ಬೆಂಗಳೂರು : ನಗರದಲ್ಲಿಂದು 2,722 ಜನರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿವೆ. 9 ಮಂದಿ ಮೃತಪಟ್ಟಿದ್ದಾರೆ. ಕೊರೊನಾ ಸೋಂಕಿತರ ಸಂಖ್ಯೆ 2,23,569ಕ್ಕೆ ಏರಿಕೆಯಾಗಿದೆ. ಇಂದು 2,805 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 1,76,541 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 2,845 ಮಂದಿ ಮೃತಪಟ್ಟಿದ್ದಾರೆ. 252 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
![2722 new corona cases found in Bangaluru](https://etvbharatimages.akamaized.net/etvbharat/prod-images/kn-bng-06-covid-bulletine-7202707_28092020210435_2809f_1601307275_477.jpg)