ETV Bharat / state

ನರ-ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಬಂತು 3ಡಿ ತಂತ್ರಜ್ಞಾನ: ರೋಗಿ-ವೈದ್ಯರಿಗೆ ಇದುವೇ ವರದಾನ

ಬೆನ್ನುಮೂಳೆ ಸಮಸ್ಯೆ ಚಿಕಿತ್ಸೆಗೆ ಸಹಕಾರಿಯಾಗುವ ಇಂಟ್ರಾಆಪರೇಟಿವ್ 3ಡಿ ತಂತ್ರಜ್ಞಾನವನ್ನ ಬಿಆರ್ ಲೈಫ್, ಎಸ್.ಎಸ್.ಎನ್.ಎಂ.ಸಿ ಆಸ್ಪತ್ರೆ ಹಾಗೂ ಬ್ರೈನ್ಸ್ ನ್ಯೂರೊ ಸ್ಪೈನ್ ಸೆಂಟರ್​ ಪರಿಚಯಿಸಲಾಗುತ್ತಿದೆ.

author img

By

Published : Oct 17, 2019, 6:56 PM IST

ನರ-ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಬಂತು 3ಡಿ ತಂತ್ರಜ್ಞಾನ.....ರೋಗಿ-ವೈದ್ಯರಿಗೆ ಇದುವೇ ವರದಾನ

ಬೆಂಗಳೂರು: ಬೆನ್ನುಮೂಳೆ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡುವ ವೇಳೆ ಅತ್ಯಂತ ತೀಕ್ಷ್ಣವಾದ ಚಿತ್ರಗಳನ್ನು ಪಡೆಯುವಲ್ಲಿ ವೈದ್ಯರಿಗೆ ಸಹಕಾರಿಯಾಗುವ ಇಂಟ್ರಾಆಪರೇಟಿವ್ 3ಡಿ ತಂತ್ರಜ್ಞಾನವನ್ನು ಬಿಆರ್ ಲೈಫ್, ಎಸ್.ಎಸ್.ಎನ್.ಎಂ.ಸಿ ಆಸ್ಪತ್ರೆ ಹಾಗೂ ಬ್ರೈನ್ಸ್ ನ್ಯೂರೊ ಸ್ಪೈನ್ ಸೆಂಟರ್​ ಪರಿಚಯಿಸಲಾಗುತ್ತಿದೆ.

ನರ-ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಬಂತು 3ಡಿ ತಂತ್ರಜ್ಞಾನ.....ರೋಗಿ-ವೈದ್ಯರಿಗೆ ಇದುವೇ ವರದಾನ

ಆರೋಗ್ಯ ಕ್ಷೇತ್ರದಲ್ಲಿ‌ ಹೊಸ ಹೊಸ ತಂತ್ರಜ್ಞಾನಗಳು ಬರುತ್ತಲೇ ಇರುತ್ತವೆ. ಸದ್ಯ ನರ ಶಸ್ತ್ರಚಿಕಿತ್ಸಕರಿಗೆ ಸಹಾಯ ಮಾಡುವ ಈ ತಂತ್ರಜ್ಞಾನವೂ ಕೇವಲ 60 ಸೆಕೆಂಡ್​ನಲ್ಲಿ 3ಡಿ ಚಿತ್ರವಾಗಿ ಪರಿವರ್ತಿಸಬಹುದಾಗಿದೆ. ರೋಗಿಗಳಿಗೆ ಹಾಗೂ ವೈದ್ಯರಿಗೂ ಈ ತಂತ್ರಜ್ಞಾನ ವರದಾನವಾಗಿದೆ. ಈ ತಂತ್ರಜ್ಞಾನವೂ ಡಿಜಿಟಲ್ ಚಿತ್ರಗಳನ್ನು ಸ್ಪಷ್ಟವಾಗಿ ತೋರಿಸುವುದರಿಂದ ಶಸ್ತ್ರಚಿಕಿತ್ಸೆಯನ್ನ ನಿಖರವಾಗಿ ನಡೆಸಲು ಸಹಕಾರಿಯಾಗಲಿದೆ.

