ETV Bharat / state

ಒಂದೇ ಬೈಕ್​ನಲ್ಲಿ ನಾಲ್ವರ ಜಾಲಿ ರೈಡ್​​: ಚೇಸ್​ ಮಾಡಿ ಚಳಿ ಬಿಡಿಸಿದ ಪೊಲೀಸರು! - ದೊಡ್ಡಬಳ್ಳಾಪುರ

ಒಂದೇ ಬೈಕ್​​ನಲ್ಲಿ ಜಾಲಿ ರೈಡ್ ಹೊರಟಿದ್ದ ನಾಲ್ವರು ಕಾಲೇಜ್ ಹುಡುಗರನ್ನ 2 ಕಿ.ಮೀ. ಚೇಸಿಂಗ್ ಮಾಡಿದ ಪೊಲೀಸರು ಡಂಡ ವಸೂಲಿ ಮಾಡಿ ಚಳಿ ಬಿಡಿಸಿದ್ದಾರೆ.

ಒಂದೇ ಬೈಕ್​ನಲ್ಲಿ ನಾಲ್ವರ ಜಾಲಿರೈಡ್
author img

By

Published : Jul 18, 2019, 11:13 PM IST

ದೊಡ್ಡಬಳ್ಳಾಪುರ: ಒಂದೇ ಬೈಕ್​ನಲ್ಲಿ ಜಾಲಿ ರೈಡ್ ಹೊರಟಿದ್ದ ನಾಲ್ವರು ಕಾಲೇಜ್ ಹುಡುಗರನ್ನ 2 ಕಿ.ಮೀ. ಚೇಸಿಂಗ್ ಮಾಡಿದ ಪೊಲೀಸರು ಡಂಡ ವಸೂಲಿ ಮಾಡಿ ಚಳಿ ಬಿಡಿಸಿದ್ದಾರೆ.

ನಗರ ಪೊಲೀಸರು ಸಂಚಾರಿ ನಿಯಮ ಉಲ್ಲಂಘನೆ ಮಾಡುವ ಸವಾರರಿಗೆ ಬ್ರೇಕ್ ಹಾಕುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ನಾಲ್ವರು ಕಾಲೇಜ್ ಹುಡುಗರು ಬೈಕ್​ಗೆ ಸೈಲನ್ಸರ್ ಅಲ್ಟ್ರೇಷನ್ ಮಾಡಿಸಿಕೊಂಡು ನಂಬರ್ ಪ್ಲೇಟ್ ಇಲ್ಲದೆ ಜನನಿಬಿಡ ಪ್ರದೇಶದಲ್ಲಿ ತೆರಳುತ್ತಿದ್ದರು.

ಇನ್ನು ಈ ಹುಡುಗರ ಬೆನ್ನತ್ತಿದ್ದ ನಗರ ಪೊಲೀಸರು, ಸುಮಾರು ಎರಡು ಕಿಲೋ ಮೀಟರ್ ಚೇಸ್​ ಮಾಡಿ ದಾಖಲೆ ಇಲ್ಲದ ಗಾಡಿಯನ್ನ ವಶಕ್ಕೆ ಪಡೆದಿದ್ದಾರೆ. ಇತ್ತೀಚಿಗೆ ಪೋಲಿ ಹುಡುಗರ ಜಾಲಿ ರೈಡ್​ನಿಂದ ಅಮಾಯಕ ಜೀವಗಳು ಬಲಿಯಾಗುತ್ತಿದ್ವು. ನಾಲ್ವರು ಹುಡುಗರನ್ನ ಬೆನ್ನತ್ತಿ ಹಿಡಿದ ಪೊಲೀಸರು, ಹುಡುಗರಿಗೆ ಎಚ್ಚರಿಕೆ ನೀಡಿದ್ದಾರೆ.

