ETV Bharat / state

ಇನ್ಮುಂದೆ ಲಾಠಿ ಮಾತಾಡಲ್ಲ, ಗನ್ ಮಾತಾಡುತ್ತೆ.. ರೌಡಿ ಶೀಟ್​ಗಳಿಗೆ ಇನ್ಸ್​ಪೆಕ್ಟರ್​ ವಾರ್ನಿಂಗ್​!

ನೀವು ಬಾಲ ಬಿಚ್ಚಿದರೆ ಇನ್ಮುಂದೆ ಲಾಠಿ ಮಾತನಾಡೋದಿಲ್ಲ, ಗನ್​ ಮಾತನಾಡುತ್ತೆ. ಶೋಕಿ ಮಾಡೋಕೆ ಸರ್ಕಾರ ಗನ್ ಕೊಟ್ಟಿಲ್ಲ. ನಿವೇನಾದ್ರೂ ಅಪರಾಧ ಕೃತ್ಯದಲ್ಲಿ ಭಾಗಿಯಾದ್ರೇ ಸುಮ್ಮನೆ ಇರೋದಿಲ್ಲ ಎಂದು ರೌಡಿಗಳಿಗೆ ಎಚ್ಚರಿಸಿದ್ದಾರೆ.

ರೌಡಿ ಶೀಟ್​ಗಳಿಗೆ ಇನ್ಸ್​ಫೆಕ್ಟರ್​ ವಾರ್ನಿಂಗ್​!
author img

By

Published : Aug 4, 2019, 6:17 PM IST

ದೊಡ್ಡಬಳ್ಳಾಪುರ: ನಗರಕ್ಕೆ ಆಗಮಿಸಿದ ನೂತನ ಸರ್ಕಲ್ ಇನ್ಸ್​ಪೆಕ್ಟರ್ ರೌಡಿ ಶೀಟರ್​ಗಳಿಗೆ ಬೆವರಿಳಿಸಿದ್ದಾರೆ.

ದೊಡ್ಡಬಳ್ಳಾಪುರ ವೃತ್ತ ವ್ಯಾಪ್ತಿಯಲ್ಲಿ ಬರುವ ದೊಡ್ಡಬಳ್ಳಾಪುರ ನಗರ, ಗ್ರಾಮಾಂತರ, ದೊಡ್ಡ ಬೆಳವಂಗಲ, ಹೊಸಹಳ್ಳಿ, ರಾಜಾನುಕುಂಟೆ ಪೊಲೀಸ್ ಠಾಣೆಯ ಸುಮಾರು 180ಕ್ಕೂ ಹೆಚ್ಚು ರೌಡಿಶೀಟರ್​ಗಳಿಗೆ ಪರೇಡ್ ಮಾಡಲಾ್ಯ್ತು.

ರೌಡಿ ಶೀಟ್​ಗಳಿಗೆ ಇನ್ಸ್‌ಪೆಕ್ಟರ್​ ವಾರ್ನಿಂಗ್​!

ನೂತನ ಸರ್ಕಲ್ ಇನ್ಸ್​ಪೆಕ್ಟರ್ ರಾಘವ್. ಎಸ್ ಈ ವೇಳೆ ರೌಡಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ನೀವು ಬಾಲ ಬಿಚ್ಚಿದರೆ ಇನ್ಮುಂದೆ ಲಾಠಿ ಮಾತನಾಡೋದಿಲ್ಲ, ಗನ್​ ಮಾತನಾಡುತ್ತೆ. ಶೋಕಿ ಮಾಡೋಕೆ ಸರ್ಕಾರ ಗನ್ ಕೊಟ್ಟಿಲ್ಲ. ನಿವೇನಾದ್ರೂ ಅಪರಾಧ ಕೃತ್ಯದಲ್ಲಿ ಭಾಗಿಯಾದ್ರೇ ಸುಮ್ಮನೆ ಇರೋದಿಲ್ಲ ಎಂದು ರೌಡಿಗಳಿಗೆ ತಿಳಿಸಿದ್ದಾರೆ.

