ETV Bharat / state

ಪ್ರವಾಹ ಸಂತ್ರಸ್ತರಿಗೆ ನೆರವು... ಶಾಸಕ ಲಿಂಬಾವಳಿ, ಪೊಲೀಸರಿಂದ ದೇಣಿಗೆ ಸಂಗ್ರಹ

ನೆರೆ ಸಂತ್ರಸ್ತರಿಗೆ ಸಹಾಯ ಮಾಡಲು ಶಾಸಕ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಮಹದೇವಪುರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ದೇಣಿಗೆ ಸಂಗ್ರಹ ಮಾಡಿದ್ದಾರೆ.

ನೆರೆ ಸಂತ್ರಸ್ತರಿಗಾಗಿ ಅಗತ್ಯ ವಸ್ತುಗಳ ಸಂಗ್ರಹ
author img

By

Published : Aug 11, 2019, 8:11 AM IST

ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹದಿಂದ ಸಾವಿರಾರು ಮಂದಿ ಮನೆಗಳನ್ನ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದಾರೆ. ನೆರೆ ಸಂತ್ರಸ್ತರಿಗೆ ಸಹಾಯ ಮಾಡಲು ಶಾಸಕ ಅರವಿಂದ್​ ಲಿಂಬಾವಳಿ ನೇತೃತ್ವದಲ್ಲಿ ಮಹದೇವಪುರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ದೇಣಿಗೆ ಸಂಗ್ರಹಿಸಿದರು.

ನೆರೆ ಸಂತ್ರಸ್ತರಿಗಾಗಿ ಅಗತ್ಯ ವಸ್ತುಗಳ ಸಂಗ್ರಹ

ಖುದ್ದು ಶಾಸಕ ಲಿಂಬಾವಳಿ ಮಾರತ್​ಹಳ್ಳಿ ಮುಖ್ಯರಸ್ತೆಯ ಅಂಗಡಿಗಳಿಗೆ ತೆರಳಿ ದೇಣಿಗೆ ಸಂಗ್ರಹಿಸಿದರು. ಪ್ರತಿಯೊಂದು ಅಂಗಡಿಯವರು ತಮ್ಮ ಕೈಲಾದಷ್ಟು ಸಹಾಯ ಮಾಡಿ ಆದಷ್ಟು ಬೇಗ ಉತ್ತರ ಕರ್ನಾಟಕದ ಜನತೆಗೆ ತಲುಪಲಿ ಎಂದು ಆಶಿಸಿದರು.

ಬ್ರೆಡ್, ಬಿಸ್ಕೆಟ್, ಜ್ಯೂಸ್, ಅಕ್ಕಿ, ನೀರಿನ ಬಾಟಲಿಗಳು, ಟೂತ್ ಪೇಸ್ಟ್, ಕಂಬಳಿ, ಸೇರಿಂದಂತೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಲಾಯಿತು. ಸಂಗ್ರಹಿಸಿರುವ ವಸ್ತುಗಳನ್ನು ರಾಷ್ಟ್ರೀಯ ಸ್ವಯಂಸೇವಾ ಸಂಘದ ಮೂಲಕ ನೆರೆ ಪೀಡಿತ ಪ್ರದೇಶಗಳಿಗೆ ತಲುಪಿಸಲಾಗುವುದು. ಕ್ಷೇತ್ರದ ಪ್ರತಿಯೊಂದು ವಾರ್ಡ್​ಗಳಲ್ಲೂ ಅಗತ್ಯವಸ್ತುಗಳನ್ನು ಸಂಗ್ರಹಿಸಿ ಕಳಿಸಲಾಗುವುದು ಎಂದು ಶಾಸಕ ಲಿಂಬಾವಳಿ ತಿಳಿಸಿದರು.

