ETV Bharat / state

ಬೆಂಗಳೂರು : ಕಳೆದ 7 ದಿನಗಳಲ್ಲಿ ನೈಟ್ ಕರ್ಫ್ಯೂ ನಿಯಮ ಉಲ್ಲಂಘಿಸಿದ 349 ವಾಹನಗಳು ಜಪ್ತಿ

author img

By

Published : Jan 4, 2022, 4:26 PM IST

ನಗರದ ಪಶ್ಚಿಮ ವಿಭಾಗದಲ್ಲಿ 113, ಕೇಂದ್ರ ವಿಭಾಗದಲ್ಲಿ 143, ಈಶಾನ್ಯ ವಿಭಾಗದಲ್ಲಿ 79 ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ..

ವಾಹನ ಜಪ್ತಿ
ವಾಹನ ಜಪ್ತಿ

ಬೆಂಗಳೂರು : ಕಳೆದ ಏಳು ದಿನಗಳಿಂದ ಜಾರಿಯಲ್ಲಿರುವ ನೈಟ್ ಕರ್ಫ್ಯೂ ಅವಧಿಯಲ್ಲಿ ವಾಹನ ಚಾಲನೆ ಮಾಡಿ ಕಾನೂನು ಉಲ್ಲಂಘಿಸಿದ್ದ 349 ವಾಹನಗಳನ್ನು ನಗರ ಪೊಲೀಸರು ಸೀಜ್ ಮಾಡಿದ್ದಾರೆ.

ರಾತ್ರಿ ಕರ್ಫ್ಯೂವನ್ನ ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಕಳೆದ‌ ಏಳು ದಿನಗಳಲ್ಲಿ ಅನವಶ್ಯಕವಾಗಿ ಓಡಾಡುತ್ತಿದ್ದ 349 ದ್ವಿಚಕ್ರ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ಪಶ್ಚಿಮ ವಿಭಾಗದಲ್ಲಿ 113, ಕೇಂದ್ರ ವಿಭಾಗದಲ್ಲಿ 143, ಈಶಾನ್ಯ ವಿಭಾಗದಲ್ಲಿ 79 ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.