ETV Bharat / state

ರಾಜ್ಯದಲ್ಲಿ ತೌಕ್ತೆ ಅಬ್ಬರ ಏನೆಲ್ಲಾ ಹಾನಿ... ವಿಪತ್ತು ನಿರ್ವಹಣಾ ಸಂಸ್ಥೆ ವರದಿ ಇಲ್ಲಿದೆ - ತೌಕ್ತೆ ಚಂಡಮಾರುತದ ಹಾನಿ

ತೌಕ್ತೆ ಚಂಡಮಾರುತದಿಂದ ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದ 22 ತಾಲೂಕುಗಳಿಗೆ ಹಾನಿಯಾಗಿದ್ದು, ಈ ಕುರಿತಾದ ಮಾಹಿತಿ ಇಲ್ಲಿದೆ.

6-killed-and-loss-in-22-districts-by-cyclone-tauktae
ವಿಪತ್ತು ನಿರ್ವಹಣಾ ಸಂಸ್ಥೆ ವರದಿ
author img

By

Published : May 17, 2021, 2:37 PM IST

ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಿಗೆ ತೌಕ್ತೆ ಚಂಡಮಾರುತದಿಂದ ಆದ ನಷ್ಟದ ಬಗ್ಗೆ ರಾಜ್ಯ ಪ್ರಕೃತಿ ವಿಕೋಪ ವಿಪತ್ತು ನಿರ್ವಹಣಾ ಸಂಸ್ಥೆ ವರದಿ ಬಿಡುಗಡೆ ಮಾಡಿದೆ.

ಸಧ್ಯ ಅರಬ್ಬಿ ಸಮುದ್ರದ ತೌಕ್ತೆ ಚಂಡಮಾರುತ ಗುಜರಾತ್ ಕಡೆಗೆ ಮುಖಮಾಡಿರುವುದರಿಂದ ರಾಜ್ಯದಲ್ಲಿ ಮಳೆಯ ಅಬ್ಬರ ಕಡಿಮೆಯಾಗುತ್ತಿದೆ.

6-killed-and-loss-in-22-districts-by-cyclone-tauktae
ವಿಪತ್ತು ನಿರ್ವಹಣಾ ಸಂಸ್ಥೆ ವರದಿ
ರಾಜ್ಯದಲ್ಲಿ ಹಾನಿ ಉಂಟುಮಾಡಿದ ಒಟ್ಟು ವಿವರ:
ಹಾನಿಯಾದ ತಾಲೂಕುಗಳು - 22
ಒಟ್ಟು ಮನೆಗಳಿಗೆ ಹಾನಿ - 333
ಗುಡಿಸಲು - 57ಹಳ್ಳಿಗಳು - 121
ಜನರ ಜೀವ ಹಾನಿ - 6 ಮಂದಿ ಸಾವು
ಪ್ರಾಣಿಗಳ ಸಾವು - 0
ಕೃಷಿ ಬೆಳೆ ನಷ್ಟ - 30 ಹೆಕ್ಟೇರ್
ತೋಟಗಾರಿಕಾ ಬೆಳೆ ನಷ್ಟ - 2.87 ಹೆಕ್ಟೇರ್​​
ರ್ಬೋಟ್‌ಗಳಿಗೆ ಹಾನಿ - 104
ರಸ್ತೆ ಹಾನಿ - 57 ಕಿ.ಮೀ
ವಿದ್ಯತ್ ಕಂಬಗಳ ಹಾನಿ - 644
ಟ್ರಾನ್ಸ್​ಫಾರ್ಮ್ ಹಾನಿ - 147
ಒಟ್ಟು ಜನರ ಸ್ಥಳಾಂತರ - 547
ತಾತ್ಕಾಲಿಕ ನೆರೆಪರಿಹಾರ ಕೇಂದ್ರ - 13
ನೆರೆಪರಿಹಾರ ಕೇಂದ್ರದಲ್ಲಿರುವವರ ಸಂಖ್ಯೆ - 290

ETV Bharat Logo

Copyright © 2025 Ushodaya Enterprises Pvt. Ltd., All Rights Reserved.