ETV Bharat / state

ಪಾಪಿಗಳ ಅಟ್ಟಹಾಸ: ಘಾಟಿ ಸುಬ್ರಮಣ್ಯದಲ್ಲಿ 10ಕ್ಕೂ ಹೆಚ್ಚು ಕೋತಿಗಳ ಮಾರಣಹೋಮ! - More than 10 monkeys killed

ತಾಲೂಕಿನ ಘಾಟಿ ಸುಬ್ರಮಣ್ಯ ಕ್ಷೇತ್ರದ ಹೊರವಲಯದ ಬೆಟ್ಟಗಳಲ್ಲಿ ವಾಸವಾಗಿದ್ದ ಕೋತಿಗಳನ್ನ ದುಷ್ಕರ್ಮಿಗಳು ಹೊಡೆದು ಸಾಯಿಸಿರುವ ಅಮಾನವೀಯ ಘಟನೆ ನಡೆದಿದೆ.

ಪಾಪಿಗಳ ಅಟ್ಟಹಾಸ: ಘಾಟಿ ಸುಬ್ರಮಣ್ಯದಲ್ಲಿ 10ಕ್ಕೂ ಹೆಚ್ಚು ಕೋತಿಗಳ ಮಾರಣಹೋಮ!
author img

By

Published : Sep 27, 2019, 1:01 PM IST

ದೊಡ್ಡಬಳ್ಳಾಪುರ: ತಾಲೂಕಿನ ಘಾಟಿ ಸುಬ್ರಮಣ್ಯ ಕ್ಷೇತ್ರದ ಹೊರವಲಯದ ಬೆಟ್ಟಗಳಲ್ಲಿ ವಾಸವಾಗಿದ್ದ ಕೋತಿಗಳನ್ನ ದುಷ್ಕರ್ಮಿಗಳು ಹೊಡೆದು ಸಾಯಿಸಿರುವ ಅಮಾನವೀಯ ಘಟನೆ ನಡೆದಿದೆ.

ಪಾಪಿಗಳ ಅಟ್ಟಹಾಸ: ಘಾಟಿ ಸುಬ್ರಮಣ್ಯದಲ್ಲಿ 10ಕ್ಕೂ ಹೆಚ್ಚು ಕೋತಿಗಳ ಮಾರಣಹೋಮ!

ಸುಬ್ರಮಣ್ಯ ಕ್ಷೇತ್ರದ ಘಾಟಿ ಸುತ್ತಮುತ್ತಲು ವಾಸವಾಗಿದ್ದ 10ಕ್ಕೂ ಹೆಚ್ಚು ಕೋತಿಗಳನ್ನ ಪಾಪಿಗಳು ಕೊಂದಿದ್ದಾರೆ. ಅಲ್ಲದೇ, ಈ ವೇಳೆ ಹಲವು ಕೋತಿಗಳು ಅಸ್ವಸ್ಥಗೊಂಡಿದ್ದು, ಇವುಗಳಿಗೆ ಸ್ಥಳೀಯ ಯುವಕರು ನೀರು ಕುಡಿಸಿ ಆರೈಕೆ ಮಾಡಿದ್ದಾರೆ. ಬಳಿಕ ಮೃತ ಮಂಗಗಳ ಅಂತ್ಯ ಸಂಸ್ಕಾರವನ್ನು ನೆರವೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಒಟ್ಟಾರೆ, ದೇವರ ಸ್ವರೂಪಿಯಾಗಿರುವ ಕೋತಿಗಳನ್ನು ಹೊಡೆದು ಸಾಯಿಸಿರೋದು ಅನಾಗರೀಕ ಕೃತ್ಯವಾಗಿದ್ದು, ಕೋತಿಗಳ ಸಾವು ಕಂಡ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Intro:ಘಾಟಿ ಕ್ಷೇತ್ರದಲ್ಲಿ ಹತ್ತಕ್ಕೂ ಹೆಚ್ಚು ಕೋತಿಗಳ ಮಾರಣ ಹೋಮ

ಕೋತಿಗಳನ್ನ ಹೊಡೆದು ಸಾಯಿಸಿದ ದುರುಳರು
Body:ದೊಡ್ಡಬಳ್ಳಾಪುರ : ತಾಲೂಕಿನ ಘಾಟಿಕ್ಷೇತ್ರದ ಹೊರವಲಯದ ಬೆಟ್ಟಗಳಲ್ಲಿ ವಾಸವಾಗಿದ್ದ ಕೋತಿಗಳು ದುಷ್ಕರ್ಮಿಗಳು ಹೊಡೆದು ಸಾಯಿಸಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಕ್ಷೇತ್ರದದಲ್ಲಿ ಅಮಾನವೀಯ ಕೃತ್ಯ ನಡೆದಿದೆ. ಘಾಟಿ ಸುತ್ತಮುತ್ತಲಿನ ವಾಸವಾಗಿದ್ದ ಕೋತಿಗಳನ್ನ ದುಷ್ಕರ್ಮಿಗಳು ಹೊಡೆದು ಸಾಯಿಸಿದ್ದಾರೆ. ಹತ್ತುಕ್ಕೂ ಹೆಚ್ಚು ಕೋತಿಗಳು ನರಳಿ ನರಳಿ ಸತ್ತಿವೆ. ಹಲವು ಕೋತಿಗಳು ಗಾಯಾಗೊಂಡಿವೆ.

ಗಾಯಗೊಂಡು ಅಸ್ವಸ್ಥಗೊಂಡ ಕೋತಿಗಳಿಗೆ ನೀರು ಕುಡಿಸಿ ಆರೈಕೆ ಮಾಡಿದರು. ಮೃತ ವಾನರಗಳ ಅಂತ್ಯ ಸಂಸ್ಕಾರವನ್ನು ಮನುಷ್ಯರಿಗೆ ಮಾಡುವ ರೀತಿಯಲ್ಲಿ ಸ್ಥಳೀಯ ಹುಡುಗರು ಮಾಡಿದ್ದಾರೆ. ಸ್ಥಳೀಯ ಹುಡುಗರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾದರೆ.ಹಿಂದೂ ಧರ್ಮದಲ್ಲಿ ದೇವರ ಸ್ವರೂಪಿಯಾಗಿರುವ ವಾನರನ್ನು ಹೊಡೆದು ಸಾಯಿಸಿರೋದು ಅನಾಗರೀಕ ಕೃತ್ಯವಾಗಿದ್ದು. ಕೋತಿಗಳ ಸಾವು ಕಂಡ ಸಾರ್ವಜನಿಕರು ಸಾಕಷ್ಟು ನೊಂದುಕೊಂಡು. ಘಾಟಿ ಸುಬ್ರಮಣ್ಯಸ್ವಾಮಿ ಕ್ಷೇತ್ರದಲ್ಲಿಯೇ ಕೋತಿಗಳ ಮರಣ ಹೋಮ ನಡೆದಿರುವುದು ಕ್ಷೇತ್ರಕ್ಕೆ ಒಂದು ಕಪ್ಪು ಚುಕ್ಕಿಯಾಗಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.