ETV Bharat / state

400 ಹಕ್ಕಿ - ಪಿಕ್ಕಿ ಕುಟಂಬಗಳಿಗೆ ದಿನಸಿ ಸಾಮಗ್ರಿ ವಿತರಣೆ

ಬನ್ನೇರುಘಟ್ಟ ಬಳಿಯ 400 ಕ್ಕೂ ಹೆಚ್ಚು ಹಕ್ಕಿ-ಪಿಕ್ಕಿ ಜನಾಂಗದ ಕುಟುಂಬಗಳಿಗೆ ಅದಮ್ಯ ಚೇತನ ಸಂಸ್ಥೆ ವತಿಯಿಂದ ಊಟ ಹಾಗೂ ದಿನ ನಿತ್ಯದ ಸಾಮಗ್ರಿ ವಿತರಿಸಲಾಯಿತು.

fdsfdf
ಅದಮ್ಯ ಚೇತನ ಸಂಸ್ಥೆಯಿಂದ 400 ಹಕ್ಕಿ-ಪಿಕ್ಕಿ ಕುಟಂಬಗಳಿಗೆ ದಿನಸಿ ಸಾಮಗ್ರಿ ವಿತರಣೆ
author img

By

Published : Apr 24, 2020, 1:42 PM IST

ಬೆಂಗಳೂರು/ಆನೇಕಲ್: ಲಾಕ್​ಡೌನ್​ನಿಂದ ಸಮಸ್ಯೆ ಎದುರಿಸುತ್ತಿರುವ ಬನ್ನೇರುಘಟ್ಟದ ಬಳಿಯ 400 ಕ್ಕೂ ಹೆಚ್ಚು ಹಕ್ಕಿ-ಪಿಕ್ಕಿ ಜನಾಂಗದ ಕುಟುಂಬಗಳಿಗೆ ಅದಮ್ಯ ಚೇತನ ಸಂಸ್ಥೆ ವತಿಯಿಂದ ಊಟ ಹಾಗೂ ದಿನ ನಿತ್ಯದ ಸಾಮಗ್ರಿಗಳನ್ನು ವಿತರಿಸಲಾಯಿತು.

ಅದಮ್ಯ ಚೇತನ ಸಂಸ್ಥೆಯಿಂದ 400 ಹಕ್ಕಿ-ಪಿಕ್ಕಿ ಕುಟಂಬಗಳಿಗೆ ದಿನಸಿ ಸಾಮಗ್ರಿ ವಿತರಣೆ

ಲಾಕ್​ಡೌನ್‌ ಆದಾಗಿನಿಂದ ಇತರ ರಾಜ್ಯಗಳಿಂದ ಬಂದಿರುವ ವಲಸೆ ಬಂದಿರುವ ಜನರ ಆಹಾರ ಪದ್ದತಿಯ ಪ್ರಕಾರ ಪದಾರ್ಥಗಳನ್ನು ನೀಡಲಾಗಿದೆ.

ಮಾಜಿ ಸಂಸದ ದಿ. ಅನಂತ್​ ಕುಮಾರ್​ ಪತ್ನಿ ಡಾ.ತೇಜಸ್ವಿನಿ ಅನಂತಕುಮಾರ್‌ ನೇತೃತ್ವದ ಅದಮ್ಯ ಚೇತನ ಸಂಸ್ಥೆ ಉತ್ತಮವಾದ ಕೆಲಸ ಮಾಡುತ್ತಿದೆ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.