ದೇವನಹಳ್ಳಿ: ಬೆಂಗಳೂರು ಮಹಾನಗರಕ್ಕೆ ಅಗತ್ಯ ವಸ್ತುಗಳನ್ನು ಪೂರೈಸುವ ವಾಹನಗಳ ಚಾಲಕರಿಗೆ ಹೂ ಗುಚ್ಛ ನೀಡುವ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ ಎಸ್, ರವೀಂದ್ರ , ಎಸ್ಪಿ ರವಿ ಡಿ. ಚನ್ನಣ್ಣನವರ್ ಧೈರ್ಯ ತುಂಬಿದ್ದಾರೆ.
ಚೆಕ್ಪೋಸ್ಟ್ನಲ್ಲಿ ಹೂಗುಚ್ಛ ನೀಡಿ ಟ್ರಕ್ ಚಾಲಕರಿಗೆ ಧೈರ್ಯ ತುಂಬಿದ ರವಿ ಡಿ. ಚನ್ನಣ್ಣನವರ್.. - ಚೆಕ್ಪೋಸ್ಟ್ನಲ್ಲಿ ಹೂಗುಚ್ಛ ನೀಡಿದ ರವಿ ಡಿ. ಚನ್ನಣ್ಣನವರ್
ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿ ಭಾಗದ ವೆಂಕಟಗಿರಿಕೋಟೆ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಪಿ ಎಸ್ ರವೀಂದ್ರ, ಎಸ್ಪಿ ರವಿ ಡಿ. ಚನ್ನಣ್ಣನವರ್ ಅಗತ್ಯ ವಸ್ತುಗಳನ್ನ ಸಾಗಿಸುವ ಟ್ರಕ್ ಮತ್ತು ಗೂಡ್ಸ್ ಚಾಲಕರಿಗೆ ಹೂ ಮತ್ತು ಹಣ್ಣುಗಳನ್ನ ನೀಡಿ ಶುಭ ಕೋರಿದರು.
ವಾಹನ ಚಾಲಕರಿಗೆ ಹೂ ಗುಚ್ಛ
ದೇವನಹಳ್ಳಿ: ಬೆಂಗಳೂರು ಮಹಾನಗರಕ್ಕೆ ಅಗತ್ಯ ವಸ್ತುಗಳನ್ನು ಪೂರೈಸುವ ವಾಹನಗಳ ಚಾಲಕರಿಗೆ ಹೂ ಗುಚ್ಛ ನೀಡುವ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ ಎಸ್, ರವೀಂದ್ರ , ಎಸ್ಪಿ ರವಿ ಡಿ. ಚನ್ನಣ್ಣನವರ್ ಧೈರ್ಯ ತುಂಬಿದ್ದಾರೆ.