ETV Bharat / state

ಅಡುಗೆ ಅನಿಲ ಅಕ್ರಮ ದಾಸ್ತಾನು: ಸಿಲಿಂಡರ್ ಸ್ಫೋಟಗೊಂಡು ಇಬ್ಬರ ಸ್ಥಿತಿ ಗಂಭೀರ - ಅಕ್ರಮ ಅಡುಗೆ ಅನಿಲ ಸಿಲಿಂಡರ್ ದಾಸ್ತಾನು ಸ್ಪೋಟ

ಎಲೆಕ್ಟ್ರಾನಿಕ್ ಸಿಟಿ ಬಳಿಯ ದೊಡ್ಡತೋಗೂರಿನ ಬಳಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸಿಲಿಂಡರ್​ಗಳು ಸ್ಫೋಟಗೊಂಡ ಪರಿಣಾಮ ಭಾರಿ ಅವಘಡ ಸಂಭವಿಸಿದೆ. ಸಿಲಿಂಡರ್ ಸ್ಫೋಟದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

Explosion of illegal cooking gas cylinder inventory,ಅಕ್ರಮ ಅಡುಗೆ ಅನಿಲ ಸಿಲಿಂಡರ್ ದಾಸ್ತಾನು ಸ್ಪೋಟ
ಅಕ್ರಮ ಅಡುಗೆ ಅನಿಲ ಸಿಲಿಂಡರ್ ದಾಸ್ತಾನು ಸ್ಪೋಟ
author img

By

Published : Jan 8, 2020, 4:56 PM IST

ಆನೇಕಲ್: ಎಲೆಕ್ಟ್ರಾನಿಕ್ ಸಿಟಿ ಬಳಿಯ ದೊಡ್ಡತೋಗೂರಿನ ಬಳಿ ಅಕ್ರಮ ಅಡುಗೆ ಅನಿಲ ಸಿಲಿಂಡರ್ ದಾಸ್ತಾನು ಸ್ಫೋಟಗೊಂಡ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಳಗ್ಗೆ 10 ಗಂಟೆಯ ಸುಮಾರಿಗೆ ಘಟನೆ ನಡೆದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಕ್ರಮ ಅಡುಗೆ ಅನಿಲ ಸಿಲಿಂಡರ್ ದಾಸ್ತಾನು ಸ್ಫೊಟಗೊಂಡು ಇಬ್ಬರಿಗೆ ಗಾಯ

ರಾಜಸ್ಥಾನ ಮೂಲದ ದಿನೇಶ್ ಮತ್ತು ಅನಿಲ್ ದೊಡ್ಡತೋಗೂರಿನ ಬಳಿ ಮನೆಯೊಂದರಲ್ಲಿ ಅಕ್ರಮ ಅಡುಗೆ ಅನಿಲ ಸಿಲಿಂಡರ್ ದಾಸ್ತಾನು ಮಾಡುತ್ತಿದ್ದರು. ದೇವಾ ರಾಮ್ ಎಂಬ ವ್ಯಕ್ತಿ ಈ ಮನೆಗಳನ್ನು ಬಾಡಿಗೆ ತೆಗೆದುಕೊಂಡು ಮೂವರನ್ನು ಕೆಲಸಕ್ಕೆ ನೇರಿಸಿಕೊಂಡು ಸಿಲಿಂಡರ್ ಗ್ಯಾಸ್ ದಂಧೆ ಮಾಡುತ್ತಿದ್ದ. ಈ ಮನೆಯಲ್ಲಿ ಹತ್ತಾರು ಸಿಲಿಂಡರ್​ಗಳನ್ನು ತುಂಬಿಸಿಕೊಂಡು ನಂತರ ಅದನ್ನು ಆಟೋ, ಮನೆ, ಹೋಟೆಲ್​ಗಳಿಗೆ ಹೆಚ್ಚಿನ ಹಣಕ್ಕೆ ನೀಡುತ್ತಿದ್ದರು ಎನ್ನಲಾಗ್ತಿದೆ. ಇಂದು ಬೆಳಗ್ಗೆ ಅನಿಲ ಸೋರಿಕೆಯಿಂದ ಸಿಲಿಂಡರ್​ ಸ್ಫೋಟಗೊಂಡಿದ್ದು, ದಿನೇಶ್ ಮತ್ತು ಅನಿಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರನ್ನೂ ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು, ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ತನಿಖೆ ಮುಂದುವರೆಸಿದ್ದಾರೆ.