ಈ ಕುರಿತು ಮಾತಾನಾಡಿರುವ ನರ ಶಸ್ತ್ರಚಿಕಿತ್ಸಕ ಡಾ. ವೆಂಕಟರಮಣ, ಪ್ರಸ್ತುತ ಬೆನ್ನು ಮೂಳೆಯ ಶಸ್ತ್ರಚಿಕಿತ್ಸೆಗೆ ಬಳಸುತ್ತಿರುವ ಸಿ-ಆರ್ಮ್ ತಂತ್ರಜ್ಞಾನವು ಇಂಟ್ರಾಆಪರೇಟಿವ್ ಎಕ್ಸ್- ರೇ ಇಮೇಜಿಂಗ್ ತಂತ್ರಜ್ಞಾನವಾಗಿದ್ದು, ಡಿಜಿಟಲ್ ಇಮೇಜ್ ಕೇವಲ 60 ಸೆಕೆಂಡ್​ನಲ್ಲಿ ಸಿಗಲಿದೆ. ಲೋ ರೆಡಿಯೇಷನ್ ಇರುವ ತಂತ್ರಜ್ಞಾನವನ್ನ ಜರ್ಮನ್​ನಿಂದ ತರಿಸಿಕೊಳ್ಳಲಾಗಿದೆ.‌ ಇಂಟ್ರಾಆಪರೇಟಿವ್ 3ಡಿ ತಂತ್ರಜ್ಞಾನಕ್ಕೆ ಸುಮಾರು1.8ಕೋಟಿ ರೂಪಾಯಿ ವೆಚ್ಚ ತಗುಲಿದ್ದು, ಭಾರತದಲ್ಲೇ ಮೊದಲ ಬಾರಿಗೆ ಈ ತಂತ್ರಜ್ಞಾನವನ್ನ ಬಳಸಲಾಗುತ್ತಿದೆ. ‌ಈಗಾಗಲೇ 20ಕ್ಕೂ ಹೆಚ್ಚು ಸರ್ಜರಿಯನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

Intro:ನರ- ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಬಂತು 3ಡಿ ತಂತ್ರಜ್ಞಾನ; ರೋಗಿ- ವೈದ್ಯರಿಗೂ ಇದುವೇ ವರದಾನ..‌

ಬೆಂಗಳೂರು: ಆರೋಗ್ಯ ಕ್ಷೇತ್ರದಲ್ಲಿ‌ ಹೊಸ ಹೊಸ ತಂತ್ರಜ್ಞಾನಗಳು ಬರುತ್ತಲೇ ಇರುತ್ತವೆ.. ಸದ್ಯ
ಬೆನ್ನುಮೂಳೆ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭ ಅತ್ಯಂತ ತೀಕ್ಷ್ಣವಾದ ಚಿತ್ರಗಳನ್ನು ಪಡೆಯುವಲ್ಲಿ ವೈದ್ಯರಿಗೆ
ಸಹಕಾರವಾಗುವ ತಂತ್ರಜ್ಞಾನವನ್ನ ಬಿಆರ್ ಲೈಫ್, ಎಸ್ ಎಸ್ ಎನ್ ಎಂ ಸಿ ಆಸ್ಪತ್ರೆ ಹಾಗೂ ಬ್ರೈನ್ಸ್ ನ್ಯೂರೊ ಸ್ಪೈನ್ ಸೆಂಟರ್ ನಿಂದ ಬೆನ್ನು ಮೂಳೆಯ ಶಸ್ತ್ರಚಿಕಿತ್ಸೆ ಗೆ ಇಂಟ್ರಾಆಪರೇಟಿವ್ 3 ಡಿ ತಂತ್ರಜ್ಞಾನವನ್ನ ಪರಿಚಯಿಸುತ್ತಿದೆ..ನರ ಶಸ್ತ್ರಚಿಕಿತ್ಸಕರಿಗೆ ಸಹಾಯ ಮಾಡುವ ಈ ತಂತ್ರಜ್ಞಾನವೂ ಕೇವಲ 60 ಸೆಕೆಂಡ್ ನಲ್ಲಿ 3ಡಿ ಚಿತ್ರವಾಗಿ ಪರಿವರ್ತಿಸಬಹುದಾಗಿದೆ.. ಇದು ರೋಗಿಗಳಿಗೆ ಹಾಗೂ ವೈದ್ಯರಿಗೂ ಈ ತಂತ್ರಜ್ಞಾನ ವರದಾನವಾಗಿದೆ..

