕ ಕಡಿದುಕೊಂಡ ರಾಷ್ಟ್ರಗಳು..!

ತೀವ್ರ ನಿಗಾ ಘಟಕದಲ್ಲಿ 219 ಜನರು ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ರಾಜ್ಯದಲ್ಲಿ 12,016 ಸಕ್ರಿಯ ಪ್ರಕರಣಗಳು ಬಾಕಿ ಇವೆ. ವಿಮಾನ ನಿಲ್ದಾಣದಲ್ಲಿ 6319 ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಕಳೆದ 7 ದಿನಗಳಲ್ಲಿ 25,589 ಮಂದಿ ಹೋಂ ಕ್ವಾರಂಟೈನ್ ಇದ್ದು, ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ 79,206, ದ್ವಿತೀಯ ಸಂಪರ್ಕದಲ್ಲಿ 88,545 ಜನರು ಇದ್ದಾರೆ.

ಬೆಂಗಳೂರಿನಲ್ಲಿಂದು 363 ಕೋವಿಡ್ ಪಾಸಿಟಿವ್; ಸೋಂಕಿಗೆ 5 ಮಂದಿ ಬಲಿ

ನಗರದಲ್ಲಿಂದು 363 ಮಂದಿ ಕೋವಿಡ್ ಸೋಂಕಿಗೆ ಒಳಗಾಗಿದ್ದು, 5 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಒಟ್ಟು ಸಂಖ್ಯೆ 383231ಕ್ಕೆ ಏರಿಕೆಯಾಗಿದೆ. 709 ಮಂದಿ ಇಂದು ಬಿಡುಗಡೆಯಾಗಿದ್ದು, ಒಟ್ಟು 369701 ಮಂದಿ ಈವರೆಗೆ ಬಿಡುಗಡೆಯಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 9256 ಇದೆ. ನಗರದಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 4273ಕ್ಕೆ ಏರಿಕೆಯಾಗಿದೆ.

Last Updated : Dec 21, 2020, 9:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.