ETV Bharat / state

ಹುಳಿಮಾವು ನಿವಾಸಿಗಳಿಗೆ ತಲೆನೋವಾಗಿದ್ದ ರಾಜ ಕಾಲುವೆ ಒತ್ತುವರಿ ತೆರವು.. ಮನೆಗಳು ನೆಲಸಮ

ಕೆರೆ ಕಟ್ಟೆ ಹೊಡೆದು ಹೈರಾಣವಾಗಿದ್ದ ಹುಳಿಮಾವು ಆರೇಳು ಬಡಾವಣೆಯ ನಿವಾಸಿಗಳಿಗೆ ತಲೆನೋವಾಗಿದ್ದ ರಾಜ ಕಾಲುವೆ ಒತ್ತುವರಿಯನ್ನು ಇಂದು ತೆರವುಗೊಳಿಸುವ ಕಾರ್ಯ ನಡೆಯಿತು.

Slug Anekal: Clearance of the acquired area of Rajakaluve
ಹುಳಿಮಾವು ಆರೇಳು ಬಡಾವಣೆಯ ನಿವಾಸಿಗಳಿಗೆ ತಲೆನೋವಾಗಿದ್ದ ರಾಜ ಕಾಲುವೆ ಒತ್ತುವರಿ ತೆರವು
author img

By

Published : Jan 2, 2020, 3:48 PM IST

ಆನೇಕಲ್(ಬೆಂಗಳೂರು): ಹುಳಿಮಾವು ಸೇರಿದಂತೆ ಆರೇಳು ಬಡಾವಣೆಯ ನಿವಾಸಿಗಳಿಗೆ ತಲೆನೋವಾಗಿದ್ದ ರಾಜ ಕಾಲುವೆ ಒತ್ತುವರಿಯನ್ನು ಇಂದು ತೆರವುಗೊಳಿಸಲಾಯಿತು.

ಹುಳಿಮಾವು ಆರೇಳು ಬಡಾವಣೆಯ ನಿವಾಸಿಗಳಿಗೆ ತಲೆನೋವಾಗಿದ್ದ ರಾಜ ಕಾಲುವೆ ಒತ್ತುವರಿ ತೆರವು

ಕೆರೆ ಜಾಗ ಒತ್ತುವರಿ‌ ಮಾಡಿಕೊಂಡು ಮನೆಗಳ ನಿರ್ಮಾಣ ಮಾಡಿಕೊಳ್ಳಲಾಗಿತ್ತು. ಜೊತೆಗೆ ಒತ್ತುವರಿ ಜಾಗದಲ್ಲಿದ್ದ ರಾಜಕಾಲುವೆಗಳಿಂದಾಗಿ ಬಡಾವಣೆಗಳಿಗೆ ನುಗ್ಗಿದ ನೀರು ಸರಾಗವಾಗಿ ಹರಿಯದಂತಾಗಿತ್ತು. ಸದ್ಯ ಕಂದಾಯ ಇಲಾಖೆ ಅಧಿಕಾರಿಗಳು ಇದರ ತೆರವಿಗೆ ಮುಂದಾಗಿದ್ದಾರೆ.

ಹುಳಿಮಾವು ಕೆರೆಯಿಂದ ಹೊರ ಹೋಗುವ ನೀರಿನ ಕಾಲುವೆಗಳ ಅಕ್ಕಪಕ್ಕ ಅಕ್ರಮವಾಗಿ ಎದ್ದಿದ್ದ ಮನೆ, ಅಪಾರ್ಟ್​ಮೆಂಟ್​ಗಳು ತಲೆ ಎತ್ತಿದ್ದವು. ಸುಮಾರು 14 ಮನೆಗಳನ್ನ ತೆರವುಗೊಳಿಸಲು ಜಿಲ್ಲಾಧಿಕಾರಿಗಳಿಂದ ಸೂಚನೆಯಿತ್ತು. ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಬಿಬಿಎಂಪಿ ಅಧಿಕಾರಿಗಳೂ ಜೊತೆಗೂಡಿ ತೆರವು ಕಾರ್ಯ ನಡೆಸಿದ್ದಾರೆ.
ವಾಸವಿರುವ ಮನೆಗಳನ್ನು ಖಾಲಿ‌ ಮಾಡಲು ಒಂದು ದಿನಸ ಕಾಲಾವಕಾಶ ನೀಡಿ ಉಳಿದ ಜಾಗವನ್ನು ವಶಕ್ಕೆ ಪಡೆದ ಅಧಿಕಾರಿಗಳು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯಲ್ಲಿ ಕಾರ್ಯಾಚರಣೆ ನಡೆಸಿದರು. ಇದೇ ಸಂದರ್ಭದಲ್ಲಿ ಮನೆ ಮಾಲೀಕರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ ಕೂಡ ನಡೆಯಿತು.

