ETV Bharat / state

ಮಂತ್ರಾಲಯಕ್ಕೆ ಹೊರಟ ದಂಪತಿ ರಸ್ತೆ ಅಪಘಾತದಲ್ಲಿ ದುರ್ಮರಣ - ದಂಪತಿ ರಸ್ತೆ ಅಪಘಾತದಲ್ಲಿ ದುರ್ಮರಣ

ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದಲ್ಲಿ ರಸ್ತೆ ಅಪಘಾತದಲ್ಲಿ ದಂಪತಿ ದುರ್ಮರಣಕ್ಕೆ ಈಡಾಗಿದ್ದಾರೆ.

Road accident couple Death in Devanhalli
ಮಂತ್ರಾಲಯಕ್ಕೆ ಹೊರಟ ದಂಪತಿ ರಸ್ತೆ ಅಪಘಾತದಲ್ಲಿ ದುರ್ಮರಣ
author img

By

Published : Jan 15, 2021, 11:09 AM IST

Updated : Jan 15, 2021, 12:27 PM IST

ದೇವನಹಳ್ಳಿ: ಮಂತ್ರಾಲಯಕ್ಕೆ ಹೋಗಲೆಂದು ಸ್ನೇಹಿತರ ಮನೆಗೆ ಹೋಗುವಾಗ ರಸ್ತೆ ಅಪಘಾತದಲ್ಲಿ ದಂಪತಿ ಮೃತಪಟ್ಟಿದ್ದಾರೆ.

ಮಂತ್ರಾಲಯಕ್ಕೆ ಹೊರಟ ದಂಪತಿ ರಸ್ತೆ ಅಪಘಾತದಲ್ಲಿ ದುರ್ಮರಣ

ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದಲ್ಲಿ ಮುಂಜಾನೆ 6:30ಕ್ಕೆ ಘಟನೆ ನಡೆದಿದ್ದು, ಅಪಘಾತದಲ್ಲಿ ದಂಪತಿಗಳಾದ ಮಂಜುನಾಥ್ (55) ಸುಜಾತ (50) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ದಂಪತಿ ಹೊಸಕೋಟೆಯಲ್ಲಿ ಸ್ನೇಹಿತರ ಮನೆಗೆ ಹೋಗಿ ಅಲ್ಲಿಂದ ಮಂತ್ರಾಲಯಕ್ಕೆ ಹೋಗುವವರಿದ್ದು, ಊರಿನಿಂದ ಹೊಸಕೋಟೆಗೆ ಬೈಕ್​​ನಲ್ಲಿ ಹೋಗುವಾಗ ಅಪರಿಚಿತ ವಾಹನ ದಂಪತಿಗಳ ಮೇಲೆ ಹರಿದಿದೆ. ಅಪಘಾತದ ತೀವ್ರತೆಗೆ ದಂಪತಿಗಳ ದೇಹ ರಸ್ತೆಯಲ್ಲಿ ಛಿಧ್ರವಾಗಿದೆ. ಸ್ಥಳಕ್ಕೆ ಚನ್ನರಾಯಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಓದಿ : ಧಾರವಾಡ ಬಳಿ ಟೆಂಪೋ​ಗೆ​ ಟಿಪ್ಪರ್​ ಡಿಕ್ಕಿ: ಭೀಕರ ಅಪಘಾತದಲ್ಲಿ 11 ಜನ ಸಾವು

Last Updated : Jan 15, 2021, 12:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.