ETV Bharat / state

ಸಾಲಬಾಧೆಗೆ ದಂಪತಿ ಆತ್ಮಹತ್ಯೆ.. ಹಲವು ಚೀಟಿ ವ್ಯವಹಾರ ನಡೆಸುತ್ತಿದ್ದರಂತೆ ಮೃತ ಗಂಡ-ಹೆಂಡ್ತಿ

ಪಟಾಕಿ ಚೀಟಿ ಸೇರಿದಂತೆ ಹಲವು ಚೀಟಿ ವ್ಯವಹಾರ ನಡೆಸುತ್ತಿದ್ದ ದಂಪತಿ ವ್ಯಾಪಾರದಲ್ಲಿ ನಷ್ಟವಾಯಿತೆಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ದೊಡ್ಡಬಳ್ಳಾಪುರ‌ದ ಚೈತನ್ಯನಗರದಲ್ಲಿ ನಡೆದಿದೆ.

ದಂಪತಿ ಆತ್ಮಹತ್ಯೆ
author img

By

Published : Sep 17, 2019, 12:44 PM IST

ದೊಡ್ಡಬಳ್ಳಾಪುರ: ಪಟಾಕಿ ಚೀಟಿ ಸೇರಿದಂತೆ ಹಲವು ಚೀಟಿ ವ್ಯವಹಾರ ನಡೆಸುತ್ತಿದ್ದ ದಂಪತಿ, ವ್ಯವಹಾರದಲ್ಲಿ ನಷ್ಟವಾಯಿತೆಂದು ಆತ್ಮಹತ್ಯೆಗೆ ಶರಣಾದ ಘಟನೆ ದೊಡ್ಡಬಳ್ಳಾಪುರ‌ದ ಚೈತನ್ಯನಗರದಲ್ಲಿ ನಡೆದಿದೆ.

ಇಲ್ಲಿನ ನಿವಾಸಿಗಳಾದ ರಾಮಮೂರ್ತಿ (49) ವೀಣಾ (45 )ಆತ್ಮಹತ್ಯೆಗೆ ಶರಣಾದ ದಂಪತಿ. ಬೆಳಗಿನ ಜಾವ ಬೆಡ್ ರೂಮ್​ನ ಫ್ಯಾನ್ ಕಂಬಿಗೆ ಮತ್ತು ಕಬ್ಬಿಣದ‌ ಹುಕ್​ಗೆ ಸೀರೆಯನ್ನು ಕಟ್ಟಿ ನೇಣು‌ಹಾಕಿ ಕೊಳ್ಳುವುದರ ಮೂಲಕ‌‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸಾಲಬಾಧೆ ತಾಳಲಾರದೆ ನೇಣಿಗೆ ಶರಣಾಗಿರುವ ಸಂಶಯವಿದೆ. ಈ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಸಾಲಬಾಧೆ ತಾಳಲಾರದೆ ದಂಪತಿ ಆತ್ಮಹತ್ಯೆ ಗೆ ಶರಣು,

ಪಟಾಕಿ ಚೀಟಿ ಸೇರಿದಂತೆ ಹಲವು ಚೀಟಿ ವ್ಯವಹಾರ ನಡೆಸುತ್ತಿದ್ದ ದಂಪತಿ
Body:ದೊಡ್ಡಬಳ್ಳಾಪುರ : ಪಟಾಕಿ ಚೀಟಿ ಸೇರಿದಂತೆ ಹಲವು ಚೀಟಿ ವ್ಯವಹಾರ ನಡೆಸುತ್ತಿದ್ದ ದಂಪತಿ. ವ್ಯವಹಾರದಲ್ಲಿ ನಷ್ಟ ಹೊಂದಿದ ಪರಿಣಾಮ ನೇಣಿಗೆ ಶರಣಾಗಿದ್ದಾರೆ.

ದೊಡ್ಡ ಬಳ್ಳಾಪುರ‌ದ ಚೈತನ್ಯನಗರದಲ್ಲಿ ಘಟನೆ ನಡೆದಿದ್ದು. ಇಲ್ಲಿನ ನಿವಾಸಿಗಳಾದ ರಾಮಮೂರ್ತಿ (೪೯) ವೀಣಾ( ೪೫ ) ಆತ್ಮಹತ್ಯೆಗೆ ಶರಣಾದ ದಂಪತಿ. ಬೆಳಗಿನ ಜಾವ ಬೆಡ್ ರೂಂ ನ ಪ್ಯಾನ್ ಕಂಬಿಗೆ ಮತ್ತು, ಕಬ್ಬಿಣದ‌ ಹುಕ್‌ ಗೆ ಸೀರೆಯನ್ನು ಕಟ್ಟಿ,‌ಕುತ್ತಿಗೆಗೆ ಬಿಗಿದುಕೊಂಡು, ನೇಣು‌ಹಾಕಿ ಕೊಳ್ಳುವುದರ ಮೂಲಕ‌‌ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

ಮೃತ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು. ಪಟಾಕಿ ಚೀಟಿ ಮತ್ತು ಇತರೆ ಚೀಟಿ ವ್ಯವಹಾರ ನಡೆಸುತ್ತಿದ್ದ ದಂಪತಿ ವ್ಯವಹಾರದಲ್ಲಿ ನಷ್ಟ ಉಂಟಾಗಿ ಸಾಲದ ಸುಳಿಗೆ ಸಿಲುಕಿದರು. ಸಾಲಬಾಧೆ ತಾಳಲಾರದೆ ನೇಣಿಗೆ ಶರಣಾಗಿರುವ ಸಂಶಯವಿದೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.