ETV Bharat / state

ಜನರ ಸಮಸ್ಯೆ ಆಲಿಸಲು ಬಿಎಂಟಿಸಿ ಬಸ್​ ಏರಿದ ಶಾಸಕ - constituency

ವಾರ್ಡ್ ವಿಸಿಟ್ ಮಾಡಿದ ಶಾಸಕರೊಬ್ಬರು ಬಿಎಂಟಿಸಿ ಬಸ್​ನಲ್ಲಿ ಪ್ರಯಾಣಿಸಿ ಪ್ರಯಾಣಿಕರ ಸಮಸ್ಯೆಗಳನ್ನು ಆಲಿಸಿದರು.

ಜನರ ಸಮಸ್ಯೆ ಆಲಿಸಲು ಬಿಎಂಟಿಸಿ ಬಸ್​ ಏರಿದ ಶಾಸಕ
author img

By

Published : Jun 7, 2019, 12:18 PM IST

ನೆಲಮಂಗಲ : ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರ್.ಮಂಜುನಾಥ್‌ ಇಂದು ಬೆಳ್ಳಂಬೆಳಗ್ಗೆಯೇ ಬಿಎಂಟಿಸಿ ಬಸ್​ ಏರಿ ಕ್ಷೇತ್ರದ ಜನರ ಸಮಸ್ಯೆ ಆಲಿಸಿದರು. ತಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಬಾಗಲುಕುಂಟೆ, ಚಿಕ್ಕಬಾಣವಾರ ವಾರ್ಡ್​ಗಳಿಗೆ ಭೇಟಿ ಕೊಟ್ಟು ಜನರ ಮನವಿಗೆ ಸ್ಪಂದಿಸಿದರು.

ಬಿಎಂಟಿಸಿ ಬಸ್​ನಲ್ಲಿ ಪ್ರಯಾಣಿಸಿ ಪ್ರಯಾಣಿಕರ ಸಮಸ್ಯೆ ಆಲಿಸಿದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರ್.ಮಂಜುನಾಥ್‌

ಜೊತೆಗೆ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೂ ಭೇಟಿ ನೀಡಿದ ಶಾಸಕರು ಚರಂಡಿ ಸ್ವಚ್ಛತೆ, ತ್ಯಾಜ್ಯ ವಿಲೇವಾರಿಯಾಗದೇ ಇರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದರು. ಕೆಲವು ಭಾಗಗಳಲ್ಲಿ ರಸ್ತೆ ನಿರ್ಮಾಣವಾಗಿಲ್ಲ. ಇನ್ನು ಅಲ್ಲಲ್ಲಿ ಗುಂಡಿಗಳಾಗಿದ್ದು ರಸ್ತೆಗಳಿಗೆ ಡಾಂಬರೀಕರಣ ಮಾಡುವಂತೆ ಶಾಸಕರಿಗೆ ಸಾರ್ವಜನಿಕರು ಮನವಿ ಮಾಡಿದರು.

Intro:ಜನರ ಸಮಸ್ಯೆ ಆಲಿಸಲು ಶಾಸಕರ ಬಿಎಂಟಿಸಿ ಸವಾರಿ.

Body:ನೆಲಮಂಗಲ : ಸಾರ್ವಜನಿಕರ ಸಮಸ್ಯೆ ಆಲಿಸಲು ಶಾಸಕರು ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸಿ ಜನರ ಕಷ್ಟ ಸುಖ ಅಲಿಸಿದರು.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರ್.ಮಂಜುನಾಥ್‌ ಇಂದು ಬೆಳ್ಳಂ ಬೆಳಿಗ್ಗೆಯೇ ಬಿಎಂಟಿಸಿ ಬಸ್ ಏರಿ ಕ್ಷೇತ್ರದ ಜನರ ಸಮಸ್ಯೆ ಅಲಿಸಿದರು. ತಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಬಾಗಲುಕುಂಟೆ, ಚಿಕ್ಕಬಾಣವಾರ ವಾರ್ಡ್ ಗಳೆ ಭೇಟಿ ಕೊಟ್ಟು ಜನರ ಸಮಸ್ಯೆ ಅಲಿಸಿದರು. ಜೊತೆಗೆ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೂ ಭೇಟಿ ನೀಡಿದ ಶಾಸಕರು ಚರಂಡಿ ಸ್ವಚ್ಛತೆ. ತ್ಯಾಜ್ಯ ವಿಲೇವಾರಿಯಾಗದೆ ಇದದ್ದನ್ನು ಕಂಡು ಬೇಸರ ವ್ಯಕ್ತ ಪಡಿಸಿದರು.

ಕೆಲವು ಭಾಗಗಳಲ್ಲಿ ರಸ್ತೆ ನಿರ್ಮಾಣವಾಗದೆ. ಕೊಚ್ಚೆಗುಂಡಿಗಳಾಗಿರುವ ರಸ್ತೆಗಳಿಗೆ ಡಾಂಬರೀಕರಣ ಮಾಡುವಂತೆ ಜನ ಮನವಿ ಮಾಡಿದರು. ವಾರ್ಡ್ ವಿಸಿಟ್ ನಂತರ ಬಿಎಂಟಿಸಿ ಬಸ್ ನಿಲ್ಲಿ ಪ್ರಯಾಣಿಸದ ಶಾಸಕರು ಪ್ರಯಾಣಿಕರ ಸಮಸ್ಯೆಗಳನ್ನು ಅಲಿಸಿದರು.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.