ETV Bharat / state

ರಾಜ್ಯದಲ್ಲಿಂದು 522 ಮಂದಿಗೆ ಕೊರೊನಾ ದೃಢ: 4 ಮಂದಿ ಬಲಿ‌ - 522 people infected in the state

ರಾಜ್ಯದಲ್ಲಿ ಇಂದು 465 ಮಂದಿ ಕೊರೊನಾದಿಂದ ಗುಣಮುಖರಾಗಿದ್ದು, 9,21,122 ಮಂದಿ ಡಿಸ್ಚಾರ್ಜ್​ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 6029 ಇದ್ದು, 145 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌

corona
ಕೊರೊನಾ
author img

By

Published : Jan 31, 2021, 8:26 PM IST

ಬೆಂಗಳೂರು: ರಾಜ್ಯದಲ್ಲಿಂದು 522 ಮಂದಿಗೆ ಕೋವಿಡ್​-19 ವೈರಸ್​ ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,39,387ಕ್ಕೆ ಏರಿಕೆ ಆಗಿದೆ.

4 ಮಂದಿ ಮೃತರಾಗಿದ್ದು, ಸಾವಿನ ಸಂಖ್ಯೆ 12,217ಕ್ಕೆ ಏರಿದೆ.‌ ಇಂದು ರಾಜ್ಯದಲ್ಲಿ 465 ಮಂದಿ ಗುಣಮುಖರಾಗಿದ್ದು, 9,21,122 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 6029 ಇದ್ದು, 145 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌ ಸೋಂಕಿತ ಪ್ರಕರಣಗಳ ಶೇಕಡವಾರು 0.69ರಷ್ಟು ಇದ್ದರೆ, ಮೃತಪಟ್ಟವರ ಪ್ರಮಾಣ ಶೇ. 0.7ರಷ್ಟು ಇದೆ.

ಓದಿ: ರಾಜ್ಯಕ್ಕೆ ಕೇಂದ್ರ 30 ಸಾವಿರ ಕೋಟಿ ಜಿಎಸ್‌ಟಿ ಪಾಲು ನೀಡ್ಬೇಕು.. ನಮ್ಮ 26 ಎಂಪಿಗಳು ಕೇಳಿದ್ದಾರಾ.. ಇಬ್ರಾಹಿಂ

ಇನ್ನು ಬೆಂಗಳೂರಿನಲ್ಲಿಂದು 242‌ ಮಂದಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 3,98,886ಕ್ಕೆ ಏರಿಕೆ ಆಗಿದೆ. 212 ಮಂದಿ ಗುಣಮುಖರಾಗಿದ್ದು, 3,90,667 ಡಿಸ್ಚಾರ್ಜ್ ಆಗಿದ್ದಾರೆ. 3 ಜನ ಮೃತರಾಗಿದ್ದು, ಸಾವಿನ ಸಂಖ್ಯೆ 4391ಕ್ಕೆ ಏರಿಕೆ ಆಗಿದೆ. 3827 ಸಕ್ರಿಯ ಪ್ರಕರಣಗಳಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.