ETV Bharat / state

ಸಾಧುಕೋಕಿಲ ಹಾಗೂ ವೇಣುಗೋಪಾಲ್​ಗೆ ಡಾ.ಸಿ ಅಶ್ವಥ್ ಪ್ರಶಸ್ತಿ ಪ್ರದಾನ - ಹೊಸಕೋಟೆಯಲ್ಲಿ ನಡೆದ ಸಮಾರಂಭ

ಭಾವರೂಪಕ ಪ್ರತಿಷ್ಠಾನ ಟ್ರಸ್ಟ್​ವತಿಯಿಂದ ಹೆಸರಾಂತ ಗಾಯಕ ದಿವಂಗತ ಡಾ. ಸಿ.ಅಶ್ವಥ್​ ಪ್ರಶಸ್ತಿ ಪ್ರದಾನ ಹಾಗೂ 80ನೇ ಜನ್ಮದಿನದ ನೆನಪಿಗಾಗಿ ಹೊಸಕೋಟೆಯಲ್ಲಿ 'ಕನ್ನಡವೇ ಸತ್ಯ' ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ನಿರ್ದೇಶಕ, ಹಾಸ್ಯ ನಟ, ಸಾಧು ಕೋಕಿಲ ಹಾಗೂ ಸಂಗೀತ ನಿರ್ದೇಶಕ ವೇಣುಗೋಪಾಲ್ ರಾಜು ಅವರಿಗೆ ಡಾ. ಸಿ ಅಶ್ವಥ್ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.

ಸಾಧುಕೋಕಿಲ ಹಾಗೂ ವೇಣುಗೋಪಾಲ್​ಗೆ ಡಾ.ಸಿ ಅಶ್ವಥ್ ಪ್ರಶಸ್ತಿ ಪ್ರದಾನ
Dr Ashwath award giving Sadu kokil and venugopal
author img

By

Published : Dec 31, 2019, 7:55 AM IST

ಹೊಸಕೋಟೆ: ನಿರ್ದೇಶಕ, ಹಾಸ್ಯ ನಟ ಸಾಧುಕೋಕಿಲ ಹಾಗೂ ಸಂಗೀತ ನಿರ್ದೇಶಕ ವೇಣುಗೋಪಾಲ್ ರಾಜು ಅವರಿಗೆ ಡಾ. ಸಿ ಅಶ್ವಥ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಗರದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಭಾವರೂಪಕ ಪ್ರತಿಷ್ಠಾನ ಟ್ರಸ್ಟ್​ ವತಿಯಿಂದ ಖ್ಯಾತ ಗಾಯಕ ದಿವಂಗತ ಡಾ. ಸಿ.ಅಶ್ವತ್ಥ್ ಪ್ರಶಸ್ತಿ ಪ್ರದಾನ ಹಾಗೂ 80ನೇ ಜನ್ಮದಿನದ ನೆನಪಿಗಾಗಿ ಕನ್ನಡವೇ ಸತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಚಲನಚಿತ್ರ ನಿರ್ದೇಶಕ, ಹಾಸ್ಯ ನಟ, ಸಾಧು ಕೋಕಿಲ ಹಾಗೂ ಸಂಗೀತ ನಿರ್ದೇಶಕ ವೇಣುಗೋಪಾಲ್ ರಾಜು ಅವರಿಗೆ ಡಾ.ಸಿ ಅಶ್ವಥ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ದಿ. ಡಾ. ಸಿ. ಅಶ್ವಥ್​ ಪ್ರಶಸ್ತಿ ಪ್ರದಾನ ಹಾಗೂ 80ನೇ ಜನ್ಮದಿನದ ನೆನಪಿಗಾಗಿ ಕನ್ನಡವೇ ಸತ್ಯ ಕಾರ್ಯಕ್ರಮ

ಕಾರ್ಯಕ್ರಮದಲ್ಲಿ ಸಾಧುಕೋಕಿಲ, ವೇಣುಗೋಪಾಲ್ ಸೇರಿದಂತೆ ಗಾಯಕರಾದ ರಮೇಶ್ ಚಂದ್ರ, ಪಂಚಮ ಹಳಿಬಂಡಿ, ಜೋಗಿ ಸುನಿತಾ, ಕಲಾವತಿ ದಯಾನಂದ್, ಯುವ ಗಾಯಕಿ ಮಾನಸ ಸೇರಿದಂತೆ ಮತ್ತಿತರ ಗಾಯಕರು ಡಾ.ಸಿ. ಆಶ್ವಥ್​ ಅವರ ಜನಪ್ರಿಯ ಹಾಡುಗಳನ್ನು ಹಾಡುವ ಮೂಲಕ ನೆರೆದಿದ್ದವರನ್ನು ರಂಜಿಸಿದರು.

