ETV Bharat / state

ಸೆಕ್ಯೂರಿಟಿ ಇಲ್ಲದ ಎಟಿಎಂಗಳೇ ಇವರ ಟಾರ್ಗೆಟ್..... ಸಿಸಿಟಿವಿ ಇದ್ರೂ ಡೋಂಟ್ ಕೇರ್! ಕದ್ದ ಹಣ ಎಷ್ಟು ? - 24 lakh stolen by atm

ರಾತ್ರೋ ರಾತ್ರಿ ಎಟಿಎಂ ಒಡೆದು 24 ಲಕ್ಷ ರೂ.ಕನ್ನ ಹಾಕಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

24 lakh stolen by ATM
ಸೆಕ್ಯೂರಿಟಿ ಇಲ್ಲದ ಎಟಿಎಂಗಳೇ ಈ ಕಳ್ಳರ ಟಾರ್ಗೆಟ್.....ಸಿಸಿಟಿವಿ ಇದ್ರು ಡೋಂಟ್ ಕೇರ್!
author img

By

Published : Jan 18, 2020, 10:16 AM IST

ಬೆಂಗಳೂರು: ಸೆಕ್ಯೂರಿಟಿ ಇಲ್ಲದ‌‌ ಎಟಿಎಂಗಳನ್ನೇ ಟಾರ್ಗೆಟ್ ಮಾಡಿಕೊಂಡ ಖದೀಮರ ಗ್ಯಾಂಗ್ ರಾತ್ರೋ ರಾತ್ರಿ ಎಟಿಎಂ ಒಡೆದು ಲಕ್ಷಾಂತರ ರೂ.ಕನ್ನ ಹಾಕಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹೊಸೂರು ರಸ್ತೆಯಲ್ಲಿರುವ ಪರಪ್ಪನ ಅಗ್ರಹಾರದ ಬಳಿಯ ಕೆನರಾ ಬ್ಯಾಂಕ್ ಬಳಿ ಡಿಸೆಂಬರ್​ನ ಕೊನೆ ವಾರದಲ್ಲಿ ಖದೀಮರು ಎಟಿಎಂನಲ್ಲಿ ಭದ್ರತಾ ಸಿಬ್ಬಂದಿ ಇಲ್ಲದಿರುವುದನ್ನೇ ಗುರಿಯಾಗಿಸಿಕೊಂಡಿದ್ದಾರೆ. ದಿನಗಟ್ಟಲೇ ಕಾದು‌ ಹೊಂಚು ಹಾಕಿದ ಖದೀಮರು ರಾತ್ರಿಯಾಗುತ್ತಿದ್ದಂತೆ ಕಳ್ಳತನಕ್ಕೆ ಇಳಿದಿದ್ದಾರೆ.

ಸೆಕ್ಯೂರಿಟಿ ಇಲ್ಲದ ಎಟಿಎಂಗಳೇ ಈ ಕಳ್ಳರ ಟಾರ್ಗೆಟ್.....ಸಿಸಿಟಿವಿ ಇದ್ರೂ ಡೋಂಟ್ ಕೇರ್!

ಮುಖಕ್ಕೆ ಹೆಲ್ಮೆಟ್ ಧರಿಸಿ,‌ ಮೈ ತುಂಬಾ ಜರ್ಕಿನ್ ಹಾಕಿಕೊಂಡು ಬರುವ ದರೋಡೆಕೋರರು ಎಟಿಎಂಗೆ ನುಗ್ಗಿ, ಕಬ್ಬಿಣ್ಣದ ರಾಡ್ ಹಾಗೂ ಹಾರೆಯಿಂದ ಎಟಿಎಂ ಯಂತ್ರ ಒಡೆದಿದ್ದಾರೆ. ಈ ವೇಳೆ, ಸಿಸಿಟಿವಿ ಇರುವುದನ್ನು ಕಂಡರೂ ಡೋಂಟ್ ಕೇರ್ ಅಂದಿದ್ದಾರೆ. ಕ್ಷಣ ಮಾತ್ರದಲ್ಲಿ ಎಟಿಎಂನಲ್ಲಿರುವ 24 ಲಕ್ಷ ಹಣ ಕದ್ದು ಪರಾರಿಯಾಗಿದ್ದಾರೆ. ಈ ಸಂಬಂಧ ಪರಪ್ಪನ‌ ಅಗ್ರಹಾರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

