ETV Bharat / state

ರಾಜ್ಯದಲ್ಲಿಂದು 399 ಮಂದಿಗೆ ಕೊರೊನಾ ದೃಢ: 6 ಮಂದಿ ಬಲಿ - ಕೋವಿಡ್​ ಕೇಸ್​ ಅಪ್​ಡೇಟ್ಸ್

ರಾಜ್ಯದಲ್ಲಿ ಇಂದು 399 ಮಂದಿಗೆ ಸೋಂಕು ತಗುಲಿದ್ದು, 238 ಗುಣಮುಖರಾಗಿದ್ದಾರೆ. ಈ ದಿನ ಸೋಂಕಿಗೆ ಆರು ಮಂದಿ ಬಲಿಯಾಗಿದ್ದಾರೆ.

state covid daily bulletin
ರಾಜ್ಯ ಕೊರೊನಾ ಬುಲೆಟಿನ್​
author img

By

Published : Dec 8, 2021, 7:42 PM IST

ಬೆಂಗಳೂರು: ರಾಜ್ಯದಲ್ಲಿಂದು 1,16,141 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 399 ಮಂದಿಗೆ ಸೋಂಕು ದೃಢಪಟ್ಟಿದೆ‌. ಈ ಮೂಲಕ ಸೋಂಕಿತರ ಸಂಖ್ಯೆ 29,99,098ಕ್ಕೆ ಏರಿಕೆಯಾಗಿದೆ.

ಈ ದಿನ 238 ಮಂದಿ ಗುಣಮುಖರಾಗಿದ್ದು, ಈವರೆಗೆ 29,53,565 ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್​ ಆಗಿದ್ದಾರೆ. ಸೋಂಕಿಗೆ ಇಂದು ಆರು ಮಂದಿ ಮೃತಪಟ್ಟಿದ್ದು, ಈ ಮೂಲಕ ಸಾವಿನ ಸಂಖ್ಯೆ 38,249 ಕ್ಕೆ ಏರಿಕೆಯಾಗಿದೆ. ಇನ್ನು ರಾಜ್ಯದಲ್ಲಿ 7,255 ಪ್ರಕರಣಗಳು ಸಕ್ರಿಯವಾಗಿವೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ‌ 0.34 ರಷ್ಟಿದ್ದು, ಸಾವಿನ ಪ್ರಮಾಣ ಶೇ. 1.50 ರಷ್ಟಿದೆ.

ರಾಜಧಾನಿ ಬೆಂಗಳೂರಿನಲ್ಲಿಂದು 244 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 12,58,119 ಕ್ಕೆ ಏರಿಕೆ ಕಂಡಿದೆ. ಈ ದಿನ 100 ಜನರು ಡಿಸ್ಚಾರ್ಜ್ ಆಗಿದ್ದು, 12,36,329 ಗುಣಮುಖರಾಗಿದ್ದಾರೆ. ಮೂವರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 16,354 ಕ್ಕೆ ಏರಿದೆ. ಇನ್ನು ನಗರದಲ್ಲಿ 5,435ರಷ್ಟು ಸಕ್ರಿಯ ಪ್ರಕರಣಗಳಿವೆ.

ರೂಪಾಂತರಿ ಅಪಡೇಟ್ಸ್ :

  • ಅಲ್ಪಾ- 155
  • ಬೇಟ-08
  • ಡೆಲ್ಟಾ- 2095
  • ಡೆಲ್ಟಾ ಸಬ್ ಲೈನ್​​ಏಜ್- 558
  • ಕಪ್ಪಾ-160
  • ಈಟಾ-01
  • ಒಮಿಕ್ರಾನ್- 02

ಇದನ್ನೂ ಓದಿ: ಭಾರತೀಯ ಸೇನಾಪಡೆಯಲ್ಲಿ ಹೊಸ ಅಧ್ಯಾಯ ಬರೆದ ಜನರಲ್ ಬಿಪಿನ್ ಲಕ್ಷ್ಮಣ್ ಸಿಂಗ್ ರಾವತ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.