ETV Bharat / state

ದೇಶದ ಜನತೆಗೆ ಕರ್ನಾಟಕದ ರಾಜಕಾರಣ ವಾಕರಿಕೆ ತರಿಸಿದೆ: ಎ. ನಾರಾಯಣಸ್ವಾಮಿ - undefined

ಸಮ್ಮಿಶ್ರ ಸರ್ಕಾರದ ಆಡಳಿತ ನಮ್ಮ ರಾಜ್ಯದ ಜನತೆಗೆ ಮಾತ್ರವಲ್ಲ, ಇಡೀ ದೇಶದ ಜನತೆಗೆ ವಾಕರಿಕೆ ತರಿಸುತ್ತಿದೆ ಎಂದು ನಾರಾಯಣಸ್ವಾಮಿ ಗುಡುಗಿದ್ದಾರೆ.

ಆನೆಕಲ್ ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಎ. ನಾರಾಯಣಸ್ವಾಮಿ
author img

By

Published : Jul 13, 2019, 11:41 PM IST

ಆನೇಕಲ್: ಇಡೀ ದೇಶದಲ್ಲಿ ಕರ್ನಾಟಕ ರಾಜ್ಯ ರಾಜಕಾರಣದ ವೈಖರಿ ಜನಸಾಮಾನ್ಯರಿಗೂ ವಾಕರಿಕೆ ಬರುವಂತೆ ಮಾಡಿದೆ. ಸ್ಥಳೀಯ ರಾಜಕೀಯ ಪಕ್ಷ ಜೆಡಿಎಸ್ ತನ್ನ ಪಕ್ಷದ ಜನಪ್ರತಿನಿಧಿಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ವಿಫಲವಾಗಿದ್ದೇ ಈ ರಾಜಕೀಯ ಹೊಲಸು ವ್ಯವಸ್ಥೆಗೆ ಕಾರಣವಾಗಿದೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ ಎ ನಾರಾಯಣಸ್ವಾಮಿ ತಿಳಿಸಿದ್ದಾರೆ.

ಮಾಯಸಂದ್ರದಲ್ಲಿ ಏರ್ಪಡಿಸಿದ್ದ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನನ್ನನ್ನು ಲೋಕಸಭೆಗೆ ಆಯ್ಕೆ ಮಾಡಿ ಕಳಿಸಿದ್ದು ಭೂತ್ ಮಟ್ಟದ ಬಿಜೆಪಿ ಕಾರ್ಯಕರ್ತರು. ಹೀಗಾಗಿ ಅವರ ಋಣ ತೀರಿಸಲು ಇಡೀ ಜೀವಮಾನ ಸಾಲದು. ಆದ್ದರಿಂದ ಪಕ್ಷದ ಕಾರ್ಯಕರ್ತರು ಸದಸ್ಯತ್ವವನ್ನು ಆದ್ಯತೆ ಮೇರೆಗೆ ಮಾಡಿಸಿ ಪಕ್ಷದ ಸಂಘಟನೆಯಲ್ಲಿ ತೊಡಗಬೇಕು ಹಾಗು ಮುಂದಿನ ಪೀಳಿಗೆಗೆ ಮಾದರಿಯಾಗಬೇಕೆಂದು ಕರೆ ನೀಡಿದರು. ವರ್ಷದಲ್ಲಿ ಅತೀ ಹೆಚ್ಚು ಆನೇಕಲ್ ಜನತೆಗೆ ಲಭ್ಯವಿರುವುದಾಗಿ ಸಂಸದರು ಜನತೆಗೆ ಮಾತು ನೀಡಿದರು.