Intro:kn_bng_02_08_blast_pkg_ka10020
ಅಕ್ರಮ ಅಡುಗೆ ಅನಿಲ ಸಿಲಿಂಡರ್ ದಾಸ್ತಾನು ಸ್ಪೋಟ ಇಬ್ಬರಿಗೆ ಗಂಭೀರ ಗಾಯ.
ಆನೇಕಲ್:
ಆಂಕರ್: ಅದು ಬೆಳಗ್ಗಿನ ಹತ್ತು ಘಂಟೆಯ ಸಮಯ.. ಎಲ್ಲಾ ಜನರು ತಮ್ಮ ತಮ್ಮ ಕೆಲಸದಲ್ಲಿ ತೊಡಗಿದ್ರು.. ಆಗ ಇದ್ದಕ್ಕಿದ್ದಂತೆ ಒಂದು ದೊಡ್ಡ ಶಬ್ಧವೊಂದು ಕೇಳಿ ಬಂದಿತ್ತು.. ಅದು ಎಲ್ಲಾರನ್ನು ಬೆಚ್ಚಿ ಬೀಳುವಂತೆ ಮಾಡಿತ್ತು.. ಅದೇನು ಅಂದ್ರೆ….. ಇಲ್ನೋಡಿ…..
ವಿಶ್ಯುಯಲ್ಸ್ ಫ್ಲೋ..
ವಾಓ೧: ಮೈ ಕೈ ಎಲ್ಲಾ ಗಾಯದ ಕಲೆಗಳು.. ಹೀಗೆ ಬಿಡ್ ಮೇಲೆ ಮಲಗಿಕೊಂಡು ತಮ್ಮ ಕಷ್ಟ ಹೇಳಿಕೊಳ್ತಾಯಿರುವ ವ್ಯಕ್ತಿ.. ಪಕ್ಕದ ಬೆಡ್ ನಲ್ಲಿ ಇನ್ನೊಬ್ಬನ ಅಳಲು.. ಇದೆಲ್ಲ ದೃಶ್ಯಗಳನ್ನು ಗಮನಿಸ್ತಾಯಿದ್ರೆ.. ಇಲ್ಲಿ ಆಗಬಾರದ ಅನಾಹುತವೊಂದು ಆಗಿದೆ ಅಂತ ಗೊತ್ತಾಗತ್ತೆ.. ಹೌದು.. ಈ ಈ ಇಬ್ಬರ ಹೆಸರು ದಿನೇಶ್ ಮತ್ತು ಅನಿಲ್.. ಮೂಲತಃ ರಾಜಸ್ಥಾನದವರು.. ಕಳೆದ ಐದು ವರ್ಷಗಳ ಹಿಂದೆ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ರು.. ಎಲೆಕ್ಟ್ರಾನಿಕ್ ಸಿಟಿ ಬಳಿಯ ದೊಡ್ಡತೋಗೂರಿನ ಬಳಿ ವಾಸವಿದ್ರು.. ಅಲ್ಲಿಯೇ ದೇವಾ ರಾಮ್ ಎಂಬಾ ವ್ಯಕ್ತಿ ಈ ಮನೆಗಳನ್ನು ಬಾಡಿಗೆ ತೆಗೆದುಕೊಂಡು ಮೂವರನ್ನು ಕೆಲಕ್ಕೆ ನೇವಿಸಿಕೊಂಡು ಸಿಲಿಂಡರ್ ಗ್ಯಾಸ್ ದಂಧೆ ಮಾಡ್ತಾಯಿದ್ದ.. ಈ ಶೀಟ್ ನ ಮನೆಯಲ್ಲಿ ಹತ್ತಾರು ಸಿಲಿಂಡರ್ ಗಳನ್ನು ತುಂಬಿಸಿಕೊಂಡು ನಂತರ ಅದನ್ನು ಆಟೋ , ಮನೆ, ಹೋಟೆಲ್ ಗಳಿಗೆ ಹೆಚ್ಚಿನ ಹಣಕ್ಕೆ ನೀಡ್ತಾಯಿದ್ರು..
ಬೈಟ್೧ : ದಿನೇಶ್, ಗಾಯಾಳು..