Intro:Kn_bng_01_02_ottuvari_teravu_ka10020
ಹುಳಿಮಾವು ಕೆರೆ ಕಟ್ಟೆ ಅವಘಡ ಹಿನ್ನಲೆ ಪಕ್ಕದ ಬಡಾವಣೆಯ ಕಾಲುವೆ ಒತ್ರುವರಿ ತೆರವಿ ಕಾರ್ಯಕ್ಕೆ ಚಾಲನೆ.
ಆನೇಕಲ್,
ಆಂಕರ್;
ಕೆರೆ ಕಟ್ಟೆ ಹೊಡೆದು ಹೈರಾಣವಾಗಿದ್ದ ಹುಳಿಮಾವು ಆರೇಳು ಬಡಾವಣೆಯ ವಾಸಿಗಳಿಗೆ ತಲೆನೋವಾಗಿದ್ದ ರಾಜ ಕಾಲುವೆ ಒತ್ತುವರಿಯನ್ನು ಇಂದು ತೆರವುಗೊಳಿಸೋ ಕಾರ್ಯ ನಡೆಯಿತು. ಕೆರೆ ಜಾಗ ಒತ್ತುವರಿ‌ ಮಾಡಿ ಮನೆಗಳ ನಿರ್ಮಾಣ ಮಾಡಿಕೊಂಡಿದ್ದ ಹಿನ್ನಲೆಯಲ್ಲಿ ಕೇಳಿ ಬಂದ ದೂರುಗಳು ಹಾಗು ಇತ್ತೀವೆಗೆ ಕೆರೆ ಕಟ್ಟೆ ಸಡಿಲಗೊಂಡು ಬಡಾವಣೆಗಳಿಗೆ ನೀರು ನುಗ್ಗಿ ಸರಾಗವಾಗಿ ನೀರು ಹರಿಯದಂತೆ ತಡೆದಿದ್ದ ಕಾಲುವೆ ಒತ್ತುವರಿ ತೆರವಿಗೆ ಕಂದಾಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.
ಹುಳಿಮಾವು ಕೆರೆಯಿಂದ ಹೊರ ಹೋಗುವ ನೀರಿನ ಕಾಲುವೆಗಳ ಆಜುಬಾಜು ಅಕ್ರಮವಾಗಿ ಎದ್ದಿದ್ದ ಮನೆ, ಅಪಾರ್ಟ್ಮೆಂಟ್ಗಳು ತಲೆ ಎತ್ತಿದ್ದವು.
ಸುಮಾರು 14 ಮನೆಗಳನ್ನ ತೆರವುಗೊಳಿಸಲು ಜಿಲ್ಲಾಧಿಕಾರಿಗಳಿಂದ ಸೂಚನೆಯಿತ್ತು. ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಬಿಬಿಎಂಪಿ ಅಧಿಕಾರಿಗಳಿಂದ ತೆರವು ಕಾರ್ಯ ನಡೆದಿದೆ. ವಾಸವಿರುವ ಮನೆಗಳ ಖಾಲಿ‌ ಮಾಡಲು ಒಂದು ದಿನ ಕಾಲಾವಕಾಶ ನೀಡಿ ಉಳಿದ ಜಾಗವನ್ನು ವಶಕ್ಕೆ ಪಡೆದ ಅಧಿಕಾರಿಗಳು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯಲ್ಲಿ ಕಾರ್ಯಾಚರಣೆ ನಡೆಸಿದರು. ಇದೇ ಸಂದರ್ಭದಲ್ಲಿ ಮನೆ ಮಾಲೀಕರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು.

Body:Kn_bng_01_02_ottuvari_teravu_ka10020

Conclusion:Kn_bng_01_02_ottuvari_teravu_ka10020

ETV Bharat Logo

Copyright © 2024 Ushodaya Enterprises Pvt. Ltd., All Rights Reserved.