ನಗರದ ಬಹುತೇಕ ಕಡೆಗಳಲ್ಲಿ ಎಟಿಎಂಗಳಲ್ಲಿ ಸೆಕ್ಯೂರಿಟಿ ಇಲ್ಲ. ಕೆಲ ವರ್ಷಗಳ ಹಿಂದೆ ಕಾರ್ಪೊರೇಷನ್ ಬ್ಯಾಂಕ್​ ಎಟಿಎಂನಲ್ಲಿ ಜ್ಯೋತಿ ಉದಯ್ ಮೇಲೆ ಹಲ್ಲೆಯಾಗಿತ್ತು. ಆ ಕಹಿ ಘಟನೆ ನಂತರ ಬೆಂಗಳೂರಿನಲ್ಲಿ ಎಟಿಎಂಗಳಿಗೆ ಭದ್ರತೆ ಹೆಚ್ಚಿಸಲಾಗಿತ್ತು. ಸ್ವಲ್ಪ ವರ್ಷ ಕಳೆಯುತ್ತಿದ್ದಂತೆ ಮತ್ತೆ ಎಟಿಎಂ ಭದ್ರತೆ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ.

ಯಾವುದೇ ಸೆಕ್ಯೂರಿಟಿ ,ಅಲರಾಮ್, ಸರಿಯಾದ ರೀತಿಯ ಸಿಸಿಟಿವಿ ಅಳವಡಿಸದೇ ನಿರ್ಲಕ್ಷ್ಯ ವಹಿಸಿರೋದೆ ಇದಕ್ಕೆ ಕಾರಣವಾಗಿದೆ. ಕಳೆದ 7 ವರ್ಷಗಳಲ್ಲಿ ಬೆಂಗಳೂರು ನಗರದಲ್ಲಿ 72 ಎಟಿಎಂ ದರೋಡೆ ಪ್ರಕರಣ ದಾಖಲಾಗಿವೆ.

Intro:Body:ಸೆಕ್ಯೂರಿಟಿ ಇಲ್ಲದ ಎಟಿಎಂಗಳೇ ಇವರ ಟಾರ್ಗೆಟ್, ಸಿಸಿಟಿವಿ ಇದ್ರು ಡೋಂಟ್ ಕೇರ್: ಎಟಿಎಂ ಯಂತ್ತ ಹೊಡೆದು 24 ಲಕ್ಷ ಕನ್ನ