ವಾಒ೨ : ಹೀಗೆ ದಿನ ಬೆಳಗಾದ್ರೆ ಸಾಕು ಗ್ಯಾಸ್ ತುಂಬಿಸಿಕೊಳ್ಳೋದು ಅದನ್ನು ಹೆಚ್ಚಿನ ಹಣಕ್ಕೆ ಮಾರಾಟ ಮಾಡೋದೆ ಇವರ ಕೆಲಸವಾಗಿತ್ತು..ಇವತ್ತು ಕೂಡ ದಿನೇಶ್ ಮತ್ತು ಅನಿಲ್ ಕೆಲಸ ಮಾಡ್ತಾಯಿರ್ತಾರೆ.. ಅದರಂತೆ ಅಲ್ಲಿ ಓರ್ವ ಮಹಿಳೆ ಕೂಡ ಕೆಲಸಕ್ಕೆ ಇರ್ತಾಳೆ.. ಆದ್ರೆ ಆಕೆಗೆ ಇವತ್ತು ಕೆಲಸದ ವೇಳೆ ಗ್ಯಾಸ್ ವಾಸಿನೆ ಸ್ವಲ್ಪ ಜಾಸ್ತಿಯೇ ಬಂದಿರತ್ತೆ.. ಹೀಗಾಗಿ ದೀನೇಶ್ ಗೆ ಮತ್ತು ಅನೀಲ್ ಗೆ ಹೇಳಿ ಆಕೆ ಅಲ್ಲಿಂದ ತೆರಳಿರ್ತಾಳೆ.. ಆದ್ರೆ ಅದನ್ನು ಗಂಭೀರವಾಗಿ ಪರಿಗಣಿಸದ ಆ ಇಬ್ಬರು ಗ್ಯಾಸ್ ಫಿಲ್ಲಿಂಗ್ ಗೆ ಮುಂದಾಗಿದ್ದಾರೆ.. ಆಗ ಸಣ್ಣ ಸಣ್ಣ ಸಿಲಿಂಡರ್ ಸೇರಿ ಎಂಟ್ಟಕ್ಕು ಹೆಚ್ತು ಸಿಲಿಂಡರ್ ಬ್ಲ್ಯಾಸ್ಟ್ ಆಗಿದೆ..
ಬೈಟ್ ೨: ಪುಟ್ಟಯ್ಯ.. ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ, ಬೆಂಗಳೂರು ದಕ್ಷಿಣ ವಿಭಾಗ..
ವಾಒ೩ : ಸಿಲಿಂಡರ್ ಬ್ಲ್ಯಾಸ್ಟ್ ಆಗ್ತಾಯಿದ್ದಂತೆ ಜೋರಾಗಿಯೇ ಸೌಂಡ್ ಆಗಿದೆ.. ನಂತರ ಸ್ಥಳಿಯರು ಬಂದು ಇಬ್ಬರು ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.. ಶೀಟ್ ಮನೆ ಆದ್ರಿಂದ ಮೇಲೆನ ಭಾಗದ ಶೀಟ್ ಗಳು ಒಡೆದು ಹೋಗಿದೆ.. ಒಂದು ವೇಳೆ ಆರ್ ಸಿಸಿ ಮನೆಗಳಾಗಿದ್ರೆ ಸುತ್ತಾ ಮುತ್ತಾ ಹೆಚ್ಚಿನ ಪ್ರಮಾಣದಲ್ಲಿ ಹನಿಯಾಗ್ತಾಯಿತ್ತು.. ಸಮಯಕ್ಕೆ ಸರಿಯಾಗಿ ಅಗ್ನಿ ಶಾಮಕ ಸಿಬ್ಬಂದಿಗಳು ಮತ್ತು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಭೇಟಿ ನೀಡಿ ಘಟನೆ ಹತೋಟಿಗೆ ಬರುವಂತೆ ಮಾಡಿದ್ದಾರೆ. ಒಟ್ಚಿನಲ್ಲಿ ಅಕ್ರಮ ಕೆಲಸಕ್ಕೆ ಕೈ ಹಾಕಿದ್ರೆ ಕೊನೆಗೆ ಅದು ಬೇರೆ ರೀತಿ ಆಗತ್ತೆ ಅನ್ನೋದಕ್ಕೆ ಇದೊದು ಉದಾಹರಣೆ..
-ಈಟಿವಿ ಭಾರತ್, ಆನೇಕಲ್.

Body:kn_bng_02_08_blast_pkg_ka10020

Conclusion:kn_bng_02_08_blast_pkg_ka10020

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.