ಬೆಂಗಳೂರು: ರಾಜ್ಯದಲ್ಲಿಂದು 1,32,192 ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದ್ದು, ಇದರಲ್ಲಿ 1186 ಮಂದಿಗೆ ಸೋಂಕು ದೃಢಪಟ್ಟಿದೆ. ಮತ್ತೊಮ್ಮೆ ಇಳಿಕೆಯ ದಾರಿ ಕಾಣುತ್ತಿರುವ ಸೋಂಕಿತರ ಸಂಖ್ಯೆ 29,19,711ಕ್ಕೆ ತಲುಪಿದೆ.
1,776 ಸೋಂಕಿತರು ಗುಣಮುಖರಾಗಿದ್ದು, ಇಲ್ಲಿಯವರೆಗೆ 28,59,552 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಕ್ರಿಯ ಪ್ರಕರಣಗಳು 23,316ರಷ್ಟು ಇದೆ. ಈ ಮೂಲಕ ಪಾಸಿಟಿವಿಟಿ ದರ ಶೇ0.89ರಷ್ಟಿದೆ.
-
Today's Media Bulletin 09/08/2021
— K'taka Health Dept (@DHFWKA) August 9, 2021 " class="align-text-top noRightClick twitterSection" data="
Please click on the link below to view bulletin.https://t.co/3Le5J7BgZS @CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @WFRising @DDChandanaNews @AIRBENGALURU1 @KarnatakaVarthe @PIBBengaluru pic.twitter.com/OK4n09eUYu
">Today's Media Bulletin 09/08/2021
— K'taka Health Dept (@DHFWKA) August 9, 2021
Please click on the link below to view bulletin.https://t.co/3Le5J7BgZS @CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @WFRising @DDChandanaNews @AIRBENGALURU1 @KarnatakaVarthe @PIBBengaluru pic.twitter.com/OK4n09eUYuToday's Media Bulletin 09/08/2021
— K'taka Health Dept (@DHFWKA) August 9, 2021
Please click on the link below to view bulletin.https://t.co/3Le5J7BgZS @CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @WFRising @DDChandanaNews @AIRBENGALURU1 @KarnatakaVarthe @PIBBengaluru pic.twitter.com/OK4n09eUYu
24 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 36,817ಕ್ಕೆ ಏರಿದೆ. ಸಾವಿನ ಪ್ರಮಾಣ ಶೇ2.02ರಷ್ಟಿದೆ. ವಿಮಾನ ನಿಲ್ದಾಣದಿಂದ 2,143 ಜನರು ಆಗಮಿಸಿದ್ದು, ಕೊರೊನಾ ತಪಾಸಣೆಗೆ ಒಳಪಟ್ಟಿದ್ದಾರೆ. ಯುಕೆಯಿಂದ 638 ಪ್ರಯಾಣಿಕರು ಆಗಮಿಸಿದ್ದಾರೆ.
ರೂಪಾಂತರಿ ಮಾಹಿತಿ:
1) ಡೆಲ್ಟಾ ( Delta/B.617.2) - 1089
2)ಅಲ್ಪಾ (Alpha/B.1.1.7) - 155
3) ಕಪ್ಪಾ (Kappa/B.1.617) - 159
4) ಬೇಟಾ ವೈರಸ್ (BETA/B.1.351) - 7
5) ಡೆಲ್ಟಾ ಪ್ಲಸ್ (Delta plus/B.1.617.2.1(AY.1) - 4 ಮಂದಿ
6) ಈಟಾ (ETA/B.1.525) - 1
ಇದನ್ನೂ ಓದಿ: ಯುಎಸ್ನಲ್ಲಿ ರೂಪಾಂತರ ಕೋವಿಡ್ ಅಬ್ಬರ: ಪ್ರತಿದಿನ ಲಕ್ಷಾಂತರ ಸೋಂಕು ಪ್ರಕರಣ ಪತ್ತೆ