ಈ ಸಂಬಂಧ ಮಾತಾನಾಡಿದ ನರಶಸ್ತ್ರಚಿಕಿತ್ಸಕ ಡಾ ವೆಂಕಟರಮಣ, ಪ್ರಸ್ತುತ ಬೆನ್ನು ಮೂಳೆಯ ಶಸ್ತ್ರಚಿಕಿತ್ಸೆ ಗೆ ಬಳಸುತ್ತಿರುವ ಸಿ - ಆರ್ಮ್ ತಂತ್ರಜ್ಞಾನ ವು ಇಂಟ್ರಾಅಪರೇಟಿವ್ ಎಕ್ಸ್- ರೇ ಇಮೇಜಿಂಗ್ ತಂತ್ರಜ್ಞಾನ ವಾಗಿದೆ.. ಡಿಜಿಟಲ್ ಇಮೇಜ್ ಕೇವಲ 60 ಸೆಕೆಂಡ್ ನಲ್ಲಿ ಸಿಗಲಿದೆ.. ಲೋ ರೆಡಿಯೇಷನ್ ಇರುವ ತಂತ್ರಜ್ಞಾನವನ್ನ ಜರ್ಮನ್ ನಿಂದ ತರಸಿಕೊಳ್ಳಲಾಗಿದೆ.‌ ಇಂಟ್ರಾ ಆಪರೇಟಿವ್ 3ಡಿ ತಂತ್ರಜ್ಞಾನಕ್ಕೆ ಸುಮಾರು1.8ಕೋಟಿ ರೂಪಾಯಿ ವೆಚ್ಚ ತಗುಲಿದ್ದು, ಭಾರತದಲ್ಲೇ ಮೊದಲ ಬಾರಿಗೆ ಈ ತಂತ್ರಜ್ಞಾನವನ್ನ ಬಳಸಲಾಗುತ್ತಿದೆ.. ‌ಈಗಾಗಲೇ
20ಕ್ಕೂ ಹೆಚ್ಚು ಸರ್ಜರಿಯನ್ನ‌ ಮಾಡಲಾಗಿದೆ ಅಂತ ತಿಳಿಸಿದರು..

ಈ ತಂತ್ರಜ್ಞಾನದಲ್ಲಿ ರೋಗಿಯು ಸ್ಥೂಲಕಾಯರಾಗಿದ್ದರೆ, ಯಾವುದೇ ಲೋಹದ ಹಸ್ತಕ್ಷೇಪ ಇದ್ದರೆ ತೆಗೆಯುವ ಚಿತ್ರ ಸ್ಪಷ್ಟವಾಗಿ ಇರುವುದಿಲ್ಲ.. ಇದರಿಂದ ಹಲವು ಬಾರಿ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಸಮಸ್ಯೆ ಎದುರಾಗಬಹುದು..ಹೀಗಾಗಿ ತಂತ್ರಜ್ಞಾನ ವೂ ಡಿಜಿಟಲ್ ಚಿತ್ರಗಳನ್ನು ಬಹಳ ಸ್ಪಷ್ಟವಾಗಿ ತೋರಿಸುವುದರಿಂದ ಶಸ್ತ್ರಚಿಕಿತ್ಸೆ ಯನ್ನ ನಿಖರವಾಗಿ ನಡೆಸಲು ಸಹಕಾರಿಯಾಗಲಿದೆ..

ಬೈಟ್: ಡಾ ವೆಂಕಟರಮಣ - ತಜ್ಞರು.

KN_BNG_1_3D_TECHNOLOGY_NEURO_SCRIPT_7201801

‌Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.