ಬೆಂಗಳೂರು: ನಗರದಲ್ಲಿ ಇಂದು 5977 ಜನರಗೆ ಕೋವಿಡ್ ಸೋಂಕು ದೃಢಪಟ್ಟಿದೆ.
ಬೊಮ್ಮನಹಳ್ಳಿಯಲ್ಲಿ-547, ದಾಸರಹಳ್ಳಿ-215, ಬೆಂಗಳೂರು ಪೂರ್ವ-783, ಮಹಾದೇವಪುರ-987, ಆರ್‌ಆರ್ ನಗರ-442, ಬೆಂಗಳೂರು ದಕ್ಷಿಣ-616, ಬೆಂಗಳೂರು ಪಶ್ಚಿಮ-479, ಯಲಹಂಕ-464, ಹೊರವಲಯದ ತಾಲೂಕುಗಳಲ್ಲಿ 448 ಜನರಲ್ಲಿ ಸೋಂಕು ದೃಢಪಟ್ಟಿದೆ. ಒಟ್ಟು 611 ಮಂದಿ ಕೋವಿಡ್ ಸೋಂಕಿತರು ಪಾಲಿಕೆ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ.
ನಿನ್ನೆ ನಗರದಲ್ಲಿ 6433 ಪ್ರಕರಣಗಳು ಪತ್ತೆಯಾಗಿದ್ದು, 285 ಮಂದಿ ಸೋಂಕಿತರು ಮೃತಪಟ್ಟಿದ್ದರು. ಈವರೆಗೆ 2,07,357 ಸಕ್ರಿಯ ಪ್ರಕರಣಗಳಿವೆ. ಮೇ 24ರಂದು 56,164 ಜನರ ಕೋವಿಡ್ ಸೋಂಕು ಪರೀಕ್ಷೆ ನಡೆಸಲಾಗಿದೆ. ಪಾಸಿಟಿವಿಟಿ ಪ್ರಮಾಣ 29.95%ರಷ್ಟಿದ್ದು, ಮರಣ ಪ್ರಮಾಣ 1.55% ಇದೆ.
ಓದಿ: ಮತ್ತೆ ಇಂಧನ ಬೆಲೆ ಏರಿಕೆ... ಬೆಂಗಳೂರಲ್ಲಿ ಇಷ್ಟಿದೆ ಪೆಟ್ರೋಲ್, ಡೀಸೆಲ್ ದರ!