ETV Bharat / state

ಸಿಎಂ ಕೋವಿಡ್ ನಿಧಿಗೆ 1 ಕೋಟಿ ದೇಣಿಗೆ ನೀಡಿದ ಕ್ಯಾನ್​ಫಿನ್​ಹೋಮ್ಸ್ ಲಿಮಿಟೆಡ್ - ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ಸಿ

ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ಒಂದು ಕೋಟಿ ರೂ. ದೇಣಿಗೆ ನೀಡಿದ ಕ್ಯಾನ್​ಫಿನ್​ಹೋಮ್ಸ್ ಲಿಮಿಟೆಡ್.

CM Covid Fund
ಕ್ಯಾನ್​ಫಿನ್​ಹೋಮ್ಸ್ ಲಿಮಿಟೆಡ್ ನಿಂದ ಸಿಎಂ ಕೋವಿಡ್ ನಿಧಿಗೆ 1 ಕೋಟಿ ದೇಣಿಗೆ
author img

By

Published : Jun 4, 2020, 5:22 PM IST

ಬೆಂಗಳೂರು: ಕ್ಯಾನ್​ಫಿನ್​ಹೋಮ್ಸ್ ಲಿಮಿಟೆಡ್ ವತಿಯಿಂದ ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ಒಂದು ಕೋಟಿ ರೂ.ಗಳ ಚೆಕ್​ ಅನ್ನು ಇಂದು ಗೃಹಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಕ್ಯಾನ್​ಫಿನ್​ಹೋಮ್ಸ್​ನ ವ್ಯವಸ್ಥಾಪಕ ನಿರ್ದೇಶಕ ಗಿರೀಶ್ ಕೌಸ್​​ಗೆ, ಉಪ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಭಂಡಿವಾಡ ಹಾಗೂ ಉಪ ಮಹಾಪ್ರಬಂಧಕ ಅಜಯ್ ಕುಮಾರ್ ಶೆಟ್ಟರ್ ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.