ETV Bharat / state

ಒಂದೇ ದಿನದಲ್ಲಿ ಡಬಲ್ ಆಯ್ತು ಕೊರೊನಾ ಸೋಂಕಿತರ ಸಂಖ್ಯೆ: ಬರೋಬ್ಬರಿ 2479 ಪಾಸಿಟಿವ್ ಕೇಸ್​, ನಾಲ್ವರು ಬಲಿ - Today Corona Report of Karnataka

Karnataka COVID update: ರಾಜ್ಯದಲ್ಲಿಂದು 95,391 ಕೊರೊನಾ ಪರೀಕ್ಷೆ ನಡೆಸಿದ್ದು, ಇಂದು ಒಂದೇ ದಿನ 2,479 ಮಂದಿಗೆ ಸೋಂಕು ದೃಢಪಟ್ಟಿದೆ.

ಒಂದೇ ದಿನ ಡಬಲ್ ಆಯ್ತು ಕೊರೊನಾ ಸೋಂಕಿತರ ಸಂಖ್ಯೆ

author img

By

Published : Jan 4, 2022, 6:08 PM IST

ಬೆಂಗಳೂರು: ಕೊರೊನಾ ಆರ್ಭಟ ಶುರುವಾಗಿದ್ದು, ಇಂದು ಒಂದೇ ದಿನ ಸೋಂಕಿತರ ಸಂಖ್ಯೆ ಡಬಲ್ ಆಗಿದೆ. ಸತತ ಮೂರು ದಿನ ಒಂದು ಸಾವಿರ ಬರ್ತಿದ್ದ ಸೋಂಕಿತರ ಸಂಖ್ಯೆ ಇಂದು ಎರಡು ಸಾವಿರ ದಾಟಿದೆ.

ರಾಜ್ಯದಲ್ಲಿಂದು 95,391 ಕೊರೊನಾ ಪರೀಕ್ಷೆ ನಡೆಸಿದ್ದು, ಇಂದು ಒಂದೇ ದಿನ 2,479 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಪಾಸಿಟಿವ್ ರೇಟ್​ 2.59ಕ್ಕೆ ಏರಿದೆ. ಇತ್ತ ನಾಲ್ವರು ಸೋಂಕಿತರು ಮೃತಪಟ್ಟಿದ್ದಾರೆ‌. ರಾಜಧಾನಿಯಲ್ಲಿ 2,053 ಮಂದಿಗೆ ಸೋಂಕು ದೃಢಪಟ್ಟಿರುವುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ಒಮಿಕ್ರಾನ್​ ಬೆನ್ನಲ್ಲೇ ಮತ್ತೊಂದು ಆತಂಕ: ಕೋವಿಡ್​ನ ಹೊಸ ರೂಪಾಂತರಿ 'IHU' ಫ್ರಾನ್ಸ್‌ನಲ್ಲಿ ಪತ್ತೆ!

ಮೂರನೇ ಅಲೆ ತೀವ್ರತೆ ಹೆಚ್ಚಾಗ್ತಿದ್ದು, 3Ms ಫಾಲೋ ಮಾಡುವಂತೆ ಮನವಿ ಮಾಡಲಾಗಿದೆ. ಹಾಗೆ ಮಾಸ್ಕ್ ಹಾಕುವುದು, ಸಾಮಾಜಿಕ ಅಂತರ ಕಾಪಾಡುವುದು, ಕೈಗಳ ಸ್ವಚ್ಛತೆಗೆ ಗಮನ ಕೊಡುವಂತೆ ಸೂಚಿಸಲಾಗಿದೆ.

2-3 ದಿನದಲ್ಲೇ ಡಬಲ್ ಆಯ್ತು ಕೇಸ್, ಯಾವ ದಿನದಲ್ಲಿ ಎಷ್ಟೆಷ್ಟು?

  • 27-12-2021- 289
  • 28-12-2021- 356
  • 29-12-2021- 566
  • 30-12-2021- 707
  • 31-12-2021- 832
  • 01-01-2022- 1033
  • 02-01-2022- 1187
  • 03-01-2022- 1290
  • 04-01-2022- 2479

ETV Bharat Logo

Copyright © 2025 Ushodaya Enterprises Pvt. Ltd., All Rights Reserved.