ETV Bharat / state

ಸಿಲಿಕಾನ್ ಸಿಟಿ ಜನರಿಗೆ ಗುಡ್ ನ್ಯೂಸ್: ಕೋವಿಡ್ ಪಾಸಿಟಿವ್ ಸಂಖ್ಯೆ 2 ಸಾವಿರಕ್ಕೆ ಇಳಿಕೆ - ಬೆಂಗಳೂರು ಕೊರೊನಾ ಸುದ್ದಿ,

ಕೊರೊನಾದಿಂದ ತತ್ತರಿಸುತ್ತಿರುವ ಬೆಂಗಳೂರಿಗೆ ಗುಡ್​ ನ್ಯೂಸ್​ವೊಂದು ಸಿಕ್ಕಿದೆ. ಕೋವಿಡ್​ ಸೋಂಕು ದೃಢಪಡುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದೆ.

2724 new corona cases found, 2724 new corona cases found in Bangalore, Bangalore corona news, Bangalore corona update, 2724 ಹೊಸ ಕೊರೊನಾ ಪ್ರಕರಣಗಳು ಪತ್ತೆ, ಬೆಂಗಳೂರಿನಲ್ಲಿ 2724 ಹೊಸ ಕೊರೊನಾ ಪ್ರಕರಣಗಳು ಪತ್ತೆ, ಬೆಂಗಳೂರು ಕೊರೊನಾ ಸುದ್ದಿ, ಬೆಂಗಳೂರು ಕೊರೊನಾ ಅಪ್​ಡೇಟ್​,
ಸಿಲಿಕಾನ್ ಸಿಟಿ ಜನರಿಗೆ ಗುಡ್ ನ್ಯೂಸ್
author img

By

Published : Jun 5, 2021, 2:33 PM IST

ಬೆಂಗಳೂರು: ನಗರದ ಜನ ಲಾಕ್​ಡೌನ್​ನಿಂದ ಬೇಸತ್ತಿದ್ದಾರೆ. ಆದರೆ ಈ ಮಧ್ಯೆ ಒಂದಿಷ್ಟು ಸಮಾಧಾನದ ಸಂಗತಿ ಎಂದರೆ, ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗ್ತಿರೋದು. ಇದರಿಂದ ಜನತೆ ನಿಟ್ಟುಸಿರು ಬಿಡುವಂತಾಗಿದೆ.

2724 new corona cases found, 2724 new corona cases found in Bangalore, Bangalore corona news, Bangalore corona update, 2724 ಹೊಸ ಕೊರೊನಾ ಪ್ರಕರಣಗಳು ಪತ್ತೆ, ಬೆಂಗಳೂರಿನಲ್ಲಿ 2724 ಹೊಸ ಕೊರೊನಾ ಪ್ರಕರಣಗಳು ಪತ್ತೆ, ಬೆಂಗಳೂರು ಕೊರೊನಾ ಸುದ್ದಿ, ಬೆಂಗಳೂರು ಕೊರೊನಾ ಅಪ್​ಡೇಟ್​,
ಕೋವಿಡ್ ಪಾಸಿಟಿವ್ ಸಂಖ್ಯೆ 2 ಸಾವಿರಕ್ಕೆ ಇಳಿಕೆ

ಇದೇ ಮೊದಲ ಬಾರಿಗೆ ಸೋಂಕಿತರ ಸಂಖ್ಯೆ 3 ಸಾವಿರಕ್ಕಿಂತ ಕಡಿಮೆಯಾಗಿದ್ದು, ಇಂದು 2,724 ಜನರಿಗೆ ಪಾಸಿಟಿವ್ ಬಂದಿದೆ.

ಬೊಮ್ಮನಹಳ್ಳಿಯಲ್ಲಿ 250, ದಾಸರಹಳ್ಳಿಯಲ್ಲಿ 93, ಪೂರ್ವ 384, ಮಹಾದೇವಪುರದಲ್ಲಿ 408, ಆರ್‌ಆರ್ ನಗರದಲ್ಲಿ 201, ದಕ್ಷಿಣದಲ್ಲಿ 181, ಪಶ್ಚಿಮದಲ್ಲಿ 223, ಯಲಹಂಕ 230 ಸೋಂಕು ದೃಢಪಟ್ಟಿವೆ.

ನಿನ್ನೆ ನಗರದಲ್ಲಿ 3,221 ಜನರಿಗೆ ಪಾಸಿಟಿವ್ ಬಂದಿದ್ದು, 206 ಮಂದಿ ಮೃತಪಟ್ಟಿದ್ದರು. ಸಕ್ರಿಯ ಪ್ರಕರಣಗಳ ಸಂಖ್ಯೆ 1,31,179 ಇದೆ.

ಮೇ 3 ರಂದು 65,169 ಜನರ ಟೆಸ್ಟ್ ನಡೆಸಲಾಗಿದ್ದು, 95,362 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ಪಾಸಿಟಿವಿಟಿ ಪ್ರಮಾಣ ಶೇ 6.79 ಇದ್ದು, ಮರಣ ಪ್ರಮಾಣ ಶೇ 6.7 ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.