ETV Bharat / state

ಇಂದು ಹೊಸ 15 ಕೊರೊನಾ ಪಾಸಿಟಿವ್ ಕೇಸ್: 247ಕ್ಕೇರಿದ ಸೋಂಕಿತರ ಸಂಖ್ಯೆ - corona Positive Case

ಇಂದು ಹೊಸ 15 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಕೊರೊನಾ ಸೋಂಕಿತರ ಸಂಖ್ಯೆ 247ಕ್ಕೆ ಏರಿಕೆಯಾಗಿದೆ.

15 Corona Positive Case : 247 Number of infected persons
ಇಂದು ಹೊಸ 15 ಕೊರೊನಾ ಪಾಸಿಟಿವ್ ಕೇಸ್: 247ಕ್ಕೇರಿದ ಸೋಂಕಿತರ ಸಂಖ್ಯೆ
author img

By

Published : Apr 13, 2020, 2:29 PM IST

ಬೆಂಗಳೂರು: ಇಂದು ಹೊಸ 15 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಕೊರೊನಾ ಸೋಂಕಿತರ ಸಂಖ್ಯೆ 247ಕ್ಕೆ ಏರಿಕೆಯಾಗಿದೆ.

ಇಂದು 5 ಜನರನ್ನ ಡಿಸ್ಜಾರ್ಜ್ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರದಲ್ಲಿ ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.‌

*ಕೊರೊನಾ ಸೋಂಕಿತರ ಟ್ರಾವೆಲ್ ಹಿಸ್ಟರಿ: (233-247: ರೋಗಿಗಳ ಸಂಖ್ಯೆ)

