ETV Bharat / state

ಮಲಗಿದ್ದ ವೇಳೆ ಹೃದಯಾಘಾತ.. ಕೆಎಸ್ಆರ್​ಟಿಸಿ ಬಸ್ ಚಾಲಕ ಸಾವು.. - ಲಾಕ್​ಡೌನ್​​ ವೇಳೆ ಕೆಲಸಕ್ಕೆ  ಹಾಜರಾಗಿದ್ದ ಬಸ್ ಚಾಲಕ

ಡಿಪೋದಲ್ಲಿ ಮಲಗಿದ್ದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

KSRTC bus driver dies by a heart attack during sleep at Nelamangala
ಕೆಎಸ್ಆರ್​ಟಿಸಿ ಬಸ್ ಚಾಲಕ ಸಾವು
author img

By

Published : Jun 3, 2020, 5:13 PM IST

ನೆಲಮಂಗಲ : ಲಾಕ್​ಡೌನ್​​ ವೇಳೆ ಕೆಲಸಕ್ಕೆ ಹಾಜರಾಗಿದ್ದ ಬಸ್ ಚಾಲಕ ಅರಿಶಿನಕುಂಟೆ ಡಿಪೋದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಮೃತ ವ್ಯಕ್ತಿಯನ್ನು ಶಿವಮೊಗ್ಗ ಮೂಲದ ನಾರಾಯಣ (59) ಎಂದು ಗುರುತಿಸಲಾಗಿದೆ. ಡಿಪೋದಲ್ಲಿ ಮಲಗಿದ್ದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.