ನೆರೆ ಸಂತ್ರಸ್ತರಿಗೆ ಮಿಡಿದ ಪೊಲೀಸರ ಹೃದಯ:
ಸಂತ್ರಸ್ತರ ಬದುಕು ಬವಣೆ ನೋಡಿದ ನೆಲಮಂಗಲ ಪೊಲೀಸರು ನೆರವಿನ ಹಸ್ತ ಚಾಚಿದ್ದಾರೆ. ನೆಲಮಂಗಲ ಟೌನ್ ಎಸ್​.ಐ, ಡಿ.ಆರ್ .ಮಂಜುನಾಥ್ ನೇತೃತ್ವದಲ್ಲಿ ಸಂತ್ರಸ್ತರಿಗೆ ಅಗತ್ಯ ವಸ್ತುಗಳಾದ ಬನ್, ಬಿಸ್ಕೆಟ್​, ಚಾಪೆ, ಹೊದಿಕೆ, ಸೇರಿದಂತೆ ಒಂದು ಲಾರಿಯಷ್ಟು ಅಗತ್ಯ ವಸ್ತುಗಳನ್ನ ನೆರೆ ಸಂತ್ರಸ್ತರಿಗೆ ಕಳುಹಿಸಿದ್ದಾರೆ.

Intro:
ಮಹದೇವಪುರ,ಮಾರತಹಳ್ಳಿ.

ನೆರೆ ಸಂತ್ರಸ್ತರಿಗೆ ದೇಣಿಗೆ ಸಂಗ್ರಹ.

ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹದಿಂದ ಸಾವಿರಾರು ಮಂದಿ ಎಲ್ಲವನ್ನೂ ಕಳೆದು ಕೊಂಡು ಸಂಕಷ್ಟಕ್ಕಿಡಾಗಿದ್ದಾರೆ. ಅಂತಹವರ ನೆರವಿಗೆ ಧಾಮಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಇಂದು ಶಾಸಕ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಮಹದೇವಪುರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ದೇಣಿಗೆ ಸಂಗ್ರಹ ಮಾಡಿದರು, ಖುದ್ದು ಶಾಸಕ ಅರವಿಂದ ಲಿಂಬಾವಳಿಯೇ ಮಾರತ್ ಹಳ್ಳಿ ಮುಖ್ಯರಸ್ತೆಯ ಅಂಗಡಿಗಳಿಗೆ ತೆರಳಿ ದೇಣಿಗೆ ಸಂಗ್ರಹ ಮಾಡಿದರು. ಪ್ರತಿಯೊಂದು ಅಂಗಡಿಯವರು ಸಹ ತಮ್ಮ ಕೈಲಾಗಿದ್ದನ್ನ ನೀಡಿ ಉತ್ತರ ಕರ್ನಾಟಕದ ಜನತೆಗೆ ಬೇಗ ತಲುಪಲಿ ಎಂದು ಆಶಿಸಿದರು. ಬ್ರೆಡ್ ,ಬಿಸ್ಕೆಟ್ , ಜ್ಯೂಸ್, ಅಕ್ಕಿ, ನೀರಿನ ಬಾಟಲಿಗಳು, ಟೂತ್ ಪೇಸ್ಟ್ , ಕಂಬಳಿ, ಸೇರಿಂದಂತೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಲಾಯಿತು....

Body:ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ಸಂಗ್ರಿಸಿರುವ ವಸ್ತುಗಳನ್ನು ನೆರೆ ಪೀಡಿತ ಪ್ರದೇಶಗಳಿಗೆ ತಲುಪಿಸಲಾಗುವುದು. ಇಂದು ಕ್ಷೇತ್ರದ ಪ್ರತಿಯೊಂದು ವಾರ್ಡ್ ಗಳಲ್ಲೂ ಅಗತ್ಯವಸ್ತುಗಳನ್ನು ಸಂಗ್ರಹಿಸಿ ಕಳಿಸಲಾಗುವುದು ....

.Conclusion:ಬೈಟ್...1 ಅರವಿಂದ ಲಿಂಬಾವಳಿ,ಮಹದೇವಪುರ ಕ್ಷೇತ್ರದ ಶಾಸಕರು.

ರಮೇಶ್. ಮಾರತಹಳ್ಳಿ ಮಹಾನಗರ ಪಾಲಿಕೆ ಸದಸ್ಯರು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.