ETV Bharat / state

ಕೊರೊನಾಗೆ ನೆಲಮಂಗಲದಲ್ಲಿ ಮೊದಲ ಬಲಿ - ತುಮಕೂರು ಕೋವಿಡ್ ಆಸ್ಪತ್ರೆ

ತುಮಕೂರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆ ಮೃಪಟ್ಟಿದ್ದಾರೆ. ಇವರು ಮೂಲತಃ ನೆಲಮಂಗಲ ತಾಲೂಕಿನ ವೀರಸಾಗರದವರು.

corona
corona
author img

By

Published : May 25, 2020, 7:54 AM IST

ನೆಲಮಂಗಲ: ಕೊರೊನಾ ಸೊಂಕಿಗೆ ತುತ್ತಾಗಿದ್ದ ತಾಲೂಕಿನ ವೀರಸಾಗರ ಗ್ರಾಮದ ವೃದ್ದೆ ತುಮಕೂರಿನ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

P 1686 55 ವರ್ಷದ ವೃದ್ದೆಯಲ್ಲಿ ಮೇ 22ರಂದು ತುಮಕೂರು ಕೋವಿಡ್ ಆಸ್ಪತ್ರೆಯಲ್ಲಿ ಕೊರೊನಾ ದೃಢಪಟ್ಟಿತ್ತು. ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು ನಿನ್ನೆ ರಾತ್ರಿ 9 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಕಳೆದ ಎರಡು ವರ್ಷದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವೃದ್ಧೆಗೆ ಶ್ವಾಸಕೋಶದ ಸಮಸ್ಯೆ ಇತ್ತು. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.