ಕನ್ನಡವೇ ಸತ್ಯ ರೂವಾರಿ ಹಾಗೂ ಅಧ್ಯಕ್ಷರಾದ ಕೌಡ್ಲೆ ರವೀಂದ್ರನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಚಾರ ಸಮಿತಿಯ ಅಧ್ಯಕ್ಷತೆಯನ್ನು ಡಾ. ಎಂ.ಹೆಚ್ ಸುಬ್ಬರಾಜು ವಹಿಸಿಕೊಂಡಿದ್ದರು.

Intro:ಹೊಸಕೋಟೆ:

ನಿರ್ದೇಶಕ, ಹಾಸ್ಯ ನಟ, ಸಾಧುಕೋಕಿಲ ಹಾಗೂ ಸಂಗೀತ ನಿರ್ದೇಶಕ ವೇಣುಗೋಪಾಲ್ ರಾಜು ಅವರಿಗೆ ಡಾ.ಸಿ ಅಶ್ವಥ್ ಪ್ರಶಸ್ತಿ

ಭಾವರೂಪಕ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಹೆಸರಾಂತ ಗಾಯಕ ಡಾ. ಸಿ.ಅಶ್ವತ್ಥ್ ಪ್ರಶಸ್ತಿ ಪ್ರಧಾನ ಹಾಗೂ ೮೦ನೇ ಜನ್ಮದಿನದ ನೆನಪಿಗಾಗಿ ಕನ್ನಡವೇ ಸತ್ಯ 7 ಕಾರ್ಯಕ್ರಮವನ್ನು ಹೊಸಕೋಟೆಯ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಆಯೋಜಿಲಾಗಿದ್ದು ಅದ್ದೂರಿಯಾಗಿ ನೆರವೇರಿತು.

ಕಾರ್ಯಕ್ರಮದಲ್ಲಿ ಚಲನಚಿತ್ರ ನಟ, ನಿರ್ದೇಶಕ, ಹಾಸ್ಯ ನಟ, ಸಾಧುಕೋಕಿಲ ಹಾಗೂ ಸಂಗೀತ ನಿರ್ದೇಶಕ ವೇಣುಗೋಪಾಲ್ ರಾಜು ಅವರಿಗೆ ಡಾ.ಸಿ ಅಶ್ವಥ್ ಪ್ರಶಸ್ತಿ ಪ್ರಧಾನವನ್ನು ಮಾಡಲಾಯಿತು.

Body:ಈ ವೇಳೆ ಕಾರ್ಯಕ್ರಮದ ಕೇಂದ್ರಬಿಂದು ಸಂಗೀತ ನಿರ್ದೇಶಕ ಹಾಗೂ ಚಲನಚಿತ್ರ ನಟ ಸಾಧುಕೋಕಿಲ ಹಾಗೂ ಸಂಗೀತ ನಿರ್ದೇಶಕ ವೇಣುಗೋಪಾಲ್ ಸೇರಿದಂತೆ ಗಾಯಕರಾದ ರಮೇಶ್ ಚಂದ್ರ, ಪಂಚಮ ಹಳಿ ಬಂಢಿ, ಜೋಗಿ ಸುನಿತಾ, ಕಲಾವತಿ ದಯಾನಂದ್, ಯುವ ಗಾಯಕಿ ಮಾನಸ ಮತ್ತಿತರರ ಗಾಯಕರು ಡಾ.ಸಿ. ಆಶ್ವಥ್ ರವರ ಜನಪ್ರೀಯ ಹಾಡುಗಳನ್ನು ಹಾಡುವ ಮೂಲಕ ನೆರೆದಿದ್ದವರನ್ನು ರಂಜಿಸಿದರು.

Conclusion:ಕನ್ನಡವೇ ಸತ್ಯ ರೂವಾರಿ ಹಾಗೂ ಅಧ್ಯಕ್ಷರಾದ ಕೌಡ್ಲೆ ರವೀಂದ್ರನಾಥ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಇನ್ನು ಪ್ರಚಾರ ಸಮಿತಿಯ ಅಧ್ಯಕ್ಷತೆಯನ್ನು ಡಾ. ಎಂ.ಎಚ್ ಸುಬ್ಬರಾಜು ವಹಿಸಿಕೊಂಡಿದ್ದರು.
ಗಾಯಕರಿಗೆ ಹಲವು ವಾಧ್ಯಗೋಷ್ಠಿಯವರು ಸಂಗೀತ ನುಡಿಸಿದರು.

ಬೈಟ್: ಡಾ.ಎಂ.ಎಚ್. ಸುಬ್ಬರಾಜು
ETV Bharat Logo

Copyright © 2025 Ushodaya Enterprises Pvt. Ltd., All Rights Reserved.