ETV Bharat / state

ದೇವರ ಮೊರೆ ಹೋದ ಬಿಜೆಪಿ ಶಾಸಕರು: ರೇಣುಕಾಚಾರ್ಯ ಸೇರಿ ಕೆಲ ಶಾಸಕರಿಂದ ಟೆಂಪಲ್​​ ರನ್​​​​​​

ಮೂರು ದಿನಗಳಿಂದ ರಮಡ ರೆಸಾರ್ಟ್​ನಲ್ಲಿದ್ದ ಬಿಜೆಪಿ ಶಾಸಕರು ಇಂದು ಬೆಂಗಳೂರಿನ ಕೆಲವು ದೇವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆದಿದ್ದಾರೆ.

ಬಿಜೆಪಿ ಶಾಸಕರಿಂದ ಟೆಂಪಲ್​ರನ್​ಬಿಜೆಪಿ ಶಾಸಕರಿಂದ ಟೆಂಪಲ್​ರನ್​
author img

By

Published : Jul 14, 2019, 2:53 PM IST

ಬೆಂಗಳೂರು: ಕಳೆದ ಮೂರು ದಿನಗಳಿಂದ ರಮಾಡ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಿದ್ದ ರೇಣುಕಾಚಾರ್ಯ ಸೇರಿದಂತೆ ಬಿಜೆಪಿಯ ಕೆಲ ಶಾಸಕರು ಇಂದು 'ಟೆಂಪಲ್ ರನ್' ಮಾಡಿ ದೇವರ ದರ್ಶನ ಪಡೆದರು.

ಯಲಹಂಕದ ಹೊನ್ನೇನಹಳ್ಳಿಯ ರಮಾಡ ರೆಸಾರ್ಟ್​ನಿಂದ ಕಾರುಗಳಲ್ಲಿ ಹೊರಟು ಘಾಟಿ ಸುಬ್ರಹ್ಮಣ್ಯ ಹಾಗೂ ವಿದ್ಯಾರಣ್ಯಪುರದ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನಗಳಿಗೆ ಭೇಟಿ ನೀಡಿ ನೀಡಿ ಪೂಜೆ ಸಲ್ಲಿಸಿದರು. ಶಾಸಕ ರೇಣುಕಾಚಾರ್ಯ 10.30ರ ಸುಮಾರಿಗೆ ಪತ್ನಿ ಸುಮಾ ಅವರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಂತೆ ಬೇಡಿಕೊಂಡು ಹರಕೆ ಕಟ್ಟಿಕೊಂಡು ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಶಾಸಕರಿಂದ ಟೆಂಪಲ್ ​ರನ್​

ಇನ್ನು ಶಾಸಕರಾದ ದುರ್ಯೋಧನ ಐಹೊಳೆ, ಆನಂದ್ ಮಹಾಮನೆ, ಇನ್ನೋರ್ವ ಶಾಸಕ ಬೆಳಿಗ್ಗೆ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಒಟ್ಟಾರೆಯಾಗಿ ಬಿಜೆಪಿ ಶಾಸಕರು ಬಿಜೆಪಿ ಸರ್ಕಾರ ಬರುವಂತೆ ದೇವರ ಮೊರೆ ಹೋಗಿ ಟೆಂಪಲ್ ರನ್ ಮಾಡಿದ್ದಾರೆ.

Intro:ದೇವರ ಮೊರೆ ಹೋದ ಬಿಜೆಪಿ ಶಾಸಕರು
ರೇಣುಕಾಚಾರ್ಯ ಹಾಗೂ ಕೆಲ ಶಾಸಕರ ಟೆಂಪಲ್ ರನ್

ಬೆಂಗಳೂರು: ಕಳೆದ ಮೂರು ದಿನಗಳಿಂದ ರಮಡ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ರೇಣುಕಾಚಾರ್ಯ ಸೇರಿದಂತೆ ಕೆಲ ಶಾಸಕರು ಇಂದು 'ಟೆಂಪಲ್ ರನ್ ' ಮಾಡಿ ದೇವರ ದರ್ಶನ ಪಡೆದರು.

ಯಲಹಂಕದ ಹೊನ್ನೇನಹಳ್ಳಿಯ ರಮಡ ರೆಸಾರ್ಟ್ ನಿಂದ ಕಾರುಗಳಲ್ಲಿ ಹೊರಟು ಘಾಟಿ ಸುಬ್ರಮಣ್ಯ ಹಾಗೂ ವಿದ್ಯಾರಣ್ಯಪುರದ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆಸಲ್ಲಿಸಿದರು.

Body:ಶಾಸಕ ರೇಣುಕಾಚಾರ್ಯ 10.30ರಸುಮಾರಿಗೆ ಪತ್ನಿ ಸುಮಾ ಅವರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಂತೆ ಬೇಡಿಕೊಂಡು ಹರಕೆ ಕಟ್ಟಿಕೊಂಡು ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Conclusion:ಇನ್ನು ಶಾಸಕರಾದ ದುರ್ಯೋಧನ ಐಹೊಳೆ, ಆನಂದ್ ಮಹಾಮನೆ, ಇನ್ನೋರ್ವ ಶಾಸಕ ಬೆಳಗ್ಗೆ ಘಾಟಿ ಸುಬ್ರಮಣ್ಯ ಕ್ಷೇತ್ರಕ್ಕೆ ತೆರಳಿದ ಪೂಜೆ ಸಲ್ಲಿಸಿದ್ದಾರೆ.
ಒಟ್ಟಾರೆಯಾಗಿ ಬಿಜೆಪಿ ಶಾಸಕರು ಬಿಜೆಪಿ ಸರ್ಕಾರ ಬರುವಂತೆ ದೇವರ ಮೊರೆ ಹೋಗಿ ಟೆಂಪಲ್ ರನ್ ಮಾಡಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.