ETV Bharat / state

ಉತ್ತರದಲ್ಲಿ ನೆರೆ - ಬೆಂಗಳೂರು ಬುಡದಲ್ಲಿ ಕುಡಿಯುವ ನೀರಿಗೆ ಹಾಹಾಕಾರ! - ಮುತ್ತಾನಲ್ಲೂರು ಗ್ರಾಮ

ಒಂದೆಡೆ ಖಾಲಿ ಕೊಡಗಳು, ಹಾಳಾಗಿರುವ ವಾಟರ್ ಟ್ಯಾಂಕರ್​ಗಳು. ಮತ್ತೊಂದೆಡೆ ನೀರಿಗಾಗಿ ಕಾದು ಕುಳಿತಿರುವ ಹೆಂಗಸರು, ಬಿಡುವ ನಾಲ್ಕು ಬಿಂದಿಗೆ ನೀರಿಗೆ ದಿನವಿಡೀ ಕಾಯುವ ಪರಿಸ್ಥಿತಿ, ಇವೆಲ್ಲವೂ ಬೆಂಗಳೂರಿನ ಅಂಚಿನಲ್ಲಿ ಕಾಣಬರುವ ಸಾಮಾನ್ಯ ದೃಶ್ಯಗಳು.

ನೀರಿಗೆ ಹಾಹಾಕಾರ
author img

By

Published : Aug 28, 2019, 6:43 AM IST

ಆನೇಕಲ್: ಉತ್ತರ ಕರ್ನಾಟಕದಲ್ಲಿ ವರುಣನ ಆರ್ಭಟಕ್ಕೆ ಜನ ತತ್ತರಿಸಿ ಹೋಗಿದ್ದು, ಸಾಕಪ್ಪ ಸಾಕು ಅನ್ನುವಷ್ಟು ನೀರು ಗ್ರಾಮಗಳನ್ನು ನುಂಗಿ ನೀಗಿದೆ. ಆದರೆ ಮತ್ತೊಂದೆಡೆ ರಾಜ್ಯದ ರಾಜಧಾನಿಯ ಗಡಿ ಗ್ರಾಮಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ.

ತಾಲೂಕಿನ ಮುತ್ತಾನಲ್ಲೂರು ಗ್ರಾಮ ಪಂಚಾಯತಿಯ ಕೊಮ್ಮಸಂದ್ರದಲ್ಲಿ ಕೆಲ ತಿಂಗಳಿಂದ ಕುಡಿಯುವ ನೀರಿಲ್ಲದೆ ಜನರು ತತ್ತರಿಸಿ ಹೋಗಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

ಕುಡಿಯುವ ನೀರಿಗೆ ಹಾಹಾಕಾರ

ಊರಿನಲ್ಲಿ 250 ಮನೆಗಳಿಗೆ ಒಂದೇ ಒಂದು ಸಿಸ್ಟನ್ ನಲ್ಲಿ ಇದೆ. ನಲ್ಲಿಯಲ್ಲಿ ನಾಲ್ಕು ಬಿಂದಿಗೆ ನೀರು ಹಿಡಿಯಲು ಮಧ್ಯಾಹ್ನದಿಂದಲೇ ಕಾಯುವ ಪರಿಪಾಟ ಜನರದ್ದಾಗಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಯಾವೊಬ್ಬ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಭೇಟಿ ನೀಡಿಲ್ಲ ಎಂದು ಇಲ್ಲಿನ ಜನ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Intro:KN_BNG_ANKL_01_270819_NEERIGE HAHAKARA_AVBB_MUNIRAJU_KA10020

ಆನೇಕಲ್,
ಉತ್ತರ ಕರ್ನಾಟಕದಲ್ಲಿ ವರುಣನ ಆರ್ಭಟಕ್ಕೆ ಜನ ತತ್ತರಿಸಿದ್ದಾರೆ.. ಸಾಕಪ್ಪ ಸಾಕು ಅನ್ನುವಷ್ಟು ನೀರು ದುಮ್ಮಿಕ್ಕಿ ಹರಿದಿದೆ.. ಆದರೆ ಮತ್ತೊಂದೆಡೆ ರಾಜ್ಯದ ರಾಜಧಾನಿ ಗಡಿಯ ಗ್ರಾಮಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ
ಅದರಲ್ಲೂ ಬಿಡುವ ನಾಲ್ಕು ಬಿಂದಿಗೆ ನೀರಿಗೆ ದಿನವಿಡೀ ಕಾಯುವ ಪರಿಸ್ತಿತಿಯಿದೆ.