ಆನೆಕಲ್ ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಎ. ನಾರಾಯಣಸ್ವಾಮಿ

ಜೆಡಿಎಸ್ ಪಕ್ಷ, ತನ್ನ ಕುಟುಂಬದ ಬೆಳೆವಣಿಗೆಗೆ ಬಳಸಿಕೊಂಡ ಆಸೆ ಬುರಕತನವೇ ಸರ್ಕಾರ ಅಸ್ಥಿರಗೊಳ್ಳಲು ಸಾಧ್ಯವಾಗಿದೆ. ಮಗ ನಿಖಿಲ್ ಸೋತಾಗ, ತಂದೆ ಮಾಜಿ ಪ್ರಧಾನಿ ದೇವೇಗೌಡರು ಸೋತಾಗ, ಮೊನ್ನೆ ಇಡೀ ಜನತೆ ಬಿಜೆಪಿ ಪರ ಮತ ಚಲಾಯಿಸಿ ಗೆಲ್ಲಿಸಿದಾಗಲೇ ಮುಖ್ಯಮಂತ್ರಿ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ನೀಡಿದ್ದರೆ, ಅಥವಾ ಜೆಡಿಎಸ್ ಪಕ್ಷದ ಚುನಾಯಿತ ಶಾಸಕರೇ ರಾಜೀನಾಮೆ ಘೋಷಿಸಿದಾಗ ಅಧಿಕಾರ ಲಾಲಸೆ ಬಿಡಬೇಕಿತ್ತು ಎಂದು ತಿಳಿಸಿದರು. ಇದನ್ನು ಮರೆತು ಬಿಜೆಪಿಗರ ಕಡೆ ಬೆರಳು ತೋರಿಸುವುದು ಸರಿಯಲ್ಲ ಎಂದು ಕಿಡಿಕಾರಿದರು.

