ETV Bharat / state

ಕೆಐಎಎಲ್​ಗೆ ಸಚಿವ ಸುಧಾಕರ್​ ದಿಢೀರ್​ ಭೇಟಿ - ಕೆಐಎಎಲ್​ಗೆ ಸಚಿವ ಡಾ.ಕೆ.ಸುಧಾಕರ್ ದಿಢೀರ್​ ಭೇಟಿ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಚಿವ ಡಾ. ಕೆ.ಸುಧಾಕರ್ ದಿಢೀರ್ ಭೇಟಿ ನೀಡಿದರು.

minister KSudhakar sudden visit to KIAL ಕೆಐಎಎಲ್​ಗೆ ಸಚಿವ ಡಾ.ಕೆ.ಸುಧಾಕರ್ ದಿಢೀರ್​ ಭೇಟಿ
ಕೆಐಎಎಲ್​ಗೆ ಸಚಿವ ಡಾ.ಕೆ.ಸುಧಾಕರ್ ದಿಢೀರ್​ ಭೇಟಿ
author img

By

Published : Mar 17, 2020, 4:56 PM IST

ದೇವನಹಳ್ಳಿ: ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಇಂದು ಮಧ್ಯಾಹ್ನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿದರು.

ಕೆಐಎಎಲ್​ಗೆ ಸಚಿವ ಡಾ. ಕೆ.ಸುಧಾಕರ್ ದಿಢೀರ್​ ಭೇಟಿ

ರಾಜ್ಯದಲ್ಲಿ ಕೊರೊನಾ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಹೊರ ದೇಶಗಳಿಂದ ಬರುವ ಜನರಿಂದ ಕೊರೊನಾ ವೈರಸ್ ರಾಜ್ಯಕ್ಕೂ ಹರಡುತ್ತಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ವಿದೇಶಿ ಪ್ರಯಾಣಿಕರ ತಪಾಸಣೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಸಚಿವರು, ವಿಮಾನ ನಿಲ್ದಾಣದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.