ETV Bharat / state

ತಾಲೂಕು ಉಚಿತ ಕಾನೂನು ಸೇವಾ ಸಮಿತಿಯಿಂದ ಕಾನೂನು ಅರಿವು

ಆನೇಕಲ್​ ತಾಲೂಕು ಉಚಿತ ಕಾನೂನು ಸೇವಾ ಸಮಿತಿಯಿಂದ ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು.

Legal Awareness Program by the Taluk Free Legal Service Committee
ತಾಲೂಕು ಉಚಿತ ಕಾನೂನು ಸೇವಾ ಸಮಿತಿಯಿಂದ ಕಾನೂನು ಅರಿವು ಕಾರ್ಯಕ್ರಮ
author img

By

Published : Dec 1, 2019, 3:38 PM IST

ಆನೇಕಲ್​: ತಾಲೂಕು ಉಚಿತ ಕಾನೂನು ಸೇವಾ ಸಮಿತಿಯಿಂದ ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಾಲೂಕು ಉಚಿತ ಕಾನೂನು ಸೇವಾ ಸಮಿತಿಯಿಂದ ಕಾನೂನು ಅರಿವು ಕಾರ್ಯಕ್ರಮ

ಕಾರ್ಯಕ್ರಮದಲ್ಲಿ ತಾಲೂಕಿನ ಸುತ್ತಲು ರಸ್ತೆ ಸಂಚಾರ ನಡೆಸುವ ವಾಹನ ಸವಾರರು ತಾವು ಹೊಂದಿರಬೇಕಾದ ದಾಖಲೆಗಳು, ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲಾಯಿತು. ಇದೇ ವೇಳೆ ವಾಹನ ಸವಾರರಿಗಿರುವ ಉಚಿತ ಕಾನೂನು ಸೇವೆ ಪಡೆಯುವಂತೆ ಕರೆ ನೀಡಲಾಯಿತು.

ಈ ವೇಳೆ ಮಾತನಾಡಿದ ವಕೀಲ ಆನಂದ ಚಕ್ರವರ್ತಿ, ಆಟೋ ಚಾಲಕರು ಹೆಚ್ಚಿನ ಹಣ ಗಳಿಕೆ ಆಸೆಗೆ ಹೆಚ್ಚು ಜನರನ್ನು ಹೊತ್ತೊಯ್ಯುವುದರಿಂದ ಯಾವುದಾದರೂ ಅವಘಡ ಸಂಭವಿಸಿದರೆ ಗ್ರಾಹಕರ ಕುಟುಂಬಗಳು ಬೀದಿಗೆ ಬೀಳುತ್ತವೆ. ಆದ್ದರಿಂದ ಇಂತಹ ಕೆಲಸ ಮುಂದುವರೆಸಬೇಡಿ ಎಂದು ಮನವಿ ಮಾಡಿದರು.

ಇನ್ನು ಕಾರ್ಯಕ್ರಮದಲ್ಲಿ ಆಟೋ ಚಾಲಕರು, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ವೇದಿಕೆಯ ಪೂರ್ಣ ಜವಾಬ್ದಾರಿಯನ್ನು ಆನೇಕಲ್ ಪೊಲೀಸರು ವಹಿಸಿಕೊಂಡಿದ್ದರು.

Intro:kn_bng_1_1_law_meet_ka10020
ಕಾನೂನು ಅರಿವು ಮೂಡಿಸಿದ ತಾಲೂಕು ಉಚಿತ ಕಾನೂನು ಸೇವಾ ಸಮಿತಿ.
ಆನೇಕಲ್,
ತಾಲೂಕಿನ ಸುತ್ತಲು ರಸ್ತೆ ಸಂಚಾರ ನಡೆಸುವ ವಾಹನ ಸವಾರರಿಗೆ ತಾವು ಹೊಂದಿರಬೇಕಾದ ದಾಖಲೆಗಳು ರಸ್ತೆ ಸುರಕ್ಷತೆ ಹಾಗು ಸವಾರರಿಗಿರುವ ಉಚಿತ ಕಾನೂನು ಸೇವೆಯನ್ನು ಪಡೆಯುವಂತೆ ಸಭೆ ಕರೆದು ಮಾತನಾಡುವ ವೇದಿಕೆ ಸಿದ್ದಗೊಂಡಿತ್ತು. ಆಟೋ ಚಾಲಕರು, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆಟೋ ಚಾಲಕರು ಹೆಚ್ಚಿನ ಹಣಗಳಿಕೆ ಆಸೆಗೆ ಹೆಚ್ಚು ಜನರನ್ನು ಹೊತ್ತೋಯ್ಯುವ ಪರಿಯನ್ನು ವಕೀಲ ಆನಂದ ಚಕ್ರವರ್ತಿ ಚಾಲಕರಿಗೆ ತಿಳಿಸಿ ಅವಘಡ ಸಂಭವಿಸಿದರೆ ಎಷ್ಟು ಮಂದಿ ಕುಟುಂಬಗಳು ಬೀದಿಗೆ ಬೀಳುತ್ತವೆ ಇದನ್ನು ನಿಲ್ಲಿಸಿ ಎಂದು ಮನವಿ ಮಾಡಿದರು. ಆನೇಕಲ್ ಪೊಲೀಸರು ವೇದಿಕೆಯ ಜವಾಬ್ದಾರಿ ವಹಿಸಿಕೊಂಡಿದ್ದರು.
ಬೈಟ್1: sb ರೆಹಮಾನ್, ನ್ಯಾಯಾಧೀಶರು, ಆನೇಕಲ್.

Body:kn_bng_1_1_law_meet_ka10020

Conclusion:kn_bng_1_1_law_meet_ka10020

ETV Bharat Logo

Copyright © 2024 Ushodaya Enterprises Pvt. Ltd., All Rights Reserved.