Intro:ಒಂದೇ ಬೈಕ್ ನಲ್ಲಿ ನಾಲ್ವರು ಕಾಲೇಜ್ ಹುಡುಗರ ಜಾಲಿರೈಡ್

2 ಕಿ.ಮೀ ಚೇಸಿಂಗ್ ಮಾಡಿ ಹುಡುಗರ ಬೆಂಡೆತ್ತಿದ ಪೊಲೀಸರು.
Body:ಒಂದೇ ಬೈಕ್ ನಲ್ಲಿ ನಾಲ್ವರು ಕಾಲೇಜ್ ಹುಡುಗರ ಜಾಲಿರೈಡ್

2 ಕಿ.ಮೀ ಚೇಸಿಂಗ್ ಮಾಡಿ ಹುಡುಗರ ಬೆಂಡೆತ್ತಿದ ಪೊಲೀಸರು.

ದೊಡ್ಡಬಳ್ಳಾಪುರ : ಒಂದೇ ಬೈಕ್ ನಲ್ಲಿ ಜಾಲಿ ರೈಡ್ ಹೊರಟ್ಟಿದ್ದ ನಾಲ್ವರು ಕಾಲೇಜ್ ಹುಡುಗರನ್ನ 2ಕಿ.ಮೀ ಚೇಸಿಂಗ್ ಮಾಡಿದ ಪೊಲೀಸರು ಜಾಲಿ ಹುಡುಗರಿಂದ ದಂಡ ಕಟ್ಟಿಸಿದ್ದಾರೆ.

ದೊಡ್ಡಬಳ್ಳಾಪುರ ನಗರ ಪೊಲೀಸರು ಸಂಚಾರಿ ನಿಯಮ ಉಲ್ಲಂಘನೆ ಮಾಡುವ ಸವಾರರಿಗೆ ಬ್ರೇಕ್ ಹಾಕುತ್ತಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ನಾಲ್ವರು ಕಾಲೇಜ್ ಹುಡುಗರು ಡಕೋಟ ಬೈಕ್ ತಗೊಂಡ್. ಅದರ ಸೈಲನ್ಸರ್ ಅಲ್ಟ್ರೇಷನ್ ಮಾಡಿಸ್ಕೊಂಡ್. ಗಾಡಿಯ ಹಿಂಭಾಗದಲ್ಲಿ ನಂಬರ್ ಪ್ಲೇಟ್ ಇಲ್ಲದೆ ಜನನಿಬಿಡ ಪ್ರದೇಶದಲ್ಲಿ ಜಾಲಿ ರೈಡ್ ಮಾಡುತ್ತಿದ್ದ ಹುಡುಗರಿಗೆ ಚೆನ್ನಾಗಿ ಪಾಠ ಕಲಿಸಿದ್ದಾರೆ.

ನಗರದ ಬೀದಿಗಳಲ್ಲಿ ಜಾಲಿ ರೈಡ್ ಹುಡುಗರ ಬೆನ್ನತ್ತಿದ್ದ ನಗರ ಪೊಲೀಸರು ಸುಮಾರು ಎರಡು ಕಿಲೋಮೀಟರ್ ಚೇಸಿಂಗ್ ಮಾಡಿ ಹುಡುಗರನ್ನ ಹಿಡಿದು. ದಾಖಲೆ ಇಲ್ಲದ ಗಾಳಿಯನ್ನ ವಶಕ್ಕೆ ತಗೊಂಡು ಹುಡುಗರಿಂದ ದಂಡ ಕಟ್ಟಿಸಿದ್ದಾರೆ. ಇತ್ತೀಚೆಗೆ ಪೊಲಿ ಹುಡುಗರ ಜಾಲಿ ರೈಡ್ ನಿಂದ ಅಮಾಯಕ ಜೀವಗಳು ಬಲಿಯಾಗುತ್ತಿದ್ವು. ನಾಲ್ವರು ಹುಡುಗರನ್ನ ಬೆನ್ನತ್ತಿ ಹಿಡಿದ ಪೊಲೀಸರು ಜಾಲಿ ರೈಡ್ ಮಾಡೊ ಹುಡುಗರಿಗೆ ಎಚ್ಚರಿಕೆ ನೀಡಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.