ETV Bharat / state

ನಗರದಲ್ಲಿ ಐವತ್ತು ಸಾವಿರದ ಗಡಿ ತಲುಪುತ್ತಿರುವ ಸೋಂಕಿತರ ಸಂಖ್ಯೆ - Bangalore covid news

ನಗರದ ಕೋವಿಡ್ ಮರಣ ಪ್ರಮಾಣ 48821 ಕ್ಕೆ ಏರಿಕೆಯಾಗಿದೆ. ಇಂದು 572 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈ ವರೆಗೆ ಒಟ್ಟು 12761 ಮಂದಿ ಗುಣಮುಖರಾಗಿದ್ದು, 35102 ಸಕ್ರಿಯ ಪ್ರಕರಣಗಳಿವೆ. ಐಸಿಯು ನಲ್ಲಿ 331 ಮಂದಿ ಕೋವಿಡ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

Bangalore covid case report
ನಗರದಲ್ಲಿ ಐವತ್ತು ಸಾವಿರದ ಗಡಿ ತಲುಪುತ್ತಿರುವ ಸೋಂಕಿತರ ಸಂಖ್ಯೆ
author img

By

Published : Jul 29, 2020, 2:01 AM IST

ಬೆಂಗಳೂರು: ಬೆಂಗಳೂರಿನಲ್ಲಿ ಇನ್ನೊಂದು ದಿನದಲ್ಲಿ ಸೋಂಕಿತರ ಸಂಖ್ಯೆ ಐವತ್ತು ಸಾವಿರ ಆಗುವ ಎಲ್ಲಾ ಸಾಧ್ಯತೆ ಇದೆ. ನಿನ್ನೆ ಕೂಡಾ 1898 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 48821 ಆಗಿದೆ.

ಇಂದು ಬರೋಬ್ಬರಿ 40 ಮಂದಿ ಕೋವಿಡ್ ಸೋಂಕಿಗೆ ಬಲಿಯಾಗಿರುವ ವರದಿಯಾಗಿದೆ. ನಗರದ ಕೋವಿಡ್ ಮರಣ ಪ್ರಮಾಣ 48821 ಕ್ಕೆ ಏರಿಕೆಯಾಗಿದೆ. ಇಂದು 572 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈ ವರೆಗೆ ಒಟ್ಟು 12761 ಮಂದಿ ಗುಣಮುಖರಾಗಿದ್ದು, 35102 ಸಕ್ರಿಯ ಪ್ರಕರಣಗಳಿವೆ. ಐಸಿಯು ನಲ್ಲಿ 331 ಮಂದಿ ಕೋವಿಡ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ನಗರದಲ್ಲಿ ಐವತ್ತು ಸಾವಿರದ ಗಡಿ ತಲುಪುತ್ತಿರುವ ಸೋಂಕಿತರ ಸಂಖ್ಯೆ

ಕಂಟೈನ್ಮೆಂಟ್ ಝೋನ್​ಗಳ ಸಂಖ್ಯೆ 21, 873 ಕ್ಕೆ ಏರಿಕೆಯಾಗಿದೆ. ಪಾಸಿಟಿವಿಟಿ ರೇಟ್ 16.98 ಕ್ಕೆ ಏರಿಕೆಯಾಗಿದೆ. ನಗರಕ್ಕೆ ಎರಡು ಲಕ್ಷ ಆಂಟಿಜೆನ್ ಟೆಸ್ಟ್ ಕಿಟ್ ನಗರದಲ್ಲಿ ಆಂಟಿಜೆನ್ ಟೆಸ್ಟ್ ಕಿಟ್ ಹೆಚ್ಚಳ ಮಾಡುವ ಬಗ್ಗೆ ಸಿಎಂ ನೇತೃತ್ವದಲ್ಲಿ ಸಭೆ ನಡೆದಿದೆ. ಒಟ್ಟು ನಾಲ್ಕು ಲಕ್ಷ ಆಂಟಿಜೆನ್ ಟೆಸ್ಟ್ ಕಿಟ್​ನಲ್ಲಿ ಬೆಂಗಳೂರಿಗೆ ಎರಡು ಲಕ್ಷ ಆಂಟಿಜೆನ್ ಟೆಸ್ಟ್ ಕಿಟ್ ನೀಡಲು ನಿರ್ಧರಿಸಿದ್ದಾರೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.