ETV Bharat / state

ಗ್ರಾಮಗಳ ರಸ್ತೆಗಳ ಬಂದ್ ಮಾಡದಂತೆ ಪೊಲೀಸರ ಮನವಿ.. - ದೊಡ್ಡಬಳ್ಳಾಪುರ

ಕೊರೊನಾ ಅಪಾಯದಿಂದ ಪಾರಾಗಲು ಜನರು ಗ್ರಾಮಗಳಿಗೆ ಯಾರೂ ಬರದಂತೆ ಬಂದ್ ಮಾಡುತ್ತಿದ್ದಾರೆ. ಆದರೆ, ಈ ರೀತಿ ಮಾಡದಂತೆ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ.

bund
bund
author img

By

Published : Mar 28, 2020, 4:04 PM IST

ದೊಡ್ಡಬಳ್ಳಾಪುರ : ಕೊರೊನಾ ಅಪಾಯದಿಂದ ಪಾರಾಗಲು ಜನರು ಗ್ರಾಮಗಳಿಗೆ ಯಾರೂ ಬರದಂತೆ ಬಂದ್ ಮಾಡುತ್ತಿದ್ದಾರೆ. ಆದರೆ, ಈ ರೀತಿ ಮಾಡದಂತೆ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ. ಈ ಬಗ್ಗೆ ದೊಡ್ಡಬಳ್ಳಾಪುರ ಸರ್ಕಲ್ ಇನ್ಸ್‌ಪೆಕ್ಟರ್ ರಾಘವ ಒಂದು ಸೆಲ್ಫಿ ವಿಡಿಯೋ ಮಾಡಿ ಮಾಧ್ಯಮಗಳಿಗೆ ರವಾನಿಸಿದ್ದಾರೆ.

police-ask-not-to-close-village
ಗ್ರಾಮಗಳನ್ನ ಬಂದ್ ಮಾಡದಂತೆ ಪೊಲೀಸರ ಮನವಿ..
ಗ್ರಾಮಗಳನ್ನು ಮುಚ್ಚುವುದರ ಬದಲು ಗ್ರಾಮಗಳಿಗೆ ಯಾರೂ ಬಾರದಂತೆ ಬೇರೆ ರೀತಿ ಕ್ರಮ ತೆಗೆದುಕೊಳ್ಳಬಹುದು. ಆದರೆ, ದಾರಿ ಮಧ್ಯೆ ಗುಂಡಿ ತೋಡುವುದು,ಮರಗಳನ್ನು ಕಡಿದು ಅಡ್ಡ ಹಾಕುವುದು ಮಾಡುವುದರಿಂದ ತುರ್ತು ಪರಿಸ್ಥಿತಿಯಲ್ಲಿ ಆ್ಯಂಬುಲೆನ್ಸ್ ಅಥವಾ ಅಗ್ನಿಶಾಮಕ ವಾಹನಗಳು, ಪೊಲೀಸರು ಬರಲು ತೊಂದರೆಯಾಗುತ್ತೆ. ಆದ್ದರಿಂದ ಗ್ರಾಮಸ್ಥರು ಕೊರೊನಾ ಹರಡದಂತೆ ಎಚ್ಚರವಹಿಸಿ. ಆದರೆ, ಗ್ರಾಮದ ರಸ್ತೆಗಳನ್ನು ಮುಚ್ಚಬೇಡಿ ಎಂದು ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.