ETV Bharat / state

ತಿರುಪತಿಯಿಂದ ಬಂದ ತಿರುಮಲ ಸ್ವಾಮಿಗೆ ತಿರುಮಂಜನಾಭಿಷೇಕ - ತಿರುಪತಿ ತಿಮ್ಮಪ್ಪ

ಇದೇ ಮೊದಲ ಬಾರಿಗೆ ದಾಬಸ್‌ಪೇಟೆಯಲ್ಲಿ ತಿಮ್ಮಪ್ಪ ಸ್ವಾಮಿಯ ಸಂಪೂರ್ಣ ವೈಭವಯುತ ದರ್ಶನ ಹಾಗೂ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಿರುಮಲ ಸ್ವಾಮಿಗೆ ತಿರುಮಂಜನಾಭಿಷೇಕ
author img

By

Published : Aug 1, 2019, 9:28 AM IST

ನೆಲಮಂಗಲ: ಲೋಕ ಕಲ್ಯಾಣಾರ್ಥವಾಗಿ ತಿರುಪತಿಯಿಂದ ಶ್ರೀ ಶ್ರೀನಿವಾಸ ಸ್ವಾಮಿಯ ಮೂರ್ತಿ ತಂದು ತಿರುಪತಿಗೆ ಹೋಗಲಾದವರಿಗೂ ತಿಮ್ಮಪ್ಪನ ದರ್ಶನ ಮಾಡಿಸಲಾಯಿತು.

ನೆಲಮಂಗಲ ತಾಲೂಕಿನ ದಾಬಸ್ ಪೇಟೆಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಆರ್ಯ ವೈಶ್ಯ ಸಂಘ ಹಾಗೂ ತಿರುಪತಿ ತಿರುಮಲ ದೇವಸ್ಥಾನಗಳ ದಾಸ ಸಾಹಿತ್ಯ ಪ್ರಾಜೆಕ್ಟ್ ನಿಂದ ತಿರುಮಂಜನಾಭಿಷೇಕ ಹಾಗೂ ಪುಷ್ಪಯಾಗವನ್ನು ಆಯೋಜನೆ ಮಾಡಲಾಗಿತ್ತು .

ತಿರುಮಲ ಸ್ವಾಮಿಗೆ ತಿರುಮಂಜನಾಭಿಷೇಕ

ತಿರುಪತಿಗೆ ಹೋಗಿ ತಿಮ್ಮಪ್ಪನ ದರ್ಶನ ಪಡೆಯಲಾರದ ಭಕ್ತರಿಗೆ ದಾಬಸ್‌ಪೇಟೆಯಲ್ಲಿಯೇ ತಿಮ್ಮಪ್ಪನ ದರ್ಶನ ಮಾಡಿಸುವ ವ್ಯವಸ್ಥೆ ಮಾಡಿದರು. ಇದೇ ಮೊದಲ ಬಾರಿಗೆ ದಾಬಸ್‌ಪೇಟೆಯಲ್ಲಿ ತಿಮ್ಮಪ್ಪ ಸ್ವಾಮಿಯ ಸಂಪೂರ್ಣ ವೈಭವಯುತ ದರ್ಶನ ಹಾಗೂ ಶ್ರೀನಿವಾಸ ಕಲ್ಯಾಣ ಆಯೋಜಿಸಿದ್ದು. ತಿಮ್ಮಪ್ಪನ ದರ್ಶನ ಪಡೆದ ಭಕ್ತರು ಸಂತಸ ವ್ಯಕ್ತಪಡಿಸಿದರು.

ಮೊದಲಿ ಬಾರಿಗೆ ತಿರುಪತಿಯಿಂದ ಸ್ವಾಮಿಯನ್ನು ಕರೆಸಲಾಗಿದ್ದು, ಆರ್ಯ ವೈಶ್ಯ ಭಕ್ತರ ನೆರವಿನಿಂದ ಇಂತಹ ಅದ್ದೂರಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸುಮಾರು 1,500ಕ್ಕೂ ಅಧಿಕ ಭಕ್ತರು ಸೇರಿದ್ದು ವಿಶೇಷವಾಗಿತ್ತು. ಲೋಕ ಕಲ್ಯಾಣರ್ಥವಾಗಿ ಈ ತಿರುಮಂಜನಾಭಿಷೇಕ ಆಯೋಜಿಸಿದ್ದು, ಭಕ್ತರು ಸಹಕಾರ ನೀಡಿದರೆ ಪ್ರತಿವರ್ಷ ಇಂತಹ ಕಲ್ಯಾಣೋತ್ಸವ ಆಯೋಜಿಸಲಿದ್ದೇವೆ ಎಂದು ಸಂಘಟಕರು ಹೇಳಿದ್ದಾರೆ.

