ETV Bharat / state

ಪೇಸ್ಟ್ ರೂಪದಲ್ಲಿ ಅಕ್ರಮ ಚಿನ್ನ ಸಾಗಣೆ: 1,901 ಗ್ರಾಂ ಚಿನ್ನ ವಶಕ್ಕೆ - bangalore illeagle gold transport

ಎರಡು ಪ್ರಕರಣಗಳನ್ನು ಭೇದಿಸಿರುವ ಅಧಿಕಾರಿಗಳು, ಪೇಸ್ಟ್ ರೂಪದಲ್ಲಿ ಸಾಗಿಸುತ್ತಿದ್ದ 1,659 ಗ್ರಾಂ ತೂಕದ  82.95 ಲಕ್ಷ ರೂ. ಮೌಲ್ಯದ ಚಿನ್ನ ವಶಪಡಿಸಿಕೊಂಡಿದ್ದಾರೆ.

gold
ಚಿನ್ನ
author img

By

Published : Nov 5, 2020, 5:30 PM IST

ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎಎಲ್) ಮೂಲಕ ಅಕ್ರಮ ಚಿನ್ನ ಸಾಗಣೆ ಮಾಹಿತಿ ಪಡೆದ ಏರ್ ಇಂಟೆಲಿಜೆನ್ಸ್ ಅಧಿಕಾರಿಗಳು ಎರಡು ಪ್ರಕರಣಗಳಲ್ಲಿ 1,901 ಗ್ರಾಂ ಚಿನ್ನ ವಶಕ್ಕೆ ಪಡೆದಿದ್ದಾರೆ.

ಅಕ್ರಮ ಚಿನ್ನ ಸಾಗಣೆಯ ಎರಡು ಪ್ರಕರಣ ಪತ್ತೆ ಮಾಡಿದ ಅಧಿಕಾರಿಗಳು, ಪೇಸ್ಟ್ ರೂಪದಲ್ಲಿ ಸಾಗಿಸುತ್ತಿದ್ದ 1,659 ಗ್ರಾಂ ತೂಕದ 82.95 ಲಕ್ಷ ರೂ. ಮೌಲ್ಯದ ಚಿನ್ನ ವಶಪಡಿಸಿಕೊಂಡಿದ್ದಾರೆ.

gold
ಗಟ್ಟಿರೂಪದ 11.85 ಲಕ್ಷ ಮೌಲ್ಯದ ಚಿನ್ನ

ಎರಡನೇ ಪ್ರಕರಣದಲ್ಲಿ ಗಟ್ಟಿರೂಪದ 232 ಗ್ರಾಂ ತೂಕದ 11.85 ಲಕ್ಷ ಮೌಲ್ಯದ ಎರಡು ಚಿನ್ನದ ಬಿಸ್ಕೇಟ್​​ ವಶಪಡಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.