ಒಂದು ಕಡೆ ಖಾಲಿ ಕೊಡಗಳು.. ಹಾಳಾಗಿರುವ ವಾಟರ್ ಟ್ಯಾಂಕರ್ ಗಳು ಮತ್ತೊಂದು ಕಡೆ ನೀರಿಗಾಗಿ ಕಾದು ಕುಳಿತಿರುವ ಹೆಂಗಸರು ಇವೆಲ್ಲವೂ ದಿಙಿತ್ಯ ಬೆಂಗಳೂರಿನ ಅಂಚಿನಲ್ಲಿ ಕಾಣಬರುವ ಸಾಮಾನ್ಯ ದೃಶ್ಯಗಳು. ಆನೇಕಲ್ ತಾಲೂಕಿನ ಮುತ್ತಾನಲ್ಲೂರು ಗ್ರಾಮ ಪಂಚಾಯತಿಯ ಕೊಮ್ಮಸಂದ್ರದಲ್ಲಿ ಕೆಲ ತಿಂಗಳಿಂದ ಕುಡಿಯುವ ನೀರಿಲ್ಲದೆ ಜನ ಜಾನುವಾರು ತತ್ತರಿಸಿದ್ದಾರೆ, ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಿಲ್ಲದ ಸ್ತಿತಿಯಿದೆ.
ಬೈಟ್ -ಶೋಭಾ ಸ್ಥಳೀಯ ನಿವಾಸಿ
ಬೈಟ್ - ಮುನಿಯಪ್ಪ ಸ್ಥಳೀಯ ‌ನಿವಾಸಿ
ಊರಿನಲ್ಲಿ ೨೫೦ ಮನೆಗಳಿಗೆ ಒಂದೇ ಒಂದು ಸಿಸ್ಟನ್ ನಲ್ಲಿ ಇದೆ... ನಲ್ಲಿಯಲ್ಲಿ ನಾಲ್ಕು ಬಿಂದಿಗೆ ನೀರು ಹಿಡಿಯಲು ಮಧ್ಯಾಹ್ನದಿಂದಲೇ ಕಾಯುವ ಪರಿಪಾಟ ಜನರದ್ದಾಗಿದೆ. .... ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಯಾವೊಬ್ಬ ಅಧಿಕಾರಿಗಳಾಗಲಿ ಮತ್ತೆ ಜನಪ್ರತಿನಿಧಿಗಳಾಗಲಿ ಭೇಟಿ ಮಾಡದಿರುವುದು ಇಲ್ಲಿನ ಜನರಿಗೆ ಬೇಸರ ಮೂಡಿದೆ.
ಬೈಟ್ - ರಾಜಮ್ಮ ಸ್ಥಳೀಯ ನಿವಾಸಿ
Body:KN_BNG_ANKL_01_270819_NEERIGE HAHAKARA_,V_MUNIRAJU_KA10020KN_BNG_ANKL_01_270819_NEERIGE HAHAKARA_AVBB_MUNIRAJU_KA10020

ಆನೇಕಲ್,
ಉತ್ತರ ಕರ್ನಾಟಕದಲ್ಲಿ ವರುಣನ ಆರ್ಭಟಕ್ಕೆ ಜನ ತತ್ತರಿಸಿದ್ದಾರೆ.. ಸಾಕಪ್ಪ ಸಾಕು ಅನ್ನುವಷ್ಟು ನೀರು ದುಮ್ಮಿಕ್ಕಿ ಹರಿದಿದೆ.. ಆದರೆ ಮತ್ತೊಂದೆಡೆ ರಾಜ್ಯದ ರಾಜಧಾನಿ ಗಡಿಯ ಗ್ರಾಮಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ
ಅದರಲ್ಲೂ ಬಿಡುವ ನಾಲ್ಕು ಬಿಂದಿಗೆ ನೀರಿಗೆ ದಿನವಿಡೀ ಕಾಯುವ ಪರಿಸ್ತಿತಿಯಿದೆ.

ಒಂದು ಕಡೆ ಖಾಲಿ ಕೊಡಗಳು.. ಹಾಳಾಗಿರುವ ವಾಟರ್ ಟ್ಯಾಂಕರ್ ಗಳು ಮತ್ತೊಂದು ಕಡೆ ನೀರಿಗಾಗಿ ಕಾದು ಕುಳಿತಿರುವ ಹೆಂಗಸರು ಇವೆಲ್ಲವೂ ದಿಙಿತ್ಯ ಬೆಂಗಳೂರಿನ ಅಂಚಿನಲ್ಲಿ ಕಾಣಬರುವ ಸಾಮಾನ್ಯ ದೃಶ್ಯಗಳು. ಆನೇಕಲ್ ತಾಲೂಕಿನ ಮುತ್ತಾನಲ್ಲೂರು ಗ್ರಾಮ ಪಂಚಾಯತಿಯ ಕೊಮ್ಮಸಂದ್ರದಲ್ಲಿ ಕೆಲ ತಿಂಗಳಿಂದ ಕುಡಿಯುವ ನೀರಿಲ್ಲದೆ ಜನ ಜಾನುವಾರು ತತ್ತರಿಸಿದ್ದಾರೆ, ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಿಲ್ಲದ ಸ್ತಿತಿಯಿದೆ.

ಊರಿನಲ್ಲಿ ೨೫೦ ಮನೆಗಳಿಗೆ ಒಂದೇ ಒಂದು ಸಿಸ್ಟನ್ ನಲ್ಲಿ ಇದೆ... ನಲ್ಲಿಯಲ್ಲಿ ನಾಲ್ಕು ಬಿಂದಿಗೆ ನೀರು ಹಿಡಿಯಲು ಮಧ್ಯಾಹ್ನದಿಂದಲೇ ಕಾಯುವ ಪರಿಪಾಟ ಜನರದ್ದಾಗಿದೆ. .... ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಯಾವೊಬ್ಬ ಅಧಿಕಾರಿಗಳಾಗಲಿ ಮತ್ತೆ ಜನಪ್ರತಿನಿಧಿಗಳಾಗಲಿ ಭೇಟಿ ಮಾಡದಿರುವುದು ಇಲ್ಲಿನ ಜನರಿಗೆ ಬೇಸರ ಮೂಡಿದೆ.
Conclusion:KN_BNG_ANKL_01_270819_NEERIGE HAHAKARA_,V_MUNIRAJU_KA10020

ETV Bharat Logo

Copyright © 2025 Ushodaya Enterprises Pvt. Ltd., All Rights Reserved.