Intro:KN_BNG_ANKL_01_13_BJP SADASYATVA_MUNIRAJU_KA10020.
ದೇಶದ ಜನತೆಗೆ ಕರ್ನಾಟಕದ ರಾಜಕಾರಣ ವಾಕರಿಕೆ ತರಿಸಿದೆ-ಸಂಸದ ಎ ನಾರಾಯಣಸ್ವಾಮಿ.
ಆನೇಕಲ್,
ಇಡೀ ದೇಶದಲ್ಲಿ ಕರ್ನಾಟಕದ ರಾಜಕಾರಣದ ವೈಖರಿ ಸಾಮಾನ್ಯರಿಗೂ ವಾಕರಿಕೆ ಬರುವ ಹಾಗೆ ಬೆಳವಣಿಗೆಗಳು ನಡೆಯುತ್ತಿವೆ.
ಸ್ಥಳೀಯ ರಾಜಕೀಯ ಪಕ್ಷ ಜೆಡಿಎಸ್ ತನ್ನ ಪಕ್ಷದ ಜನಪ್ರತಿನಿಧಿಗಳನ್ನು ಹಿಡಿದಿಟ್ಟುಕೊಳ್ಳುವಲ್ಕಿ ವಿಫಲವಾಗಿದ್ದೇ ಈ ರಾಜಕೀಯ ಕಲಸು ಮೇಲೋಗರಕ್ಕೆ ಮತದಾರರು ಬೇಸರಿಸುತ್ತಿದ್ದಾರೆ ಎಂದು ಚಿತ್ರದುರ್ಗ ಸಭಾ ಕ್ಷೇತ್ರದ ನೂತನ ಸಂಸದ ಎ ನಾರಾಯಣಸ್ವಾಮಿ ತಿಳಿಸಿದ್ದಾರೆ. ಅವರು ಮಾಯಸಂದ್ರದಲ್ಲಿ ಏರ್ಪಡಿಸಿದ್ದ ಬಿಜೆಪಿ ಸಧಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಂಸದರ ತಂದೆ ಚಮ್ಮಾರಿಕೆಯಲ್ಕಿ ಐರೂರು ಅಲೆದು ಬೆಳೆಸಿದರು. ಅವರನ್ನ ಲೋಕಸಭೆಗೆ ಆಯ್ಕೆ ಮಾಡಿ ಕಳಿಸಿದ್ದು ಭೂತ್ ಮಟ್ಟದ ಬಿಜೆಪಿ ಕಾರ್ಯಕರ್ತರು ಹೀಗಾಗಿ ಅವರ ಋಣ ತೀರಿಸಲು ಇಡೀ ಜೀವಮಾನ ಸಾಲದು ಆದ್ದರಿಂದ ಪಕ್ಷದ ಕಾರ್ಯಕರ್ತರು ಸಧಸ್ಯತ್ವವನ್ನು ಆಧ್ಯತೆ ಮೇರೆಗೆ ಮಾಡಿಸಿ ಪಕ್ಷದ ಸಂಘಟನೆಯಲ್ಲಿ ತೊಡಗಬೇಕು ಮುಂದಿನ ಪೀಳಿಗೆಗೆ ಮಾದರಿಯಾಗಬೇಕೆಂದು ಕರೆ ನೀಡಿದರು. ವರ್ಷದಲ್ಲಿ ಅತೀ ಹೆಚ್ಚು ಆನೇಕಲ್ ಜನತೆಗೆ ಲಭ್ಯವಿರುವುದಾಗಿ ಸಂಸದರು ಜನತೆಗೆ ಮಾತು ನೀಡಿದರು.
ಜೆಡಿಎಸ್ ಪಕ್ಷ ತನ್ನ ಕುಟುಂಬದ ಬೆಳೆವಣಿಗೆಗೆ ಬಳಸಿಕೊಂಡ ಆಸೆ ಬುರಕತನವೇ ಸರ್ಕಾರ ಅಸ್ಥಿರಗೊಳ್ಳಲು ಸಾಧ್ಯವಾಗಿದೆ. ಮಗ ನಿಖಿಲ್ ಸೋತಾಗ ತಂದೆ ಮಾಜಿ ಪ್ರಧಾನಿ ದೇವೇಗೌಡರು ಸೋತಾಗ ಮೊನ್ನೆ ಇಡೀ ಜನತೆ ಬಿಜೆಪಿ ಪರ ಮತ ಚಲಾಯಿಸಿ ಗೆಲ್ಲಿಸಿದಾಗಲೇ ಮುಖ್ಯಮಂತ್ರಿ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ನೀಡಿದ್ದರೆ, ಅಥವಾ ಜೆಡಿಎಸ್ ಪಕ್ಷದ ಚುನಾಯಿತ ಶಾಸಕರೇ ರಾಜೀನಾಮೆ ಘೋಷಿಸಿದಾಗ ಅಧಿಕಾರ ಲಾಲಸೆ ಬಿಡಬೇಕಿತ್ತು ಎಂದು ತಿಳಿಸಿದರು. ಇದನ್ನು ಮರೆತು ಬಿಜೆಪಿಗರ ಕಡೆ ಬೆರಳು ತೋರಿಸುವುದು ಸರಿಯಲ್ಲ ಎಂದು ಕಿಡಿ ಕಾರಿದರು. ಅಲ್ಲದೆ ಮುಂದಿನ ಸೋಮವಾರವೇ ಬಹುಮತ ಸಾಭೀತು ಪಡಿಸಲು ಅನುವುಮಾಡಿಕೊಟ್ಟರೆ ಒಳ್ಖೆಯದು. ಬಿಜೆಪಿ ಪಕ್ಷದ ಯಾವ ಚುನಾಯಿತರನ್ನು ಸೆಳೆಯಲು ಅಸಾಧ್ಯ ಎಂದು ಶಾಸಕರನ್ನು ಬಿಟ್ಟುಕೊಡದೆ ಸಮರ್ಥಿಸಿಕೊಂಡರು.
ಬೈಟ್ : ಎ ನಾರಾಯಣಸ್ವಾಮಿ, ಚಿತ್ರದುರ್ಗ ಲೋಕಸಭಾ ಸದಸ್ಯ
Body:KN_BNG_ANKL_01_13_BJP SADASYATVA_MUNIRAJU_KA10020.

Conclusion:KN_BNG_ANKL_01_13_BJP SADASYATVA_MUNIRAJU_KA10020.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.