ETV Bharat / state

ಡಿಕೆಶಿ ಬಂಧನ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಪಂಜಿನ ಮೆರವಣಿಗೆ - Former mInister DK Shivakumar arrest

ಮಾಜಿ ಸಚಿವ ಡಿ.ಕೆ ಶಿವಕುಮಾರ್​ ಬಂಧನ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿದರು.

ಡಿಕೆಶಿ ಬಂಧನ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಪಂಜಿನ ಮೆರವಣಿಗೆ
author img

By

Published : Sep 11, 2019, 3:38 AM IST

ಆನೇಕಲ್: ಮಾಜಿ ಸಚಿವ ಡಿ.ಕೆ ಶಿವಕುಮಾರ್​ನ್ನು ಶೀಘ್ರವೇ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿದರು.

ಜಿಗಣಿಯ ಪ್ರಮುಖ ಬೀದಿಗಳಲ್ಲಿ ಕಾಲ್ನಡಿಗೆ ಜಾಥಾ ನಡೆಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರ, ಇಡಿ, ಐಟಿ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಡಿಕೆಶಿ ಬಂಧನ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಪಂಜಿನ ಮೆರವಣಿಗೆ

ಬಳಿಕ ಎಒಇಎಸ್ ವೃತ್ತದಲ್ಲಿ ಜಮಾವಣೆಗೊಂಡು, ಮಾನವ ಸರಪಳಿ ನಿರ್ಮಿಸಿ ಕೈಯಲ್ಲಿ ಜ್ಯೋತಿ ಹಿಡಿದು ಡಿಕೆಶಿ ಪರ ಘೋಷಣೆ ಕೂಗಿದರು.

Intro:KN_BNG_ANKL01-100919_JYOTHI PROTEST_V-MUNIRAJU_KA10020.
ಡಿಕೆ ಶಿವಕುಮಾರ್ ಭಂಧನ ಖಂಡಿಸಿ ಜ್ಯೋತಿ ಮೆರವಣಿಗೆ ಹೋರಾಟ.
ಆನೇಕಲ್,
ಕಳೆದ ವಾರದಿಂದ ಜಾರಿ ನಿರ್ದೇಶನಾಲಯ ಬಂಧಿಸಿರುವ ಮಾಜಿ ಇಂಧನ ಸಚಿವ ಡಿಕೆ ಶಿವಕುಮಾರ್ ರನ್ನು ಶೀಘ್ರವೇ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಜ್ಯೋತಿಗಳನ್ನು ಪಂಜಿನ ರೀತಿ ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸಿದರು. ನಿನ್ನೆಯಷ್ಟೇ ಬನ್ನೇರುಘಟ್ಟದಲ್ಲಿ ನಡೆದ ಪ್ರತಿಭಟನೆ ಇಂದು ರಾತ್ರಿ ಜಿಗಣಿ ಯ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬನ್ನೇರುಘಟ್ಟದಿಂದ ಆರಂಭವಾಗುವ ಪ್ರಮುಖ ಬೀದಿಗಳಲ್ಲಿ ಬಿಜೆಪಿ ಕೇಂದ್ರ ಸರ್ಕಾರ ಇಡಿ/ಐಟಿ ಅಧಿಕಾರಿಗಳ ಕ್ರಮಕ್ಕೆ ದಿಕ್ಕಾರ ಕೂಗುತ್ತಾ ಮಹಿಳೆಯರೂ ಸೇರಿ ಕಾಲ್ನಡಿಗೆಯಲಿ ಮೆರವಣಿಗೆ ನಡೆಸಿದರು. ಕೊನೆಗೆ ಎಒಇಎಸ್ ವೃತತದಲ್ಲಿ ಸಮಾವೇಶಗೊಂಡು ಮಾನವ ಸರಪಳಿ ನಿರ್ಮಿಸಿದರು. ಹಣೆಗೆ ಕಪ್ಪು ಬಟ್ಟೆ ಕಟ್ಟಿ ಕೈಲಿ ಒಂದು ಜ್ಯೋತಿಯನ್ನಿಡಿದು ರಾಥ್ರಿ ಮಬ್ಬನಲ್ಲಿ ಜಗಮಸುವ ಜ್ಯೋತಿಗಳನ್ನು ಹೊತ್ತೋಯ್ದರು, ನಂತರ ಡಿಕೆ ಶಿವಕುಮಾರ್ ಮೇಲೆ ರಾಜಕೀಯ ದುರುದ್ದೇಶಕ್ಕಾಗಿ ಬಂಧಿಸಲಾಗಿದೆ ಎಂಬುದು ಇಡೀ ದೇಶಕ್ಕೆ ಗೊತ್ತಿದೆ ಹೀಗಾಗಿ ಮುಂದೆ ಸರ್ಕಾರ ಬಂದಾಗ ತಕ್ಕ ಪಾಠ ಕಲಿಸುತ್ತೇವೆ ಎಂದು ಒಕ್ಕೂರಲಿನಿಂದ ನಿರ್ದರಿಸಿದರೆಂದು ತಿಳಿದು ಬಂದಿದೆ. .
ಬೈಟ್೧: ಜಿಗಣಿ ಆನಂದ್.
ಬೈಟ್೨: ನಟರಾಜ್ ಹಾರಗದ್ದೆ.
Body:KN_BNG_ANKL01-100919_JYOTHI PROTEST_V-MUNIRAJU_KA10020.

Conclusion:KN_BNG_ANKL01-100919_JYOTHI PROTEST_V-MUNIRAJU_KA10020.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.