Intro:ಇನ್ಮುಂದೆ ಲಾಠಿ ಮಾತಾಡಲ್ಲ ಗನ್ ಮಾತಾಡುತ್ತೆ, ಶೋಕಿ ಮಾಡೋಕ್ಕೆ ಗನ್ ಕೊಟ್ಟಿಲ್ಲ ಸರ್ಕಾರ

ರೌಡಿ ಪರೇಡ್ ನಲ್ಲಿ ರೌಡಶೀಟರ್ ಗಳ ಬೇವರಿಳಿಸಿದ ಸರ್ಕಲ್ ಇನ್ಸ್ಪೆಕ್ಟರ್

Body:ದೊಡ್ಡಬಳ್ಳಾಪುರ : ನಗರಕ್ಕೆ ಆಗಮಿಸಿದ ನೂತನ ಸರ್ಕಲ್ ಇನ್ಸ್ಪೆಕ್ಟರ್ ರೌಡಿ ಪರೇಡ್ ನಲ್ಲಿ ರೌಡಿಶೀಟರ್ ಗಳ ಬೆವರಿಳಿಸಿದರು

ದೊಡ್ಡಬಳ್ಳಾಪುರ ವೃತ್ತ ವ್ಯಾಪ್ತಿಯಲ್ಲಿ ಬರುವ ದೊಡ್ಡಬಳ್ಳಾಪುರ ನಗರ, ಗ್ರಾಮಾಂತರ, ದೊಡ್ಡಬೆಳವಂಗಲ , ಹೊಸಹಳ್ಳಿ, ರಾಜಾನುಕುಂಟೆ ಪೊಲೀಸ್ ಠಾಣೆಯ ಸುಮಾರು 180ಕ್ಕೂ ಹೆಚ್ಚು ರೌಡಿಶೀಟರ್ ಗಳ ರೌಡಿ ಪರೇಡ್ ಮಾಡಲಾಗಿತು. ದೊಡ್ಡಬಳ್ಳಾಪುರ ವೃತ್ತಕ್ಕೆ ನೂತನವಾಗಿ ಸರ್ಕಲ್ ಇನ್ಸ್ಪೆಕ್ಟರ್ ರಾಘವ ಎಸ್ ನೇತೃತ್ವದಲ್ಲಿ ಮಾಡಲಾಯಿತು.

ರೌಡಿಶೀಟರ್ ಗಳಿಗೆ ಎಚ್ಚರಿಕೆ ನೀಡಿದ ಸರ್ಕಲ್ ಇನ್ಸ್ಪೆಕ್ಟರ್ ಇನ್ಮುಂದೆ ಲಾಠಿ ಮಾತನಾಡೋದಿಲ್ಲ ಗನ್ ಮಾತನಾಡುತ್ತೆ. ಶೋಕಿ ಮಾಡೋಕ್ಕೆ ಸರ್ಕಾರ ಗನ್ ಕೊಟ್ಟಿಲ್ಲ. ನಿವೇನಾದ್ರು ಅಪರಾಧ ಕೃತ್ಯದಲ್ಲಿ ಭಾಗಿಯಾದ್ರೆ ಸುಮ್ಮನೆ ಇರೋದಿಲ್ಲ. ಗ್ಯಾಂಗ್ ಕಟ್ಕೊಂಡ್ ಓಡಾಡಿದ್ರೆ, ಹುಡುಗಿಯರನ್ನ ಚೂಡಾಯಿಸಿದ್ರೆ, ಇಸ್ಪೀಟ್ ಅಡ್ಡೆ ನಡೆಸಿದ್ರೆ ಭಿಕ್ಷೆ ಬೇಡುವಂತೆ ಮಾಡುತ್ತೆನೆಂದು ಎಚ್ಚರಿಕೆ ನೀಡಿದರು. ಗೌರವಯುತ ಜೀವನ ನಡೆಸೋಕ್ಕೆ ಸಹಾಯ ಕೇಳಿದರೆ ಪೊಲೀಸ್ ಇಲಾಖೆ ನಿಮಗೆ ಸಹಾಯ ಮಾಡುವುದ್ದಾಗಿ ಹೇಳಿದರು.

ರೌಡಿಶೀಟರ್ ಗಳ ಪೊಲೀಸರು ಬೆವರಿಸುತ್ತಿದ್ದಾರೆ ಇತ್ತಾ ಠಾಣೆಯ ಗೇಟ್, ಕಾಂಪೌಂಡ್ ನಲ್ಲಿ ನಿಂತು ನೋಡುತ್ತಿದ್ದ ಸಾರ್ವಜನಿಕರು ಸರ್ಕಲ್ ಇನ್ಸ್ಪೆಕ್ಟರ್ ಖಡಕ್ ವಾರ್ನಿಂಗ್ ಗೆ ಬೆಚ್ಚಿ ಬಿದ್ದರು

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.