Intro:ತಿರುಪತಿಯಿಂದ ಬಂದ ತಿರುಮಲ ಸ್ವಾಮಿಗೆ
ತಿರುಮಂಜನಾಭಿಷೇಕ

ಲೋಕಕಲ್ಯಾಣರ್ಥವಾಗಿ ಹಾಗೂ ಸೈನಿಕರ ಸ್ಮರಾಣರ್ಥ ಅಭಿಷೇಕ ಮತ್ತು ಪುಷ್ಪಯಾಗ
Body:ನೆಲಮಂಗಲ : ಲೋಕಕಲ್ಯಾಣರ್ಥಕವಾಗಿ ತಿರುಪತಿಯಿಂದ ಶ್ರೀ ಶ್ರೀನಿವಾಸ ಸ್ವಾಮಿಯ ಮೂರ್ತಿ ತಂದು ತಿರುಪತಿಗೆ ಹೋಗಲಾದವರಿಗೂ ತಿಮ್ಮಪ್ಪನ ದರ್ಶನ ಮಾಡಿಸಿದರು.

ನೆಲಮಂಗಲ ತಾಲೂಕಿನ ದಾಬಸ್ ಪೇಟೆಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಆರ್ಯ ವೈಶ್ಯ ಸಂಘ ಹಾಗೂ ತಿರುಪತಿ ತಿರುಮಲ ದೇವಸ್ಥಾನಗಳ ದಾಸ ಸಾಹಿತ್ಯ ಪ್ರಾಜೆಕ್ಟ್ ವತಿಯಿಂದ ತಿರುಮಂಜನಾಭಿಷೇಕ ಹಾಗೂ ಅಭಿಷೇಕ ಮತ್ತು ಪುಷ್ಪಯಾಗವನ್ನು ಅಯೋಜನೆ ಮಾಡಲಾಗಿತ್ತು . ತಿರುಪತಿ ಹೋಗಿ ತಿಮ್ಮಪ್ಪನ ದರ್ಶನ ಪಡೆಯಲಾರದ ಭಕ್ತರಿಗೆ ದಾಬಸ್‌ಪೇಟೆ ಯಲ್ಲಿಯೇ ತಿಮ್ಮಪ್ಪನ ದರ್ಶನ ಮಾಡಿಸುವ ವ್ಯವಸ್ಥೆ ಮಾಡಿದರು. ಇದೇ ಮೊದಲ ಬಾರಿಗೆ ದಾಬಸ್‌ಪೇಟೆ ಯಲ್ಲಿ ತಿಮ್ಮಪ್ಪ ಸ್ವಾಮಿಯ ಸಂಪೂರ್ಣ ವೈಭವಯುತ ದರ್ಶನ ಹಾಗೂ ಶ್ರೀನಿವಾಸ ಕಲ್ಯಾಣ ಆಯೋಜಿಸಿದ್ದು. ದರ್ಶನ ಪಡೆದ ಭಕ್ತರು ಸಂತಸ ವ್ಯಕ್ತಪಡಿಸಿದರು.

ಮೊದಲಿ ಬಾರಿಗೆ ತಿರುಪತಿಯಿಂದ ಸ್ವಾಮಿಯನ್ನು ಕರೆಸಲಾಗಿದ್ದು, ಆರ್ಯ ವೈಶ್ಯ ಭಕ್ತರ ನೆರವಿನಿಂದ ಇಂತಹ ಅದ್ದೂರಿ ಕಾರ್ಯಕ್ರಮ ನಡೆಯಿತು, ಸುಮಾರು ೧೫೦೦ ಕ್ಕೂ ಅಧಿಕ ಭಕ್ತರು ಸೇರಿರುವುದು ಕಾರ್ಯಕ್ರಮ ವಿಶೇಷವಾಗಿತ್ತು. ಲೋಕಕಲ್ಯಾಣರ್ಥವಾಗಿ ಈ ತಿರುಮಂಜನಾಭಿಷೇಕ ಆಯೋಜಿಸಿದ್ದು ಭಕ್ತರು ಸಹಕಾರ ನೀಡಿದರೆ ಪ್ರತಿವರ್ಷ ಇಂತಹ ಕಲ್ಯಾಣೋತ್ಸವ ಆಯೋಜಿಸಲಿದ್ದೇವೆ ಸಂಘಟಕರು ಹೇಳಿದರು

ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಭಕ್ತರು ದೇವತಾ ಕಾರ್ಯದಲ್ಲಿ ಭಾಗವಹಿಸಿದರು. ನಮ್ಮ ಇಷ್ಟಾರ್ಥಗಳನ್ನು ಸ್ವಾಮಿ ಈಡೇರಿಸಲು ಅಭಯ ನೀಡಿದ್ದಾನೇ ಎಂಬ ಭಾವ ಭಕ್ತರಲ್ಲಿ ಮೂಡಿದೆ, ಮಹಿಳಾ ಭಕ್ತರೆಲ್ಲಾ ಸೇರಿ ಸಾಮೂಹಿಕ ಭಜನೆ, ಕೋಲಾಟ ಪ್ರದರ್ಶನ ನೀಡಿ ದೇವರ ಕೃಪೆಗೆ ಪಾತ್ರರಾದರು.

01a-ಬೈಟ್: ವೆಂಕಟೇಶ್, ಅಧ್ಯಕ್ಷರು ಆರ್ಯ ವೈಶ್ಯ ಮಂಡಳಿ

01b-ಬೈಟ್: ಪ್ರತಿಮಾ ಮೋಹನ್, ಆರ್ಯ ವೈಶ್ಯ ಮಹಿಳಾ ಮಂಡಳಿ ಪದಾಧಿಕಾರಿ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.