ಬೆಂಗಳೂರು: ಸೆಕ್ಯೂರಿಟಿ ಇಲ್ಲದ‌‌ ಎಟಿಎಂಗಳನ್ನೇ ಟಾರ್ಗೆಟ್ ಮಾಡಿಕೊಂಡ ಖದೀಮರ ಗ್ಯಾಂಗ್ ರಾತ್ರೋ ರಾತ್ರಿ ಎಟಿಎಂ ಹೊಡೆದು ಲಕ್ಷಾಂತರ ರೂ.ಕನ್ನ ಹಾಕಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೊಸೂರು ರಸ್ತೆಯಲ್ಲಿರುವ ಪರಪ್ಪನ ಅಗ್ರಹಾರದ ಬಳಿಯ ಕೆನರಾ ಬ್ಯಾಂಕ್ ಬಳಿ ಡಿಸೆಂಬರ್ ಕೊನೆ ವಾರದಲ್ಲಿ ಬೈಕ್ ನಲ್ಲಿರುವ ಖದೀಮರು ಎಟಿಎಂನಲ್ಲಿ ಭದ್ರತಾ ಸಿಬ್ಬಂದಿ ಇಲ್ಲದಿರುವುದನ್ನೇ ಗುರಿಯಾಗಿಸಿಕೊಂಡಿದ್ದಾರೆ.. ದಿನಗಟ್ಟಲೇ ಕಾದು‌ ಹೊಂಚು ಹಾಕುವ ಖದೀಮರು ರಾತ್ರಿಯಾಗುತ್ತಿದ್ದಂತೆ ಕಳ್ಳತನಕ್ಕೆ ಇಳಿದಿದ್ದಾರೆ..ಮುಖಕ್ಕೆ ಹೆಲ್ಮೆಟ್ ಧರಿಸಿ,‌ ಮೈ ತುಂಬಾ ಜರ್ಕಿನ್ ಹಾಕಿಕೊಂಡು ಬರುವ ದರೋಡೆಕೋರರು ಎಟಿಎಂಗೆ ನುಗ್ಗಿದ್ದಾರೆ. ಕಬ್ಬಿಣ್ಣದ ರಾಡ್ ಹಾಗೂ ಹಾರೆಯಿಂದ ಎಟಿಎಂ ಯಂತ್ರ ಹೊಡೆದಿದ್ದಾರೆ..ಈ ವೇಳೆ ಸಿಸಿಟಿವಿ ಇರುವುದನ್ನು ಕಂಡರೂ ಡೋಂಟ್ ಕೇರ್ ಅಂದಿದ್ದಾರೆ. ಕ್ಷಣಮಾತ್ರದಲ್ಲಿ ಎಟಿಎಂನಲ್ಲಿರುವ 24 ಲಕ್ಷ ಹಣ ಕದ್ದು ಪರಾರಿಯಾಗಿದ್ದಾರೆ... ಈ ಸಂಬಂಧ ಪರಪ್ಪನ‌ ಅಗ್ರಹಾರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ..
ನಗರದ ಬಹುತೇಕ ಕಡೆಗಳಲ್ಲಿ ಎಟಿಎಂಗಳಲ್ಲಿ ಸೆಕ್ಯೂರಿಟಿ ಇಲ್ಲ. ಕೆಲ ವರ್ಷಗಳ ಹಿಂದೆ ಕಾರ್ಪೊರೇಷನ್ ಬ್ಯಾಂಕ್ ನಲ್ಲಿ ಎಟಿಎಂನಲ್ಲಿ ಜ್ಯೋತಿ ಉದಯ್ ಹಲ್ಲೆಯಾಗಿತ್ತು. ಆ ಕಹಿ ಘಟನೆ ನಂತರ ಬೆಂಗಳೂರಿನಲ್ಲಿ ಎಟಿಎಂಗಳಿಗೆ ಭದ್ರತೆ ಹೆಚ್ಚಿಸಲಾಗಿತ್ತು.. ಸ್ವಲ್ಪ ವರ್ಷ ಕಳೆಯುತ್ತಿದ್ದಂತೆ ಮತ್ತೆ ಎಟಿಎಂ ಭದ್ರತೆ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ.
ಯಾವುದೇ ಸೆಕ್ಯೂರಿಟಿ ,ಅಲರಾಮ್,ಸರಿಯಾದ ರೀತಿಯ ಸಿಸಿಟಿವಿ ಅಳವಡಿಸದೇ ನಿರ್ಲಕ್ಷ್ಯವಹಿಸಿರೋದೆ ಇದಕ್ಕೆ ಕಾರಣವಾಗಿದೆ. ಕಳೆದ 7 ವರ್ಷಗಳಲ್ಲಿ ಬೆಂಗಳೂರು ನಗರದಲ್ಲಿ 72 ಎಟಿಎಂ ದರೋಡೆ ಪ್ರಕರಣ ದಾಖಲು
2019 ರಲ್ಲಿ 9 ಎಟಿಎಂಗೆ ಕನ್ನ ಹಾಕಿರುವ ಪ್ರಕರಣ ದಾಖಲಾಗಿವೆ..Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.