ETV Bharat / state

ಬೆಂಗಳೂರಲ್ಲಿ 15,205 ಮಂದಿಗೆ ತಗುಲಿದ ಕೋವಿಡ್​ - ಬೆಂಗಳೂರು ಕೋವಿಡ್​ ವರದಿ

ಬೆಂಗಳೂರಿನಲ್ಲಿ ಕೋವಿಡ್​​ ಪಾಸಿಟಿವ್ ಕಂಡುಬಂದ ವ್ಯಕ್ತಿಗಳು ತಪ್ಪು ಫೋನ್ ನಂಬರ್ ನೀಡಿ, ನಾಪತ್ತೆಯಾಗ್ತಿರುವ ಪ್ರಕರಣಗಳೂ ಹೆಚ್ಚುತ್ತಿವೆ. 2,831 ಮಂದಿ ನಾಪತ್ತೆಯಾಗಿದ್ದು, ಪೊಲೀಸರ ಸಹಾಯದಿಂದ ಪತ್ತೆ ಮಾಡಲಾಗುತ್ತಿದೆ.

15205-tested-covid-positive-in-bengaluru
ಬೆಂಗಳೂರಲ್ಲಿ 15205 ಮಂದಿಗೆ ತಗುಲಿದ ಕೋವಿಡ್​
author img

By

Published : May 13, 2021, 10:44 AM IST

ಬೆಂಗಳೂರು: ನಗರದಲ್ಲಿ 15,205 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಕೋವಿಡ್ ಟೆಸ್ಟಿಂಗ್ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಮೇ 11ರಂದು ಕೇವಲ 44,055 ಜನರ ಪರೀಕ್ಷೆ ನಡೆಸಲಾಗಿದೆ. ಪಾಸಿಟಿವಿಟಿ ಪ್ರಮಾಣ ಶೇ. 38.89ರಷ್ಟಿದೆ.

15,205 ಪಾಸಿಟಿವ್ ಪ್ರಕರಣಗಳ ಪೈಕಿ, 1,527 ಬೊಮ್ಮನಹಳ್ಳಿ, 498 ದಾಸರಹಳ್ಳಿ, 2,317 ಪೂರ್ವದಲ್ಲಿ, 2,243 ಮಹದೇವಪುರದಲ್ಲಿ, 1,173 ಆರ್.ಆರ್.ನಗರ, 1,546 ದಕ್ಷಿಣದಲ್ಲಿ, 1,486 ಪಶ್ಚಿಮದಲ್ಲಿ, 1,246 ಯಲಹಂಕದಲ್ಲಿ, ಹೊರವಲಯದಲ್ಲಿ 1,140 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ.

15205-tested-covid-positive-in-bengaluru
ಕೋವಿಡ್​ ವರದಿ

ಪಾಸಿಟಿವ್ ಕಂಡುಬಂದ ವ್ಯಕ್ತಿಗಳು ತಪ್ಪು ಫೋನ್ ನಂಬರ್ ನೀಡಿ, ನಾಪತ್ತೆಯಾಗ್ತಿರುವ ಪ್ರಕರಣಗಳೂ ಹೆಚ್ಚುತ್ತಿದ್ದು, 2,831 ಮಂದಿ ನಾಪತ್ತೆಯಾಗಿದ್ದಾರೆ. ಪೊಲೀಸರ ಸಹಾಯದಿಂದ ಪತ್ತೆ ಮಾಡಲಾಗ್ತಿದೆ.

ನಿನ್ನೆ 16,286 ಜನರಲ್ಲಿ ಪಾಸಿಟಿವ್ ದೃಢಪಟ್ಟಿತ್ತು. 275 ಮಂದಿ ಮೃತಪಟ್ಟಿದ್ದರು. 18,089 ಜನ ಗುಣಮುಖರಾಗಿದ್ದರು. ಈವರೆಗೆ 3,60,618 ಸಕ್ರಿಯ ಪ್ರಕರಣಗಳಿವೆ.

ಇದನ್ನೂ ಓದಿ: ಪೂರೈಕೆಯಾದ್ರೂ ಬಳಕೆಯಾಗದ ವೆಂಟಿಲೇಟರ್​: ಯಾವ ರಾಜ್ಯದಲ್ಲಿ ಎಷ್ಟು ಉಪಯೋಗ? ಇಲ್ಲಿದೆ ಮಾಹಿತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.