ETV Bharat / state

ಮನೆ ಮುಂದೆ ನಿಲ್ಲಿಸಿದ್ದ ಕಾರು ಬೆಳಗಾಗುವಷ್ಟರಲ್ಲಿ ಮಾಯ! - ನೆಲಮಂಗಲದಲ್ಲಿ ಕಾರು ಕಳವು

ನೆಲಮಂಗಲದ ಜಯನಗರದ ವಾಸಿಯೊಬ್ಬರು ತಮ್ಮ ಮನೆ ಮುಂದೆ ರಾತ್ರಿ ಕಾರನ್ನು ನಿಲ್ಲಿಸಿದ್ದರು. ಬೆಳಗಾಗುವಷ್ಟರಲ್ಲಿ ಕಾರು ಕಳುವಾಗಿದ್ದು, ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ.

ಕಾರು ಕಳ್ಳತನವಾದ ಸ್ಥಳ
author img

By

Published : Aug 5, 2019, 12:50 PM IST

ನೆಲಮಂಗಲ: ಮನೆ ಮುಂದೆ ನಿಲ್ಲಿಸಿದ್ದ ಕಾರನ್ನು ಮಧ್ಯ ರಾತ್ರಿ ಕಳ್ಳರು ಕದ್ದೊಯ್ದಿದ್ದಾರೆ. ಕಾರು ಕದ್ದೊಯ್ಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕಾರು ಕಳ್ಳತನವಾದ ಸ್ಥಳ

ಬೆಂಗಳೂರು ಹೊರವಲಯದ ನೆಲಮಂಗಲ ಪಟ್ಟಣದ ಜಯನಗರದಲ್ಲಿ ಈ ಘಟನೆ ನಡೆದಿದೆ. ಪಟ್ಟಣದ ನಿವಾಸಿ ಮಹಮದ್ ಸಮೀರ್ ತಮ್ಮ ಮಾರುತಿ ಝೆನ್‌ ಕಾರನ್ನು ರಾತ್ರಿ 11 ಗಂಟೆಗೆ ಮನೆಯ ಮುಂದೆ ನಿಲ್ಲಿಸಿ ಹೋಗಿದ್ದರು. ಮುಂಜಾನೆ ನೋಡಿದಾಗ ಕಾರ್ ಕಳುವಾಗಿತ್ತು. ರಾತ್ರಿ‌ ಸುಮಾರು 1 ಗಂಟೆ 40 ನಿಮಿಷಕ್ಕೆ ಕಾರು ಕಳ್ಳತನವಾಗಿದ್ದು, ಕಾರನ್ನು ಕದ್ದೊಯ್ಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Intro:ಮನೆ ಮುಂದೆ ನಿಲ್ಲಿಸಿದ ಕಾರು ಕಳ್ಳತನ

ಕಾರು ಕದ್ಯೊತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

Body:ನೆಲಮಂಗಲ : ಮನೆ ಮುಂದೆ ನಿಲ್ಲಿಸಿದ ಕಾರನ್ನು ಮಧ್ಯ ರಾತ್ರಿ ಕಳ್ಳರು ಕದ್ಯೊದ್ದಿದ್ದಾರೆ. ಕಾರು ಕದ್ಯೊತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಜಯನಗರದಲ್ಲಿ ಘಟನೆ ನಡೆದಿದೆ. ಪಟ್ಟಣದ ನಿವಾಸಿ ಮಹಮದ್ ಸಮೀರ್ ತಮ್ಮ ಮಾರುತಿ ಝೆನ್‌ಕಾರನ್ನು ರಾತ್ರಿ 11ಗಂಟೆಗೆ ಮನೆಯ ಮುಂದೆ ಕಾರಿ ನಿಲ್ಲಿಸಿ ಹೋಗಿದ್ದರು, ಮುಂಜಾನೆ ನೋಡಿದಾಗ ಕಾರ್ ಕಳುವಾಗಿತ್ತು. ರಾತ್ರಿ‌ ಸುಮಾರು 1ಗಂಟೆ 40 ನಿಮಿಷದಲ್ಲಿ ಕಾರು ಕಳ್ಳತನವಾಗಿದ್ದು. ಕಾರನ್ನು ಕದ್ಯೊತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

01a-ಬೈಟ್ : ಮಹಮದ್ ಸಮೀರ್. ಕಳವಾದ ಕಾರಿನ ಮಾಲೀಕ
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.