ದೊಡ್ಡಬಳ್ಳಾಪುರ : ನೂತನ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ವಿಚಿತ್ರ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಯಾಗಿದ್ದಾರೆ. ಅವರಿಗೆ ಇಡೀ ರಾಜ್ಯದ ಬೆಂಬಲವಿಲ್ಲ, ಅವರೊಬ್ಬ ಮಾಸ್ ಲೀಡರ್ ಸಹ ಅಲ್ಲವೆಂದು ಕೆಎಸ್ಆರ್ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಹೇಳಿದ್ದಾರೆ.
ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ವಿಚಿತ್ರ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದಾರೆ. ಅವರೂ ಕಳೆದ ಎರಡು ವರ್ಷದಲ್ಲಿ ಹೋಮ್ ಮಿನಿಸ್ಟರ್ ಆಗಿ ಫೆಲ್ಯೂರ್ ಆಗಿದ್ದಾರೆ. ಅವರಿಗೆ ಇಡೀ ರಾಜ್ಯದ ಬೆಂಬಲವಿಲ್ಲ. ಮಾಸ್ ಲೀಡರ್ ಅಹಾ ಅಲ್ಲ, ಯಡಿಯೂರಪ್ಪನವರಿಗೆ ನಿಷ್ಟಾವಂತ ಮತ್ತು ಹೈಕಮಾಂಡ್ ತೃಪ್ತಿ ಪಡಿಸುತ್ತಾರೆಂಬ ಕಾರಣಕ್ಕೆ ಅವರನ್ನು ಮುಖ್ಯಮಂತ್ರಿ ಮಾಡಲಾಗಿದೆ ಎಂದು ಕೃಷ್ಣಾರೆಡ್ಡಿ ಹೇಳಿದ್ದಾರೆ.
ಗೃಹ ಮಂತ್ರಿಯಾಗಿ ವಿಫಲರಾಗಿರುವ ಅವರು ಇನ್ನೂ ಯಾವ ರೀತಿಯಲ್ಲಿ ಮುಖ್ಯಮಂತ್ರಿಯಾಗಿರುತ್ತಾರೋ ಗೊತ್ತಿಲ್ಲ, ಅವರ ಮಂತ್ರಿ ಮಂಡಲ ಸೇರುವ ಜನರು ಅವರವರ ಇಲಾಖೆಯಲ್ಲಿ ಮೇಯುವ ಜನರೇ, ಯಡಿಯೂರಪ್ಪ ಸರ್ಕಾರದಲ್ಲಿ ಇಲ್ಲದ ಪ್ರಮಾಣಿಕ ವ್ಯಕ್ತಿಗಳು ಬೊಮ್ಮಾಯಿಯವರ ಸಚಿವರ ಸಂಪುಟದಲ್ಲಿ ಮಂತ್ರಿಗಳಾಗುತ್ತಾರಾ..? ಯಡಿಯೂರಪ್ಪ ಸರ್ಕಾರದಲ್ಲಿದ್ದ ಭ್ರಷ್ಟ ಮಂತ್ರಿಗಳೇ ಇವರ ಸಚಿವ ಸಂಪುಟ ಸೇರೋದು. ಭ್ರಷ್ಟಾಚಾರ ನಿಲ್ಲೊದಿಲ್ಲ ಆದರಿಂದ ನಾವು ಬಸವರಾಜು ಬೊಮ್ಮಾಯಿ ಸರ್ಕಾರದಲ್ಲಿ ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ ಎಂದಿದ್ದಾರೆ.
ಬೊಮ್ಮಾಯಿ ಮಾಸ್ ಲೀಡರ್ ಅಲ್ಲ, ಅವರ ಮೇಲೆ ಯಾವುದೇ ನಿರೀಕ್ಷೆಯೂ ಇಲ್ಲ: ರವಿ ಕೃಷ್ಣಾರೆಡ್ಡಿ - Super CM
ಬಸವರಾಜ ಬೊಮ್ಮಾಯಿ ಒಂದು ಕಡೆ ಹೈಕಮಾಂಡ್, ಮತ್ತೊಂದು ಕಡೆ ಯಡಿಯೂರಪ್ಪ, ಅವರ ಮನೆಯಲ್ಲಿರುವ ಸೂಪರ್ ಸಿಎಂ, ಇದರ ಜೊತೆ ಶಾಸಕರು ಮತ್ತು ಮಂತ್ರಿಗಳನ್ನ ತೃಪ್ತಿಪಡಿಸಿಕೊಂಡು ಹೋಗುವುದು ಅಸಾಧ್ಯ.