ETV Bharat / state

ಪಂಪ್​ಸೆಟ್​ಗಳಿಗೆ ಸಬ್ಸಿಡಿ ನೀಡಬೇಕು: ಸರ್ಕಾರಕ್ಕೆ ಫ್ರಾಂಕಿ ಹಾಲ್ ಒತ್ತಾಯ​

author img

By

Published : Feb 22, 2021, 5:31 PM IST

ದೇಶಾದ್ಯಂತ ಪಂಪ್​ಸೆಟ್​ ಬೆಲೆ ಹೆಚ್ಚಾಗಿದೆ. ರಾಜ್ಯ ಸರ್ಕಾರ ಮುಂಬರುವ ಬಜೆಟ್ ನಲ್ಲಿ ಪಂಪ್​ಸೆಟ್​ಗಳಿಗೆ ಸಬ್ಸಿಡಿ ನೀಡಿ ಇನ್ನಾದರೂ ಸ್ಪಂದಿಸಬೇಕು ಎಂದು ರಾಜ್ಯ ಕೃಷಿ ಪಂಪ್​ಸೆಟ್​ ಮಾರಾಟಗಾರರ ಸಂಘದ ಅಧ್ಯಕ್ಷ ಫ್ರಾಂಕಿ ಹಾಲ್​ ಒತ್ತಾಯಿಸಿದ್ದಾರೆ.

12-percent-gst-for-pump-sets-appeal-for-tax-deduction-by-franki-hal
ರಾಜ್ಯ ಕೃಷಿ ಪಂಪ್​ಸೆಟ್​ ಮಾರಾಟಗಾರರ ಸಂಘದ ಅಧ್ಯಕ್ಷ ಫ್ರಾಂಕಿ ಹಾಲ್​

ಬೆಂಗಳೂರು: ಕೃಷಿ ಚಟುವಟಿಕೆಗೆ ಬಳಕೆಯಾಗುವ ಪಂಪ್​ಸೆಟ್​ಗಳಿಗೆ ಶೇ12ರಷ್ಟು ಹಾಗೂ ಬಿಡಿ ಭಾಗಗಳಿಗೆ ಶೇ 18ರಷ್ಟು ಜಿಎಸ್​ಟಿ ತೆರಿಗೆ ವಿಧಿಸಿರುವುದು ದುಬಾರಿಯಾಗಿದೆ. ಹೀಗಾಗಿ, ಕೇಂದ್ರ ಸರ್ಕಾರ ತೆರಿಗೆ ವಿನಾಯಿತಿ ಮಾಡಬೇಕು ಎಂದು ರಾಜ್ಯ ಕೃಷಿ ಪಂಪ್​ಸೆಟ್​ ಮಾರಾಟಗಾರರ ಸಂಘದ ಅಧ್ಯಕ್ಷ ಫ್ರಾಂಕಿ ಹಾಲ್​ ಒತ್ತಾಯಿಸಿದ್ದಾರೆ.

ರಾಜ್ಯ ಕೃಷಿ ಪಂಪ್​ಸೆಟ್​ ಮಾರಾಟಗಾರರ ಸಂಘದ ಅಧ್ಯಕ್ಷ ಫ್ರಾಂಕಿ ಹಾಲ್​ ಮಾತನಾಡಿದರು

ನಗರದಲ್ಲಿ ಮಾತನಾಡಿದ ಅವರು, ಈ ಬಾರಿಯ ಬಜೆಟ್ ನಲ್ಲಿ ಪಂಪ್ ಸೆಟ್​ಗಳ ತೆರಿಗೆ ಕುರಿತ ಘೋಷಣೆ ನಿರೀಕ್ಷೆ ಹುಸಿಯಾಗಿದ್ದು, ದುಬಾರಿ ಜಿಎಸ್​ಟಿಯಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ ಎಂದು ತಿಳಿಸಿದರು.

ಓದಿ: ದೇಶದ ಎಲ್ಲ ಕ್ಷೇತ್ರಗಳಲ್ಲೂ ಜಾತಿ, ಧರ್ಮ, ದುಡ್ಡು ಕಾಲಿಟ್ಟಿದೆ: ಸತೀಶ್​ ಜಾರಕಿಹೊಳಿ

ದೇಶಾದ್ಯಂತ ಪಂಪ್​ಸೆಟ್​ ಬೆಲೆ ಹೆಚ್ಚಾಗಿದೆ. ರಾಜ್ಯ ಸರ್ಕಾರ ಮುಂಬರುವ ಬಜೆಟ್ ನಲ್ಲಿ ಪಂಪ್​ಸೆಟ್​ಗಳಿಗೆ ಸಬ್ಸಿಡಿ ನೀಡಿ ಇನ್ನಾದರೂ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.