ETV Bharat / state

ಬೆಂಗಳೂರಲ್ಲಿ 16,665 ಜನರಿಗೆ ಕೊರೊನಾ: ಭಾನುವಾರ ಟೆಸ್ಟಿಂಗ್, ಮಾದರಿ ಪರೀಕ್ಷೆಯಲ್ಲಿ ಇಳಿಕೆ - bengaluru corona positive report

ಬೆಂಗಳೂರು ನಗರದಲ್ಲಿಂದು 16,665 ಜನರಿಗೆ ಕೋವಿಡ್ ದೃಢಪಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 18,0542 ತಲುಪಿದೆ.

16665-people-tested-corona-positive-in-bengaluru
ಬೆಂಗಳೂರಲ್ಲಿ 16,665 ಜನರಿಗೆ ತಗುಲಿದ ಕೊರೊನಾ
author img

By

Published : Apr 26, 2021, 10:41 AM IST

ಬೆಂಗಳೂರು: ನಿನ್ನೆ ಭಾನುವಾರವಾದ ಹಿನ್ನೆಲೆಯಲ್ಲಿ ಕೋವಿಡ್ ಟೆಸ್ಟಿಂಗ್ ಹಾಗೂ ಪ್ರಯೋಗಾಲಯಗಳಲ್ಲಿ ಮಾದರಿ ಪರೀಕ್ಷೆ ಪ್ರಮಾಣದಲ್ಲಿ ಇಳಿಕೆ ಕಂಡಿದ್ದು, ಸೋಂಕಿತ ಪ್ರಕರಣಗಳಲ್ಲೂ ಇಳಿಕೆಯಾಗಿದೆ. ಹೀಗಾಗಿ 16,665 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.

ಎಲ್ಲೆಲ್ಲಿ ಎಷ್ಟೆಷ್ಟು?

ಬೊಮ್ಮನಹಳ್ಳಿಯಲ್ಲಿ 1,794, ದಾಸರಹಳ್ಳಿ 443, ಪೂರ್ವ ವಲಯ 2,505, ಮಹದೇವಪುರ 2,045, ಆರ್​​.ಆರ್. ನಗರ 1,135, ದಕ್ಷಿಣ 2,866, ಪಶ್ಚಿಮ 1,821 , ಯಲಹಂಕ 1,396, ಬೆಂಗಳೂರು ಹೊರವಲಯದಲ್ಲಿ 1,473 ಜನರಿಗೆ ಕೊರೊನಾ ತಗುಲಿದೆ.

ನಿನ್ನೆಯ ವರದಿಯಲ್ಲಿ 20,733 ಜನರಿಗೆ ಕೋವಿಡ್​ ದೃಢಪಟ್ಟು, 77 ಜನ ಸಾವನ್ನಪ್ಪಿದ್ದರು. ಬೆಂಗಳೂರು ಒಂದರಲ್ಲೇ ಸಕ್ರಿಯ ಪ್ರಕರಣಗಳ ಸಂಖ್ಯೆ 18,0542ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 6,53,656ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: ಆಸ್ಕರ್​​ 2021: ಕ್ಲೋಯ್ ಝಾವೋಗೆ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.