* ರೋಗಿ-233* ಹುಬ್ಬಳ್ಳಿ- ಧಾರವಾಡದ ನಿವಾಸಿ, 55 ವರ್ಷದ ವ್ಯಕ್ತಿಗೆ ಸೋಂಕು. ಕ್ರ.ಸಂಖ್ಯೆ 194 ರೋಗಿಯ ಸಂಪರ್ಕ ಹೊಂದಿದ್ದು, ಧಾರವಾಡದಲ್ಲಿ ಚಿಕಿತ್ಸೆ ಮುಂದುವರಿದೆ. ‌
*ರೋಗಿ-234* ಹುಬ್ಬಳ್ಳಿ-ಧಾರವಾಡದ ನಿವಾಸಿ, 36 ವರ್ಷದ ವ್ಯಕ್ತಿಗೆ ಸೋಂಕು. 194 ರೋಗಿಯ ಸಂಪರ್ಕ ಹೊಂದಿದ್ದು, ಧಾರವಾಡದಲ್ಲಿ ಚಿಕಿತ್ಸೆ ಮುಂದುವರಿದೆ. ‌
*ರೋಗಿ -235* ಹುಬ್ಬಳ್ಳಿ - ಧಾರವಾಡದ ನಿವಾಸಿ, 74 ವರ್ಷದ ವೃದ್ಧೆಗೆ ಸೋಂಕು. 194 ರೋಗಿಯ ಸಂಪರ್ಕ ಹೊಂದಿದ್ದು, ಧಾರವಾಡದಲ್ಲಿ ಚಿಕಿತ್ಸೆ ಮುಂದುವರಿದೆ. ‌
*ರೋಗಿ-236* ಹುಬ್ಬಳ್ಳಿ-ಧಾರವಾಡದ ನಿವಾಸಿ, 37ವರ್ಷದ ವ್ಯಕ್ತಿಗೆ ಸೋಂಕು. 194 ರೋಗಿಯ ಸಂಪರ್ಕ ಹೊಂದಿದ್ದು, ಧಾರವಾಡದಲ್ಲಿ ಚಿಕಿತ್ಸೆ ಮುಂದುವರಿದೆ. ‌
*ರೋಗಿ-237* ಮಂಡ್ಯದ ಮಳವಳ್ಳಿಯ ನಿವಾಸಿ, 60 ವರ್ಷದ ಮಹಿಳೆಗೆ ಸೋಂಕು.179 ರೋಗಿಯ ತಾಯಿಯಾಗಿದ್ದು, ಸಂಪರ್ಕದಿಂದ ಸೋಂಕು. ಮಂಡ್ಯದಲ್ಲಿ ಚಿಕಿತ್ಸೆ ಮುಂದುವರಿದೆ. ‌
*ರೋಗಿ-238* ಮಳವಳ್ಳಿಯ ನಿವಾಸಿ, 8 ವರ್ಷದ ಬಾಲಕಿಗೂ ಸೋಂಕು. 179 ರೋಗಿಯ ಮಗಳಾಗಿದ್ದು, ಸಂಪರ್ಕದಿಂದ ಸೋಂಕು ತಗುಲಿದೆ. ಮಂಡ್ಯದಲ್ಲಿ ಚಿಕಿತ್ಸೆ ಮುಂದುವರಿದೆ. ‌
*ರೋಗಿ-239* ಮಳವಳ್ಳಿಯ ನಿವಾಸಿ, 18 ವರ್ಷದ ಯುವತಿಗೆ ಸೋಂಕು. 179 ರೋಗಿಯ ಸಹೋದರಿಯ ಮಗ, ಸಂಪರ್ಕದಿಂದ ಸೋಂಕು. ಮಂಡ್ಯ ದಲ್ಲಿ ಚಿಕಿತ್ಸೆ.
*ರೋಗಿ-240* ಮುಧೋಳ್​ನ ಬಾಗಲಕೋಟೆಯ ನಿವಾಸಿ 27 ವರ್ಷದ ವ್ಯಕ್ತಿಗೆ ಸೋಂಕು. 164 ರೋಗಿಯ ಸಂಪರ್ಕ ಹೊಂದಿದ್ದು ಬಾಗಲಕೋಟೆಯಲ್ಲಿ ಚಿಕಿತ್ಸೆ ಮುಂದುವರಿದೆ. ‌
*ರೋಗಿ-241* ಬೀದರ್​ನ 16 ವರ್ಷದ ಯುವತಿಗೆ ಸೋಂಕು.( ರೋಗಿ 211ರ ಸಹೋದರನ ಮಗಳು) ಬಾಗಲಕೋಟೆಯಲ್ಲಿ ಚಿಕಿತ್ಸೆ ಮುಂದುವರಿದೆ.
*ರೋಗಿ-242* ಬೀದರ್​ನ 35 ವರ್ಷದ ಮಹಿಳೆಗೆ ಸೋಂಕು.( ರೋಗಿ 211 ರ ಮಗಳು) ಬಾಗಲಕೋಟೆಯಲ್ಲಿ ಚಿಕಿತ್ಸೆ ಮುಂದುವರಿದೆ.. ‌
*ರೋಗಿ-243* ಬೆಳಗಾವಿಯ ರಾಯಭಾಗದ 20 ವರ್ಷದ ವ್ಯಕ್ತಿಗೆ ಸೋಂಕು. 149 ರೋಗಿಯ ಸಂಪರ್ಕ ಹೊಂದಿದ್ದು, ಬೆಳಗಾವಿಯಲ್ಲಿ ಚಿಕಿತ್ಸೆ ಮುಂದುವರಿದೆ.
*ರೋಗಿ-244* ರಾಯಭಾಗದ 14 ವರ್ಷದ ಬಾಲಕನಿಗೆ ಸೋಂಕು. 149 ರೋಗಿಯ ಸಂಪರ್ಕ ಹೊಂದಿದ್ದು, ಬೆಳಗಾವಿಯಲ್ಲಿ ಚಿಕಿತ್ಸೆ ಮುಂದುವರಿದೆ.
*ರೋಗಿ-245* ರಾಯಭಾಗದ 45 ವರ್ಷದ ವ್ಯಕ್ತಿಗೆ ಸೋಂಕು. 149 ರೋಗಿಯ ಸಂಪರ್ಕ ಹೊಂದಿದ್ದು, ಬೆಳಗಾವಿಯಲ್ಲಿ ಚಿಕಿತ್ಸೆ ಮುಂದುವರಿದೆ.
*ರೋಗಿ-246* ದೊಡ್ಡಬಳ್ಳಾಪುರ 39 ವರ್ಷದ ವ್ಯಕ್ತಿಗೆ ಸೋಂಕು. ದೆಹಲಿಗೆ ಪ್ರಯಾಣ ಮಾಡಿರುವ ಹಿನ್ನೆಲೆ ಇದೆ. ಬೆಂಗಳೂರು ಗ್ರಾಮಾಂತರದಲ್ಲಿ ಚಿಕಿತ್ಸೆ.
*ರೋಗಿ-247* ಬೆಂಗಳೂರಿನ 62 ವರ್ಷದ ವ್ಯಕ್ತಿಗೆ ಸೋಂಕು. ತೀವ್ರ ಉಸಿರಾಟದ ( SARI) ಸಮಸ್ಯೆಯಿಂದ ಬಳಲುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.